ಅನುಸೂಚಿ–Ii
ಬಿಬಿಎಂಪಿ ಮತ್ತು/ ಅಥವಾ ಅದರ ಏಜೆನ್ಸಿ/ಸೇವಾದಾರರ ಸೇವೆಯನ್ನು ಪಡೆಯದೇ ಇರುವ ತ್ಯಾಜ್ಯ ಉತ್ಪಾದಕರ ವಾರ್ಷಿಕ ವಿವರ ಸಲ್ಲಿಕೆಯ ನಮೂನೆ
| ಕ್ರ.ಸಂ. | ಶೀರ್ಷಿಕೆಗಳು | ವಿವರ |
| 1. | ತ್ಯಾಜ್ಯ ಉತ್ಪಾದಕರ ಹೆಸರು ಮತ್ತು ವಿಳಾಸ ದೂರವಾಣಿ ಸಂಖ್ಯೆ: ಈಮೇಲ್: | |
| 2. | ತ್ಯಾಜ್ಯಉತ್ಪಾದಕರ ವಿಧ ಕುಟುಂಬಗಳು ವಾಣಿಜ್ಯ ಅಂಗಡಿ ಮುಂಗಟ್ಟುಗಳು ಶೈಕ್ಷಣಿಕ ಸಂಸ್ಥೆಗಳು, ಶಾಲೆ, ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗಳು. ಸರ್ಕಾರಿ ಕಛೇರಿಗಳು, ಕೋರ್ಟ್ಗಳು ಮತ್ತು ಸ್ಥಳೀಯ, ರಾಜ್ಯ ಅಥವಾ ಕೇಂದ್ರ ಸರ್ಕಾರಗಳ ಇತರ ಆವರಣಗಳು. | |
| 3. | ಬೃಹತ್ ತ್ಯಾಜ್ಯ ಉತ್ಪಾದಕರು ಇತರೇ ತ್ಯಾಜ್ಯ ಉತ್ಪಾದಕರು ಉತ್ಪಾದಿಸಲಾಗಿರುವ ಘನತ್ಯಾಜ್ಯ ಒಟ್ಟು ಪ್ರಮಾಣ ತಲಾ ಒಬ್ಬ ವ್ಯಕ್ತಿ ವಾರ್ಷಿಕವಾಗಿ ಉತ್ಪಾದಿಸಿದ ತ್ಯಾಜ್ಯ | |
| 4. | ಮೂಲದಲ್ಲಿಯೇ ತ್ಯಾಜ್ಯವನ್ನು ಬೇರ್ಪಡಿಸುವ ಮನೆಗಳು/ ಘಟಕಗಳು/ಕಟ್ಟಡಗಳು | |
| 5. | ಪಟ್ಟಿ ಮಾಡಲಾದ/ಆಯ್ದ ಸೇವಾದಾರರು ಯಾರಾದರೂ ಇದ್ದರೆ ಅವರ ಹೆಸರು ಮತ್ತು ವಿಳಾಸ | |
| 6. | ವಿಘಟನೆ ಮಾಡಲಾದ ಜೈವಿಕ ತ್ಯಾಜ್ಯವನ್ನು ಪಟ್ಟಿ ಮಾಡಲಾದ/ ಆಯ್ದ ಸೇವಾದಾರರು ಮೂಲಕ ಅಥವ ಸ್ಥಳದಲ್ಲಿಯೇ ಸಂಸ್ಕರಿಸಲಾಗಿದೆಯೇ | ಹೌದು/ಇಲ್ಲ |
| ಕ್ರ.ಸಂ. | ಶೀರ್ಷಿಕೆಗಳು | ವಿವರ |
| 7. | ಪ್ರತಿ ವರ್ಷ ಸಂಗ್ರಹಿಸಲಾದ ವಿಘಟನೆ ಮಾಡಿದ ಜೈವಿಕ ತ್ಯಾಜ್ಯದ ಪ್ರಮಾಣ | |
| 8. | ವಿಘಟನೆ ಮಾಡಲಾದ ಜೈವಿಕತ್ಯಾಜ್ಯದ ಸಂಸ್ಕರಣೆಗೆ ಅಳವಡಿಸಿಕೊಳ್ಳಲಾದ ತಂತ್ರಜ್ಞಾನದ ವಿವರಗಳು | |
| ಕಂಪೋಸ್ಟೀಕರಣ | ಪ್ರತಿ ವರ್ಷ ಸಂಸ್ಕರಿಸಲಾದ ಜೈವಿಕ ತ್ಯಾಜ್ಯದ ಪ್ರಮಾಣ ಪ್ರತಿ ವರ್ಷ ಉತ್ಪಾದಿಸಲಾದ ಮಿಶ್ರಗೊಬ್ಬರದ ಪ್ರಮಾಣ ಪ್ರತಿವರ್ಷ ಉತ್ಪಾದಿಸಲಾದ ಉಳಿಕೆ ತ್ಯಾಜ್ಯದ ಪ್ರಮಾಣ | |
| ಬಯೋಮಿಥೇನೇಷನ್ | ಪ್ರತಿವರ್ಷ ಸಂಸ್ಕರಿಸಲಾದ ಜೈವಿಕ ತ್ಯಾಜ್ಯದ ಪ್ರಮಾಣ ಪ್ರತಿವರ್ಷ ಉತ್ಪಾದಿಸಲಾದ ಜೈವಿಕ ಅನಿಲದ ಪ್ರಮಾಣ ಪ್ರತಿವರ್ಷ ಉತ್ಪಾದಿಸಲಾದ ಉಳಿಕೆ ತ್ಯಾಜ್ಯದ ಪ್ರಮಾಣ | |
| 9. | ಪ್ರತಿ ವರ್ಷ ಸಂಗ್ರಹಿಸಲಾದ ಜೈವಿಕವಾಗಿ ವಿಘಟನೆಯಾಗದ ತ್ಯಾಜ್ಯದ ಪ್ರಮಾಣ |