ಅನುಸೂಚಿ-V ಸ್ವಯಂ-ಘೋಷಣೆ ಅರ್ಜಿ ನಮೂನೆ (ಸಾಮಾನ್ಯ ತ್ಯಾಜ್ಯ ಉತ್ಪಾದಕರಿಗೆ)
ನಾನು/ನಾವು/ಮೆ|._ ಈ ಕಟ್ಟಡದ ಆವರಣದಲ್ಲಿ (ವಿಳಾಸ) (ದೂರವಾಣಿ) (ಮೊಬೈಲ್) _ (ಇ-ಮೇಲ್) ಮತ್ತು ಹೊಂದಿರುವ ಪಾಲಿಕೆಯ ಅನುಭೋಗ ಪ್ರಮಾಣಪತ್ರ/ ಆಸ್ತಿ ಕರ ನಿರ್ಧಾರಣ ಸಂ. ಅಥವಾ ವಾಣಿಜ್ಯ ಪರವಾನಗಿ ಸಂ._ ವ್ಯವಹಾರದ ಕಾರ್ಯ ಚಟುವಟಿಕೆ ನಡೆಯುವ ಕಟ್ಟಡದ ಆವರಣದ ವಿವರ
ನಾನು/ನಾವು/ಮೆ|. ಈ ಮೂಲಕ ಸ್ವಯಂ-ಘೋಷಣೆ ಮಾಡುವುದು
ಏನೆಂದರೆ ನಮ್ಮ ಕಟ್ಟಡದ ಆವರಣದಲ್ಲಿ ಪ್ರತಿ ದಿನ ಉತ್ಪಾದನೆಯಾಗುವ ಘನತ್ಯಾಜ್ಯ 10 ಕೆಜಿಗಿಂತ ಕಡಿಮೆ ಪ್ರಮಾಣದ್ದಾಗಿರುತ್ತದೆ, ಹಾಗಾಗಿ ಬೃಹತ್ ತ್ಯಾಜ್ಯ ಉತ್ಪಾದಕರಲ್ಲ.
ನಾನು/ನಾವು/ಮೆ|._ ತಿಳಿದಿರುವುದು ಏನೆಂದರೆ ಬಿಬಿಎಂಪಿಯು ನಮ್ಮ ಕಟ್ಟಡದ ಆವರಣವನ್ನು ಪ್ರವೇಶಿಸಿ ಇಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯದ ಪ್ರಮಾಣವನ್ನು ತಪಾಸಣೆ ಮಾಡಿ ಪರಿಶೀಲನೆ ನಡೆಸಲು ಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಇಂತಹ ಪರಿಶೀಲನೆಯ ವೇಳೆ 10 ಕೆಜಿಗಿಂತ ಹೆಚ್ಚು ಘನತ್ಯಾಜ್ಯ ಉತ್ಪಾದನೆಯಾಗಿರುವುದು ಕಂಡುಬಂದರೆ, ಈ ಸ್ವಯಂ-ಘೋಷಣೆಯು ರದ್ದಾಗುತ್ತದೆ ಮತ್ತು ನಾನು/ನಾವು/ಮೆ| ಅನ್ನು ಬೃಹತ್ ತ್ಯಾಜ್ಯ ಉತ್ಪಾದಕರುಎಂದು ವರ್ಗೀಕರಣ ಮಾಡಬಹುದಾಗಿದೆ ಮತ್ತುಬಿಬಿಎಂಪಿಯು ಹೊರಡಿಸಿದ ಸಾರ್ವಜನಿಕ ನೋಟಿಸ್ ಪ್ರಕಾರ ಬೃಹತ್ ತ್ಯಾಜ್ಯ ಉತ್ಪಾದಕರ ಜವಾಬ್ದಾರಿಗಳು ಎಂದು ಜಾರಿಗೆ ಬಂದ ದಿನಾಂಕದಿಂದ ದಂಡವನ್ನು ವಿಧಿಸಬಹುದಾಗಿದೆ.
(ಅಧಿಕಾರಿಯ ಸಹಿ)
ಕಟ್ಟಡದ ಅನುಭೋಗದಾರ/ಮಾಲೀಕ ಇವರಿಗೆ
ಇವರಿಗೆಬಿಬಿಎಂಪಿ
ಅನ್ವಯವಾಗದಿರುವುದನ್ನು ಹೊಡೆದು ಹಾಕಿ