(ಎಲ್ಲಾ ತ್ಯಾಜ್ಯ ಉತ್ಪಾದಕರು ಆಸ್ತಿ ತೆರಿಗೆಯೊಂದಿಗೆ ಪಾವತಿ ಮಾಡುವುದು)
ಕ್ರ.ಸಂ.
ತ್ಯಾಜ್ಯ ಉತ್ಪಾದಕರ ವಿಧ (ಬೃಹತ್ ತ್ಯಾಜ್ಯ ಉತ್ಪಾದಕರನ್ನು ಹೊರತುಪಡಿಸಿ)
ಪ್ರತಿ ತಿಂಗಳ ಎಸ್ಡಬ್ಲ್ಯುಎಂ ಕರ
ಎ
ನಿವಾಸಗಳ ಕಟ್ಟಡಗಳು
1
ಮೇಲ್ಪಾಯದ ವಿಸ್ತೀರ್ಣ 1000 ಚದರಡಿ ತನಕ
10
2
ಮೇಲ್ಪಾಯದ ವಿಸ್ತೀರ್ಣ 1001 ಚದರಡಿಯಿಂದ 3000 ಚದರಡಿ ತನಕ
30
3
ಮೇಲ್ಪಾಯದ ವಿಸ್ತೀರ್ಣ 3000 ಚದರಡಿಗಿಂತ ಮೇಲ್ಪಟ್ಟು
50
ಬಿ
ವಾಣಿಜ್ಯ ಕಟ್ಟಡಗಳು
1
ಮೇಲ್ಪಾಯದ ವಿಸ್ತೀರ್ಣ 1000 ಚದರಡಿ ತನಕ
50
2
ಮೇಲ್ಪಾಯದ ವಿಸ್ತೀರ್ಣ 1001 ಚದರಡಿಯಿಂದ 5000 ಚದರಡಿ ತನಕ
100
3
ಮೇಲ್ಪಾಯದ ವಿಸ್ತೀರ್ಣ 5000 ಚದರಡಿಗಿಂತ ಮೇಲ್ಪಟ್ಟು
200
ಸಿ
ಕೈಗಾರಿಕಾ ಕಟ್ಟಡಗಳು
1
ಮೇಲ್ಪಾಯದ ವಿಸ್ತೀರ್ಣ 1000 ಚದರಡಿ ತನಕ
100
2
ಮೇಲ್ಪಾಯದ ವಿಸ್ತೀರ್ಣ 1001 ಚದರಡಿಯಿಂದ 5000 ಚದರಡಿ ತನಕ
200
3
ಮೇಲ್ಪಾಯದ ವಿಸ್ತೀರ್ಣ 5000 ಚದರಡಿಗಿಂತ ಮೇಲ್ಪಟ್ಟು
300
ಡಿ
ಹೋಟೆಲ್ಗಳು, ಕಲ್ಯಾಣ ಮಂಟಪಗಳು, ಆರೋಗ್ಯ ಸೇವಾ ಸಂಸ್ಥೆಗಳು
1
ಮೇಲ್ಪಾಯದ ವಿಸ್ತೀರ್ಣ 10000 ಚದರಡಿ ತನಕ
300
2
ಮೇಲ್ಪಾಯದ ವಿಸ್ತೀರ್ಣ 10001 ಚದರಡಿಯಿಂದ 50000 ಚದರಡಿ ತನಕ
500
3
ಮೇಲ್ಪಾಯದ ವಿಸ್ತೀರ್ಣ 50000 ಚದರಡಿಗಿಂತ ಮೇಲ್ಪಟ್ಟು
600
ಭಾಗ 1ಬಿ- ಎಸ್ಡಬ್ಲ್ಯುಎಂ ಸೇವಾ ಶುಲ್ಕಗಳು
(ತ್ಯಾಜ್ಯ ಉತ್ಪಾದಕರಿಂದ ಪಾವತಿ) ಬೃಹತ್ ಉತ್ಪಾದಕರನ್ನು ಹೊರತುಪಡಿಸಿ
ಪ್ರತಿ ತಿಂಗಳ
ಕ್ರ.ಸಂ.
ತ್ಯಾಜ್ಯ ಉತ್ಪಾದಕರ ವಿಧ (ಬೃಹತ್ ತ್ಯಾಜ್ಯ ಉತ್ಪಾದಕರನ್ನು ಹೊರತುಪಡಿಸಿ)
ಎಸ್ಡಬ್ಲ್ಯುಎಂ
ಸೇವಾ
ಶುಲ್ಕ
ಎ
ಖಾಲಿ ನಿವೇಶನಗಳು
1
ಖಾಲಿ ನಿವೇಶನಗಳು
ರೂ 0.20 ಪ್ರತಿ
ಚದರ ಅಡಿಗೆ
ಬಿ
ವಾಣಿಜ್ಯ ಕಟ್ಟಡಗಳು
1
ರೆಸ್ಟೋರಂಟ್ಗಳು/ಹೋಟೆಲ್ಗಳು/ ಡಾಬಾ
-
ಎ) 50 ಸೀಟುಗಳ ತನಕ
500
ಬಿ) 50ಕ್ಕಿಂತ ಹೆಚ್ಚು ಸೀಟುಗಳು
750
2
ಮೆಸ್, ಕ್ಯಾಂಟೀನ್, ಸಂಚಾರಿಕ್ಯಾಂಟೀನ್
250
3
ಬೇಕರಿ
300
4
ಕಾಫಿ/ಟೀ ಸ್ಟಾಲ್/ಸ್ವೀಟ್ ಸ್ಟಾಲ್
100
5
ಫಾಸ್ಟ್ ಫುಡ್
200
6
ಎಲ್ಲಾ ರೀತಿಯ ಬೀದಿಬದಿ ವ್ಯಾಪಾರಿಗಳು
50
7
ಮದುವೆ ಹಾಲ್, ಉತ್ಸವದ ಹಾಲ್, ಸಮುದಾಯ ಭವನಗಳು
1000
8
ಗೆಸ್ಟ್ಹೌಸ್/ಲಾಡ್ಜ್
750
9
ವೈನ್/ಮದ್ಯದಂಗಡಿ
-
ಎ) ಚಿಲ್ಲರೆ
300
ಬಿ) ಸಗಟು ಮಾರಾಟ
500
10
ಪಬ್ಗಳು, ಬಾರ್ ಮತ್ತು ರೆಸ್ಟೋರಂಟ್ಗಳು, ಕ್ಲಬ್ಗಳು ಮತ್ತು ಅಂತಹ ಇತರ ಸ್ಥಳಗಳು
750
11
ಎಲ್ಲ ವಿಧದ ಮಾಂಸದ ಅಂಗಡಿಗಳು
500
12
ಸ್ಲಿಪ್ಪರ್-ಶೂ ಅಂಗಡಿಗಳು
300
13
ಜವಳಿ ಮತ್ತು ಬಟ್ಟೆ ಅಂಗಡಿಗಳು
150
ಆಸ್ಪತ್ರೆ/ನರ್ಸಿಂಗ್ ಹೋಮ್
-
14 ಎ) 50 ಹಾಸಿಗೆಗಳ ತನಕ 400
ಬಿ) 50ಕ್ಕಿಂತ ಹೆಚ್ಚು ಹಾಸಿಗೆಗಳು
800
15
ಕ್ಲಿನಿಕ್
250
16
ಔಷಧಿ ಅಂಗಡಿ
200
17
ಹಾರ್ಡ್ವೇರ್ಅಂಗಡಿ
100
18
ಸಿನೆಮಾ ಮಂದಿರ
500
19
ಎಲ್ಲಾ ವಿಧದ ವಾಹನ ಶೋರೂಂಗಳು (ಅಪಾಯಕಾರಿಯಲ್ಲದ ತ್ಯಾಜ್ಯ ಮಾತ್ರ)
1000
20
ಸರ್ವಿಸ್ ಸ್ಟೇಷನ್ಗಳು/ ಆಟೋಗ್ಯಾರೇಜ್ (ಅಪಾಯಕಾರಿಯಲ್ಲದ ತ್ಯಾಜ್ಯ ಮಾತ್ರ)
500
21
ಆಟೊಮೊಬೈಲ್ ಅಂಗಡಿ
200
22
ಸಗಟು ಹಣ್ಣು/ ತರಕಾರಿ/ ಹೂ/ ಎಳನೀರು ಅಂಗಡಿಗಳು
1000
23
ತರಕಾರಿ ಅಂಗಡಿಗಳು
500
24
ಹೂವಿನ ಅಂಗಡಿಗಳು
250
25
ಹಣ್ಣು ಮತ್ತು ಎಳನೀರು ಅಂಗಡಿಗಳು
400
26
ಜನರಲ್ ಸ್ಟೋರ್
50
11
ಎಲ್ಲ ವಿಧದ ಮಾಂಸದ ಅಂಗಡಿಗಳು
500
27
ಸಗಟು/ ಸೂಪರ್ ಮಾರ್ಕೆಟ್ಗಳು
500
28
ಎಲ್ಲ ವಿಧದ ಹಿಟ್ಟಿನ ಗಿರಣಿಗಳು/ ಹಿಟ್ಟು ಮಾಡುವ ಗ್ರೈಂಡರ್
250
29
ಸಾಮಿಲ್ಲು
500
30
ಐಸ್ಕ್ರೀಮ್ ಪಾರ್ಲರ್/ ಜೂಸ್ ಸೆಂಟರ್
400
31
ಹಾಸ್ಟೆಲ್ (ಖಾಸಗಿ, ಸಂಸ್ಥೆಗಳು/ಸಂಘಟನೆ)
600
32
ಪೇಯಿಂಗ್ಗೆಸ್ಟ್
-
ಎ) 25 ಹಾಸಿಗೆಗಳ ತನಕ
400
ಬಿ) 25 ಹಾಸಿಗೆಗಳಿಗೂ ಹೆಚ್ಚಿನ
800
33
ಗ್ರಾನೈಟ್ಅಂಗಡಿ
300
34
ಬ್ಯಾಂಕ್ಗಳು, ತಂತ್ರಜ್ಞಾನ ಪಾರ್ಕ್ಗಳು, ಕಾರ್ಪೋರೇಟ್ ಕಛೇರಿಗಳು, ಶೈಕ್ಷಣಿಕ ಸಂಸ್ಥೆಗಳು, ಶಾಪಿಂಗ್ ಪ್ರದೇಶ, ಮಾಲ್ಗಳು ಮತ್ತು ಹಣಕಾಸು ಸಂಸ್ಥೆಗಳು ಸೇರಿದಂತೆ ಅಂಗಡಿ ಹಾಗೂ ವಾಣಿಜ್ಯಿಕ ಸಂಸ್ಥೆಗಳು
-
ಎ) 1000 ಚದರಡಿ ತನಕ ನಿರ್ಮಿತ ಪ್ರದೇಶ
600
ಬಿ) 1001 ಚದರಡಿಯಿಂದ 5000 ತನಕ ನಿರ್ಮಿತ ಪ್ರದೇಶ
1200
ಸಿ) 5000 ಚದರಡಿಗಿಂತ ಹೆಚ್ಚಿನ ನಿರ್ಮಿತ ಪ್ರದೇಶ
2500
35
ಗೋದಾಮುಗಳು, ಶೀತಾಗಾರಗಳು (ಅಪಾಯಕಾರಿ ಅಲ್ಲದ ತ್ಯಾಜ್ಯ ಮಾತ್ರ)
500
36
ಸಣ್ಣ ಮತ್ತು ಗೃಹ ಕೈಗಾರಿಕೆ, ಕಾರ್ಯಾಗಾರಗಳು (ಕೇವಲ ಅಪಾಯಕಾರಿ ಅಲ್ಲದ ತ್ಯಾಜ್ಯ ಮಾತ್ರ)
500
ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಮತ್ತು ಖಾಸಗಿ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳು
ಗಳು
ಮದುವೆ ಹಾಲ್ಗಳು, ಸಮುದಾಯ ಭವನ, ಹೋಟೆಲ್, ನಿರ್ಮಾಣ ಹಂತದಲ್ಲಿರುವ ನಿವೇಶನಗಳು/ ಖಾಲಿ ಇರುವ ಪ್ರದೇಶಗಳು, ಮಾರ್ಕೆಟ್ ಪ್ರದೇಶಇತ್ಯಾದಿ ಕಡೆ ನಡೆದ ಪ್ರದರ್ಶನಗಳು, ಮನರಂಜನಾ ಕಾರ್ಯಕ್ರಮಗಳು
-
37
ಎ) ಒಂದು ವಾರ ಕಾಲ
1,500
ಬಿ) ಒಂದು ವಾರಕ್ಕಿಂತ ಹೆಚ್ಚು ಮತ್ತು ತಿಂಗಳಿಗಿಂತ ಕಡಿಮೆ
3,000
ಸಿ) ಒಂದು ತಿಂಗಳಿಗಿಂತ ಹೆಚ್ಚು
6,000
ಸಿ) 5000 ಚದರಡಿಗಿಂತ ಹೆಚ್ಚಿನ ನಿರ್ಮಿತ ಪ್ರದೇಶ
2500
ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಸಮಾವೇಶಗಳಿಗೆ ಮರುಪಾವತಿಸಬಹುದಾದ ಸ್ವಚ್ಛತಾ ಠೇವಣಿ (ಒಂದು ಬಾರಿ) (ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳು ಮತ್ತು ಸಮಾವೇಶಗಳನ್ನು ಹೊರತುಪಡಿಸಿ)
-
38
ಎ) 500ರಿಂದ 5000 ಜನ ಸಮಾವೇಶಗೊಂಡಾಗ ಬಿ) 5000ರಿಂದ 10000 ಜನರ ಸಮಾವೇಶ
10,000 25,000
ಸಿ) 10,000-25,000 ಜನರ ಸಮಾವೇಶ
50,000
ಡಿ) 25,000ಕ್ಕಿಂತ ಹೆಚ್ಚು ಜನರ ಸಮಾವೇಶ
1,00,000
39
ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಕಾರ್ಯಕ್ರಮಗಳು ಮತ್ತು ಸಮಾವೇಶಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯದ ಸಂಗ್ರಹ, ಸಾರಿಗೆ ಮತ್ತು ಸಂಸ್ಕರಣಕ್ಕೆ ಸೇವಾ ಶುಲ್ಕ (ಒಂದು ಬಾರಿ) (ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳು ಮತ್ತು ಸಮಾವೇಶಗಳನ್ನು ಹೊರತುಪಡಿಸಿ)
ಉತ್ಪಾದಿಸಿದ ತ್ಯಾಜ್ಯದ ಪ್ರತಿಕೆ.ಜಿ.ಗೆ ರೂ.6.00
ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯ
ಸಿ) 5000 ಚದರಡಿಗಿಂತ ಹೆಚ್ಚಿನ ನಿರ್ಮಿತ ಪ್ರದೇಶ
2500
40
ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯ ಸಂಗ್ರಹ, ಸಾಗಣೆ ಮತ್ತು ಸಂಸ್ಕರಣೆ
ಸಾಮಾನ್ಯ/ವಿಶೇಷ ಆದೇಶಗಳು/ಅಧಿಸೂಚನೆ/ ವಿಶೇಷ ನಿಯಮಗಳ ಮೂಲಕ ಬಿಬಿಎಂಪಿ ಅಭಿಪ್ರಾಯ/ ನಿರ್ಧಾರದಂತೆ
ಬೃಹತ್ ತ್ಯಾಜ್ಯದ ಸಂಗ್ರಹ ಮತ್ತು ಸಾರಿಗೆ
41
ಗೃಹ, ವಾಣಿಜ್ಯ ಮತ್ತು ವಾಣಿಜ್ಯೇತರ ಚಟುವಟಿಕೆಗಳಿಂದ ಉತ್ಪಾದನೆಯಾದ ಬೃಹತ್ ಪ್ರಮಾಣವಲ್ಲದ ಎಲ್ಲಾ ತ್ಯಾಜ್ಯ ಉತ್ಪಾದಕರಿಂದ ಹುಟ್ಟುವ ಬೃಹತ್ ಪ್ರಮಾಣದ ತ್ಯಾಜ್ಯ
ಪ್ರತಿ ಕೆ.ಜಿ. ಗೆ ರೂ.1.00
42
ಗೃಹ, ವಾಣಿಜ್ಯ, ಕೈಗಾರಿಕೆ, ಹೋಟೆಲ್ಗಳು, ಕಲ್ಯಾಣ ಮಂಟಪಗಳು ಮತ್ತು ಆರೋಗ್ಯ ಸೇವಾ ಕೇಂದ್ರಗಳು ಸೇರಿದಂತೆ ಬೃಹತ್ ತ್ಯಾಜ್ಯ ಉತ್ಪಾದಕರಿಂದ ಸೃಷ್ಟಿಯಾದ ಬೃಹತ್ ಪ್ರಮಾಣದ ತ್ಯಾಜ್ಯ
ಪ್ರತಿ ಕೆ.ಜಿಗೆ ರೂ.2.00
43 ಮೇಲೆ ಪ್ರಸ್ತಾಪ ಮಾಡದ ಇತರ ಸ್ಥಳಗಳು ಮತ್ತು ಚಟುವಟಿಕೆ
ಸಾಮಾನ್ಯ/ವಿಶೇಷ ಆದೇಶಗಳು/ಅಧಿಸೂಚನೆ/ ವಿಶೇಷ ನಿಯಮಗಳ ಮೂಲಕ ಬಿಬಿಎಂಪಿ ಅಭಿಪ್ರಾಯ/ ನಿರ್ಧಾರದಂತೆ
ಬಿಬಿಎಂ ಮೂಲಗಳನ್ನು ಹೊರತುಪಡಿಸಿ(ಬಂದರು ಪ್ರಾಧಿಕಾರ, ಎಸ್.ಇ.ಝಡ್, 44 ಕಂಟೋನ್ಮೆಂಟ್, ಖಾಸಗಿ ಸಂಸ್ಥೆಗಳು, ಕೆಐಎಡಿಬಿ [ಎಂಎಸ್ಡಬ್ಲ್ಯು ಮಾತ್ರ] ಇತ್ಯಾದಿ) ಇತರರಿಂದ ಎಂಎಸ್ಡಬ್ಲ್ಯು ಸಂಸ್ಕರಣ ಮತ್ತು ವಿಲೇವಾರಿ ಶುಲ್ಕ
ಪ್ರತಿ ಕೆ.ಜಿ. ಗೆ ರೂ.3.00
ಮೇಲೆ ಪ್ರಸ್ತಾಪಿಸಿದ ಎಸ್ಡಬ್ಲ್ಯುಎಂ ಸೇವಾ ಶುಲ್ಕಗಳು ಕಡ್ಡಾಯವಾಗಿ ಪಾವತಿ ಮಾಡುವ ಎಸ್ಡಬ್ಲ್ಯುಎಂ ಕರದ ಮೇಲೆ ವಿಧಿಸುವ ಶುಲ್ಕಗಳಾಗಿದ್ದು ಯಾವುದೇ ಸಂದರ್ಭದಲ್ಲಿ ಇದನ್ನು ಅಧಿಸೂಚನೆಯ ಮೂಲಕ ತಿದ್ದುಪಡಿ ಮಾಡಬಹುದಾಗಿದೆ.
ಭಾಗ- II ಬಿ- ಎಸ್ಡಬ್ಲ್ಯುಎಂ ಸೇವಾ ಶುಲ್ಕ (ಬೃಹತ್ ತ್ಯಾಜ್ಯ ಉತ್ಪಾದಕರಿಂದ ಪಾವತಿ)
ಘನತ್ಯಾಜ್ಯ ಸಂಸ್ಕರಣೆಗೆ ತಮ್ಮ ಕಟ್ಟಡದ ಆವರಣದಲ್ಲಿಯೇ ವ್ಯವಸ್ಥೆ ಇಲ್ಲದ ಅಥವಾ ಘನತ್ಯಾಜ್ಯ ನಿರ್ವಹಣೆ ಸೇವೆಗೆ ಆಯ್ದ ಸೇವಾದಾರರ ನೇಮಕ ಮಾಡಿಕೊಳ್ಳದ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ವಿಧಿಸಲಾಗುವ ಎಸ್ಡಬ್ಲ್ಯುಎಂ ಸೇವಾ ಶುಲ್ಕ ಈ ಕೆಳಗಿನಂತಿವೆ.
ಪ್ರತಿಯೊಬ್ಬ ಬೃಹತ್ ತ್ಯಾಜ್ಯ ಉತ್ಪಾದಕರಿಂದ ಪ್ರತಿ ತಿಂಗಳು ಪಡೆಯುವ
ಕ್ರ.ಸಂ.
ಎಸ್ಡಬ್ಲ್ಯುಎಂ ಸೇವೆಯ ವಿಧಾನ
ಎಸ್ಡಬ್ಲ್ಯುಎಂ ಸೇವಾ ಶುಲ್ಕ ಈ ಕೆಳಗಿನ ಮೌಲ್ಯಕ್ಕಿಂತ ಕಡಿಮೆ ಇರದಂತೆ:
1.
ವಿಘಟನೀಯ ಜೈವಿಕ ತ್ಯಾಜ್ಯ, ವಿಘಟನೆಯಾಗದ ತ್ಯಾಜ್ಯ, ಅಪಾಯಕಾರಿ ಗೃಹ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಮತ್ತು ಇ-ತ್ಯಾಜ್ಯದ ಸಂಗ್ರಹ, ಸಾಗಣೆ ಮತ್ತು ಸಂಸ್ಕರಣ.
ಪ್ರತಿ ದಿನಪ್ರತಿ ಕೆ.ಜಿ. ಗೆ ರೂ.4.00
2.
ವಿಘಟನೀಯ ಜೈವಿಕ ತ್ಯಾಜ್ಯದ ಸಂಗ್ರಹ, ಸಾಗಣೆ ಮತ್ತು ಸಂಸ್ಕರಣ.
ಪ್ರತಿ ದಿನಪ್ರತಿ ಕೆ.ಜಿ. ಗೆ ರೂ.3.00
3.
ವಿಘಟನೆಯಾಗದ ಜೈವಿಕ ತ್ಯಾಜ್ಯದ ಸಂಗ್ರಹ, ಸಾಗಣೆ ಮತ್ತು ಸಂಸ್ಕರಣ.
ಪ್ರತಿ ದಿನಪ್ರತಿ ಕೆ.ಜಿ. ಗೆ ರೂ.2.00
4.
ಅಪಾಯಕಾರಿ ಗೃಹ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯದ ಸಂಗ್ರಹ, ಸಾಗಣೆ ಮತ್ತು ಸಂಸ್ಕರಣ.
ಪ್ರತಿ ದಿನಪ್ರತಿ ಕೆ.ಜಿ. ಗೆ ರೂ.2.00
ಪ್ರತಿಯೊಬ್ಬ ಬೃಹತ್ ತ್ಯಾಜ್ಯ ಉತ್ಪಾದಕರಿಂದ ಪ್ರತಿ ತಿಂಗಳು ಪಡೆಯುವ