(1) ಈ ಅಧಿನಿಯಮದ ಉದ್ದೇಶಗಳನ್ನು ನೆರವೇರಿಸುವ ಸಲುವಾಗಿ ಪ್ರಾಧಿಕಾರವು ತಜ್ಞರ ಸೇವೆಗಳನ್ನು ಅಥವಾ ನೆರವನ್ನು ಪಡೆದುಕೊಂಡ ತಜ್ಞರಿಗೆ ಸಂದಾಯ ಮಾಡತಕ್ಕ ಗೌರವಧನ ಮತ್ತು ಭತ್ಯೆಗಳು ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1958ರ ಅನುಬಂಧ–ಎ ನಲ್ಲಿ ನಮೂದಿಸಿದಷ್ಟು ಇರತಕ್ಕದ್ದು.
(2) ಪ್ರಾಧಿಕಾರದ ಅನುಮೋದನೆಯಂತೆ ಗೌರವಧನ ಮತ್ತು ಭತ್ಯೆಗಳ ಮಂಜೂರು ಮಾಡುವ ಅಧಿಕಾರ ಪ್ರಾಧಿಕಾರದ ಕಾರ್ಯದರ್ಶಿಯದ್ದಾಗಿರುತ್ತದೆ.