(1) ಪ್ರಾಧಿಕಾರವು ಪ್ರತಿವರ್ಷ ಜುಲೈ ಅಂತ್ಯದ ಒಳಗಾಗಿ ಲೆಕ್ಕ ಪರಿಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು. ಆದಾಗ್ಯೂ ಪ್ರಪತ್ರ 5 ರಲ್ಲಿ ಸರ್ಕಾರವು ನಿಯಮಿಸಲಾದ ವಿಷಯಗಳನ್ನು ಒಳಗೊಳ್ಳುವ ಮತ್ತು ಯೋಜಿಸಿದ, ಕೈಗೊಂಡ ಮತ್ತು ಪೂರ್ಣಗೊಳಿಸಿದ ಪ್ರಧಾನ ಕಾರ್ಯ ಚಟುವಟಿಕೆಗಳು, ಹಣಕಾಸು ಪರಿಸ್ಥಿತಿ, ಸಿಬ್ಬಂದಿ ಮತ್ತು ಅಧಿಕಾರಿಗಳು ಮತ್ತು ಇತರ ಅದೇ ಬಗೆಯ ವಿಷಯವನ್ನೊಳಗೊಂಡ ವಾರ್ಷಿಕ ಆಡಳಿತ ವರದಿಯನ್ನು ಸಿದ್ಧಪಡಿಸಿ ಪ್ರಾಧಿಕಾರದ ಅನುಮೋದನೆ ಪಡೆಯತಕ್ಕದ್ದು ಮತ್ತು ಮುಂದಿನ ಪ್ರತಿಯೊಂದು ಹಣಕಾಸು ವರ್ಷಕ್ಕಾಗಿ ಜೂನ್ ಅಂತ್ಯದಲ್ಲಿ ಅದನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು. ಸರ್ಕಾರವು ಅಂತಹ ವರದಿಯನ್ನು ಉಭಯ ಸದನಗಳ ಮುಂದೆ ಮಂಡಿಸತಕ್ಕದ್ದು ಮತ್ತು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸುವಂತೆ ಮಾಡುವುದು.
(2) ಆಯಾ ಸಾಲಿನ ಪ್ರಾಧಿಕಾರದ ಆದಾಯ ಮತ್ತು ವೆಚ್ಚದ ಆಯವ್ಯಯ ಅಂದಾಜನ್ನು ಸಿದ್ಧಪಡಿಸಿ ಹಣಕಾಸು ವರ್ಷದ ಆರಂಭದಲ್ಲಿ ಅಂದರೆ ಏಪ್ರಿಲ್ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಪತ್ರ 2 ಮತ್ತು 3 ರಲ್ಲಿ ಕಳುಹಿಸುವುದು.
ಪ್ರಪತ್ರ–1
[ನಿಯಮ 4(1)(ಎ) ನೋಡಿ] 1. ಕಾರ್ಯನಿರ್ವಹಣಾ ಏಜೆನ್ಸಿಯ ಹೆಸರು 2. ಜಿಲ್ಲೆಯ ಹೆಸರು 3. ಕಾರ್ಯನಿರ್ವಹಿಸುವ ಏಜೆನ್ಸಿಯ ವಿಳಾಸ 4. ............ತಿಂಗಳಿಗಾಗಿ ಲೆಕ್ಕಪತ್ರಗಳ ವಿವರಣೆ.
ಮೊಬಲಗು ಮತ್ತು ದಿನಾಂಕದೊಂದಿಗೆ ಮಂಡಳಿಯಿಂದ ಸ್ವೀಕರಿಸಲಾದ ಮುಂಗಡ/ಮುಂಗಡಗಳು ಮತ್ತು ಯಾವುದಕ್ಕಾಗಿ ಮುಂಗಡಗಳನ್ನು ಮಂಜೂರು ಮಾಡಲಾಗಿದೆಯೋ ಪ್ರಾಧಿಕಾರದ ಆ ಸ್ಕೀಮುಗಳು.
| ಕ್ರಮ ಸಂಖ್ಯೆ | ಮುಂಗಡವನ್ನು ಮಂಜೂರು ಮಾಡುವ ಪ್ರಾಧಿಕಾರದ ಕಾರ್ಯದರ್ಶಿಯವರ ಆದೇಶ ಸಂಖ್ಯೆ ಮತ್ತು ದಿನಾಂಕ ದೊಡನೆ ಮಂಡಳಿಯಿಂದ ಮುಂಗಡ ವನ್ನು ಸ್ವೀಕರಿಸಿದ ದಿನಾಂಕ ಖರ್ಚು ಮಾಡಿದ ಮೊಬಲಗು (ಯೋಜನವಾರು) | ಮುಂಗಡದ ಮೊಬಲಗು | ಮುಂಗಡವನ್ನು ಸ್ವೀಕರಿಸಲಾದ ಸ್ಕೀಮುಗಳು | ||
| 1 | 2 | 3 | 4 | ||
| ಕಾಮಗಾರಿಯ ಹೆಸರು | ಕಾಮಗಾರಿಯ ಅಂದಾಜು ವೆಚ್ಚ | ಕಾಮಗಾರಿಯ ಪ್ರಾರಂಭದ ದಿನಾಂಕ | ವರದಿಯ ಮೇರೆಗೆ ತಿಂಗಳಿನವರೆಗೆ ವೆಚ್ಚ ಮಾಡಿದ ಮೊಬಲಗು | ಷರಾ | ಒಟ್ಟು ಜುಮ್ಲಾ |
| 5 | 6 | 7 | 8 | 9 | 10 |
| ಕ್ರಮ ಸಂಖ್ಯೆ | ಚೆಕ್ ಸಂಖ್ಯೆ ಮತ್ತು ದಿನಾಂಕ | ಮೊಬಲಗು | ಕಾಮಗಾರಿಯ ಹೆಸರು | ಒಟ್ಟು |
|---|---|---|---|---|
(ಏ) ಚಿಲ್ಲರೆ ನಗದು ಪುಸ್ತಕವನ್ನು ಪ್ರಪತ್ರ............................ರಲ್ಲಿ ನಿರ್ವಹಿಸತಕ್ಕದ್ದು.
(2)ವಾರ್ಷಿಕ ಯೋಜನೆಯ ಇತರ ವಿಷಯಗಳ ಜೊತೆಗೆ:–
ಅ) ಪ್ರಾಧಿಕಾರವು ಮುಂದಿನ ಹಣಕಾಸು ವರ್ಷದಲ್ಲಿ ಭಾಗಶಃ ಆಗಲಿ ಅಥವಾ ಪೂರ್ಣವಾಗಿಯಾಗಲಿ, ಹಣ ಒದಗಿಸುವುದಕ್ಕಾಗಿ ಪ್ರಸ್ತಾಪಿಸಲಾಗಿರುವಂಥ ಸ್ಕೀಮುಗಳು ಮತ್ತು ಅಥವಾ ಪರಿಯೋಜನೆಗಳ ಸುಸಂಬದ್ದವಾದ ಪ್ರತ್ಯಾಕ್ಷ ಮತ್ತು ಹಣಕಾಸಿನ ವಿವರಣೆಗಳನ್ನು ಮತ್ತು ರಾಜ್ಯ ಸರ್ಕಾರವು ಅಗತ್ಯ ಪಡಿಸಬಹುದಾದಂಥ ಇತರ ವಿವರಣೆಗಳನ್ನು ಒಳಗೊಂಡಿರತಕ್ಕದ್ದು.
(1) ಆಯ–ವ್ಯಯ ಪತ್ರವು ಇತರ ವಿಷಯಗಳ ಜೊತೆಗೆ – ಅಧಿನಿಯಮದ ಪ್ರಕರಣ 20 ರ ಮೇರೆಗೆ ಅ) ಸರ್ಕಾರದಿಂದ ಬಂದ ಅನುದಾನಗಳನ್ನು ವಿವಿಧ ಮೂಲಗಳಿಂದ ಬಂದ ಸಾಲಗಳು ಮತ್ತು ಮುಂದಿನ ಹಣಕಾಸು ವರ್ಷಕ್ಕಾಗಿ ಕಂದಾಯ ಲೆಕ್ಕ ಮತ್ತು ಬಂಡವಾಳ ಲೆಕ್ಕವನ್ನು ಪ್ರತ್ಯೇಕವಾಗಿಸಿ ಇತರ ವರಮಾನವು ಸೇರಿದಂತೆ ಸ್ವೀಕೃತ ಅಂದಾಜುಗಳು ಆ) ಕಾರ್ಯ ರೂಪದಲ್ಲಿರುವ ಅಥವಾ ಕಾರ್ಯರೂಪಕ್ಕೆ ತರಬೇಕೆಂದು ಉದ್ದೇಶಿಸಲಾಗಿರುವ ಸ್ಕೀಮುಗಳು ಮತ್ತು ಪರಿಯೋಜನೆಗಳ ಮೇಲಣ ಅಂದಾಜು ವೆಚ್ಚಗಳು ಸಮಿತಿಯ ವೆಚ್ಚಗಳು ಯಾವುದಾದರೂ ಇದ್ದರೆ ಅವು ಸಿಬ್ಬಂದಿ ವರ್ಗ ಮತ್ತು ಅಧಿಕಾರಿಗಳ ಇತರ ವೇತನಗಳು ಮತ್ತು ಭತ್ಯೆಗಳು ಸಾದಿಲ್ವಾರುಗಳು ದಾಸ್ತಾನಿನ ಸಂಗ್ರಹಣೆ ಮುಂದಿನ ಹಣಕಾಸು ವರ್ಷಕ್ಕಾಗಿ ಕಂದಾಯ ಲೆಕ್ಕ ಮತ್ತು ಬಂಡವಾಳ ಲೆಕ್ಕವನ್ನು ಪ್ರತ್ಯೇಕಿಸಿ ಮೋಟಾರು ವಾಹನಗಳು ಸೇರಿದಂತೆ ಉಪಕರಣಗಳು ಮತ್ತು ಯಂತ್ರಗಳ ವೆಚ್ಚಗಳು.
ಇ) ರಾಜ್ಯ ಸರ್ಕಾರವು ಅಗತ್ಯ ಪಡಿಸಬೇಕಾದಂತಹ ಇತರ ವಿವರಣೆಗಳು ಇರತಕ್ಕದ್ದು.
(2) ಅಧಿನಿಯಮದ ಪ್ರಕರಣ 21 ರಂತೆ ಅನುದಾನವನ್ನು ರಾಜ್ಯ ಸರ್ಕಾರವು ತಾನು ಸೂಕ್ತವೆಂದು ಭಾವಿಸಬಹುದಾದಂತಹ ಮಾರ್ಪಾಟುಗಳೊಂದಿಗೆ ತನಗೆ ಕಳುಹಿಸಲಾದ ವಾರ್ಷಿಕ ಯೋಜನೆ, ಆಯ–ವ್ಯಯ ಪತ್ರ ಮತ್ತು ಸಿಬ್ಬಂದಿ ವರ್ಗದ ಪಟ್ಟಿಯನ್ನು ಮಂಜೂರು ಮಾಡಬಹುದು.
ಪ್ರಪತ್ರ ಸಂಖ್ಯೆ – 2 (ನಿಯಮ 4(1(ಬಿ)ನೋಡಿ) ………………………………………….ವರ್ಷಕ್ಕಾಗಿ ವಾರ್ಷಿಕ ಯೋಜನೆ
| ಕ್ರಮ ಸಂಖ್ಯೆ | ಕಾಮಗಾರಿಯ ಹೆಸರು | ಯಾವ ಸರ್ಕಾರಿ ಆದೇಶದ ಮೆರೆಗೆ ಮಂಜೂರು ಮಾಡಲಾಗಿದೆ | ಅಂದಾಜು ವೆಚ್ಚ | ಕಾಮಗಾರಿಯ ಪ್ರಾರಂಭದ ದಿನಾಂಕ | ಪರಿಷ್ಕೃತ ಅಂದಾಜು (ಯಾವುದಾದರೂ ಇದ್ದರೆ) | ಹಿಂದಿನ ವರ್ಷದ ಅವಧಿಯಲ್ಲಿ ಮಾಡಲಾದ ಹಂಚಿಕೆ | ಹಿಂದಿನ ವರ್ಷದ ಅವಧಿಯಲ್ಲಿ ಆದ ವೆಚ್ಚ |
| 1 | 2 | 3 | 4 | 5 | 6 | 7 | 8 |
| ವರ್ಷದ ಅವಧಿಯಲ್ಲಿನ ಹಂಚಿಕೆ | ವರ್ಷದ ಅವಧಿಯಲ್ಲಿ ಆದ ವೆಚ್ಚ | ಮುಂದಿನ ಮಾರ್ಚ್ 31ರ ವೇಳೆಗೆ (ಎಂದರೆ ವರ್ಷದ ಅಂತ್ಯದ ವೇಳೆಗೆ) ಉಂಟಾಗಬಹುದಾದ ವೆಚ್ಚ | ಸಾಧಿಸಲಾದ ವಾಸ್ತವಿಕ ಪ್ರಗತಿ | ಉಳಿದಿರುವ ವಾಸ್ತವಿಕ ಗುರಿ | ಯೋಜನೆಯ ಅಡಿಯಲ್ಲಿ ವರ್ಷದ ಅವಧಿಯಲ್ಲಿ ಸಾಧಿಸಬೇಕಾದ ವಾಸ್ತವಿಕ ಪ್ರಗತಿ | ಯೋಜನೆಯ ಅಡಿಯಲ್ಲಿ ವರ್ಷಕ್ಕಾಗಿ ಪ್ರಸ್ತಾಪಿಸಲಾಗಿರುವ ಹಂಚಿಕೆಗಳು | ಷರಾ |
| 9 | 10 | 11 | 12 | 13 | 14 | 15 | 16 |
| ಒಟ್ಟು | |||||||
| ಕ್ರಮ ಸಂಖ್ಯೆ | ಕಾಮಗಾರಿಯ ಹೆಸರು | ಕಾಮಗಾರಿಯ ಸ್ಥಳ | ಯಾವ ಸರ್ಕಾರಿ ಆದೇಶದ/ಪ್ರಾಧಿಕಾರದ ನಿರ್ಣಯದ ಮೇರೆಗೆ ಮಂಜೂರು ಮಾಡಲಾಗಿದೆ | ಪೂರ್ಣಗೊಳಿಸಲು ಗುರಿ ಇಟ್ಟುಕೊಂಡಿರುವ ದಿನಾಂಕ | ಅಂದಾಜು ವೆಚ್ಚ | ಕಾಮಗಾರಿಯ ವಾಸ್ತವಿಕ ಗುರಿ | ಯೋಜನೆಯ ಅಡಿಯಲ್ಲಿ ವರ್ಷದ ಅವಧಿಯಲ್ಲಿ ಪ್ರಸ್ತಾವಿಸಲಾದ ಹಂಚಿಕೆ | ಯೋಜನೆಯ ಅಡಿಯಲ್ಲಿ ವರ್ಷದಲ್ಲಿ ಸಾಧಿಸಬೇಕಾಗಿರುವ ವಾಸ್ತವಿಕ ಪ್ರಗತಿ | ಷರಾ |
| 1 | 2 | 3 | 4 | 5 | 6 | 7 | 8 | 9 | 10 |
| ಶೀರ್ಷಿಕೆ | 2016–17 ರ ಬಜೆಟ್ | 2017–18 ರ ಬಜೆಟ್ | ಹೆಚ್ಚುವರಿ + ಇಳುವರಿಯ ವ್ಯತ್ಯಾಸ | ಹೆಚ್ಚುವರಿ ತೆಗೆದುಹಾಕುವ ಅಥವಾ ಪರಿಷ್ಕೃತಗೊಳಿಸುವ ಸರ್ಕಾರಿ ಆದೇಶಗಳ ಉದ್ದಾರಗೊಳಿಸುವುದರೊಂದಿಗೆ ವ್ಯತ್ಯಾಸಕ್ಕಾಗಿ ವಿವರಣೆ |
ಅಂದಾಜು ಮಾಡುವ ಅಧಿಕಾರಿ ಸಹಿ ಮತ್ತು ಪದನಾಮ
ಪ್ರಪತ್ರ ಸಂಖ್ಯೆ – 3 (ಮುಂದುವರಿದುದು) ಪರಿಷ್ಕೃತ ದರದಂತೆ 2017–18 ನೇ ವರ್ಷಕ್ಕಾಗಿ ಅಧಿಕಾರಿಗಳ/ಸಿಬ್ಬಂದಿಗಳ (ಖಾಯಂ ಅಥವಾ ತಾತ್ಕಾಲಿಕ) ನಿಗದಿತ ಭತ್ಯೆಗಳು ಇತ್ಯಾದಿಗಳ ವೇತನಕ್ಕಾಗಿ ಉದ್ದೇಶಿಸಲಾದ ಏರ್ಪಾಟುಗಳ ವಿವರಗಳ ಹೇಳಿಕೆ ಆಯವ್ಯಯ ವರ್ಗೀಕರಣ.
| ಕ್ರಮ ಸಂಖ್ಯೆ | ಹೆಸರು | ಪದನಾಮ | ಅಂದಾಜುಗಳ ಪುಟಕ್ಕೆ ಉಲ್ಲೇಖ | ಹುದ್ದೆಯ ಮಂಜೂರಾದ ವೇತನ | ಅಂಕಣ 5(ಎ)ನಲ್ಲಿರುವ ದರದಂತೆ ವರ್ಷಕ್ಕಾಗಿ ಏರ್ಪಾಟು ಮಾಡಿದ ಮೊತ್ತ | ||
| ಕನಿಷ್ಟ | ಗರಿಷ್ಟ | ಮುಂದಿನ ವರ್ಷದ ಏಪ್ರಿಲ್ 01 ರಂದು ಬಾಕಿ ಇರುವ ಸರ್ಕಾರಿ ನೌಕರನ ವಾಸ್ತವಿಕ ವೇತನ | |||||
| (ಎ) | (ಬಿ) | (ಸಿ) | |||||
| 1 | 2 | 3 | 4 | 5 | 6 | ||
| ವರ್ಷದೊಳಗೆ ಬರಬೇಕಾದ / ಬರಬೇಕಾಗಿರುವ ವೇತನ ಬಡ್ತಿ | ವರ್ಷಕ್ಕಾಗಿ ಒದಗಿಸಲಾದ ಒಟ್ಟು ಮೊತ್ತ ಅಂದರೆ ಅಂಕಣ 6 ಮತ್ತು 7 (ಎ)ಗಳು ಒಟ್ಟು ಸೇರಿ | ಪ್ರಯಾಣ ವೆಚ್ಚ, ಖಾಯಂ ಮಾಸಿಕ ಪ್ರಯಾಣ ಭತ್ಯೆ ಮತ್ತು ಸಾರಿಗೆ ಸೌಲಭ್ಯ ಭತ್ಯೆ. | ತುಟ್ಟಿ ಭತ್ಯೆ | ನಗರ ಪರಿಹಾರ ಭತ್ಯೆ, ಮನೆ ಬಾಡಿಗೆ ಭತ್ಯೆ,ಎಸ್ಎಲ್ಆರ್ ಮತ್ತು ಯುವಿ ನೀರಿನ ಭತ್ಯೆ, ಯೋಜನಾ ಭತ್ಯೆ, ವೈದ್ಯಕೀಯ ಭತ್ಯೆ, ಇತ್ಯಾದಿಗಳಂತ ಇತರ ನಿಗದಿತ ಭತ್ಯೆಗಳು. | ಷರಾ | ||
| ವೇತನ ಬಡ್ತಿಯ ದಿನಾಂಕ | ವೇತನ ಬಡ್ತಿಯ ದರ | ವರ್ಷಕ್ಕಾಗಿ ವೇತನ ಬಡ್ತಿಯ ಮೊತ್ತ | |||||
| (ಎ) | (ಬಿ) | (ಸಿ) | |||||
| 7 | 8 | 9 | 10 | 11 | 12 | ||
ಅಂದಾಜು ಅಧಿಕಾರಿಯ ಸಹಿ ಮತ್ತು ಪದನಾಮ
ಪ್ರಪತ್ರ ಸಂಖ್ಯೆ – 3 (ಮುಂದುವರಿದುದು) ಅನುಬಂಧ ಪ್ರಾಧಿಕಾರಕ್ಕೆ ಮಂಜೂರಾದ ಒಟ್ಟು ಸಂಖ್ಯಾಬಲವನ್ನು ಮತ್ತು ಯಾವುದಾದರೂ ತರುವಾಯ ಬದಲಾವಣೆಗಳಿದ್ದರೆ ಅವುಗಳನ್ನು ತೋರಿಸುವ ವಿವರ ಪಟ್ಟಿ.
ಇಲಾಖೆಯ ಹೆಸರು ..
ಆಯವ್ಯಯ ವರ್ಗೀಕರಣ .(ಲೆಕ್ಕ ಶೀರ್ಷಿಕೆ) ಯೋಜನೆ / ಯೋಜನೇತರ
| ವೇತನ ಶ್ರೇಣಿ | 00000–0000 ರ ಅಂದಾಜು ಅನುಬಂಧ ಬಿ.ನಲ್ಲಿ ಸೇರಿಸಿದಂತೆ ಮಂಜೂರ್ಮಾಡಲಾದ ಹುದ್ದೆಗಳ ಸಂಖ್ಯೆ | ಹುದ್ದೆಗಳ ತರುವಾಯ ವ್ಯತ್ಯಾಸ, ಅಂದರೆ, ಹುದ್ದೆಗಳನ್ನು ರದ್ದು ಗೊಳಿಸುವುದು / ಸೃಷ್ಟಿಸುವುದು | ಹುದ್ದೆಗಳಿಗಾಗಿ ** ಸರ್ಕಾರಿ ಆದೇಶಗಳ ಮಂಜೂರಾತಿ ಪ್ರಾಧಿಕಾರಕ್ಕೆ ಉಲ್ಲೇಖ | ಖಾಯಂ ಹುದ್ದೆಗಳು/ ತಾತ್ಕಾಲಿಕ ಹುದ್ದೆಗಳು |
| 1 | 2 | 3 | 4 | 5 |
| ಖಾಯಂ ಹುದ್ದೆಗಳು ತಾತ್ಕಾಲಿಕ ಹುದ್ದೆಗಳು |
ಸರ್ಕಾರದ ಕಾರ್ಯದರ್ಶಿಗಳು ಇಲಾಖೆ ಬೆಂಗಳೂರು ಪ್ರಪತ್ರ ಸಂಖ್ಯೆ-4 [ನಿಯಮ – 9 (i) ನೋಡಿ] ...............ತಿಂಗಳಿಗಾಗಿ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಲೆಕ್ಕಗಳ ಸಾರಾಂಶ
| ಲೆಕ್ಕ ಶೀರ್ಷಿಕೆ/ ವಲಯ | ಚಾಲ್ತಿ ತಿಂಗಳು | ಅನುಕ್ರಮಿಕ ಒಟ್ಟು |
|---|---|---|
| ಭಾಗ-I ರಾಜಸ್ವ ಲೆಕ್ಕಗಳು | ||
| i) ಪ್ರಾರಂಭದ ಶಿಲ್ಕು | ||
| ii) ಒಟ್ಟು ರಾಜಸ್ವ ಸ್ವೀಕೃತಿಗಳು | ||
| iii)ಒಟ್ಟು ರಾಜಸ್ವ ವೆಚ್ಚ | ||
| iv)ಮುಕ್ತಾಯ ಶಿಲ್ಕು | ||
| ಭಾಗ-II ಬಂಡವಾಳ ಲೆಕ್ಕ | ||
| i) ಒಟ್ಟು ಬಂಡವಾಳ ಸ್ವೀಕೃತಿಗಳು | ||
| ii) ಒಟ್ಟು ಬಂಡವಾಳ ವೆಚ್ಚ | ||
| iii)ಮುಕ್ತಾಯ ಶಿಲ್ಕು | ||
| ಭಾಗ-III ಸಾರ್ವಜನಿಕ ಲೆಕ್ಕಗಳು (ಠೇವಣಿಗಳು ಮತ್ತು ಅಮಾನತ್ತು ಲೆಕ್ಕಗಳು) | ||
| i) ಒಟ್ಟು ಸ್ವೀಕೃತಿಗಳು | ||
| ii) ಒಟ್ಟು ಸಂದಾಯ | ||
| iii) ಬಾಕಿ | ||
| ಭಾಗ-I, II ಮತ್ತು III ರ ಒಟ್ಟು | ||
| i) ಪ್ರಾರಂಭದ ಶಿಲ್ಕು | ||
| ii) ಒಟ್ಟು ಸ್ವೀಕೃತಿಗಳು | ||
| iii) ಒಟ್ಟು ವೆಚ್ಚ | ||
| iv) ಮುಕ್ತಾಯ ಶಿಲ್ಕು |
| ಲೆಕ್ಕ ಶೀರ್ಷಿಕೆ/ ವಲಯ | ಹಿಂದಿನ ತಿಂಗಳವರೆಗಿನ ವೆಚ್ಚ | ಚಾಲ್ತಿ ತಿಂಗಳಿನ ವೆಚ್ಚ | ಅನುಕ್ರಮಿಕ ಒಟ್ಟು | ಒಟ್ಟು ಜುಮ್ಲಾ |
|---|---|---|---|---|
| 1 | 2 | 3 | 4 | 5 |
- ಪ್ರಾರಂಭ ಶುಲ್ಕ ರೂ.
- ಕೈಯಲ್ಲಿರುವ ನಗದು ರೂ.
- ಖಜಾನೆ ಶಿಲ್ಕು(ಸಾರ್ವಜನಿಕ ಠೇವಣಿ ಖಾತೆ) ರೂ.
- ಬ್ಯಾಂಕ್ ಖಾತೆಯಲ್ಲಿನ ಶಿಲ್ಕು ರೂ.
- ತಿಂಗಳಿನ ಸ್ವೀಕೃತಿಗಳು ಒಟ್ಟು ರೂ.
- ತಿಂಗಳಿನ ಬಟವಾಡೆ ರೂ.
- ಮುಕ್ತಾಯ ಶಿಲ್ಕು ರೂ. (ಅ) ಕೈಯಲ್ಲಿರುವ ನಗದು
(ಆ) ಖಜಾನೆಯಲ್ಲಿನ ಶಿಲ್ಕು (ಸಾರ್ವಜನಿಕ ಠೇವಣಿ ಖಾತೆ) ರೂ.
(ಇ) ಬ್ಯಾಂಕ್ ಖಾತೆಯಲ್ಲಿನ ಶಿಲ್ಕು ರೂ.
ಒಟ್ಟು ಪ್ರಪತ್ರ ಸಂಖ್ಯೆ-4 (ಮುಂದುವರಿದುದು) ...............ತಿಂಗಳಿಗಾಗಿ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯ ಹಣಕಾಸು ಪ್ರಗತಿ ವರದಿ
| ಕ್ರಮ ಸಂಖ್ಯೆ | ವಲಯದ ಹೆಸರು ಯೋಜನೆಯ ಹೆಸರು | ಯೋಜನೆಯ ನಿವೇಶನ | ಸ್ಥಳ ತಾಲ್ಲೂಕು: ಗ್ರಾಮ/ನಗರ/ಪಟ್ಟಣ | ಕಾರ್ಯ ನಿರ್ವಹಣಾ ಏಜೆನ್ಸಿ | ಸ.ಆ.ಸಂಖ್ಯೆ ......ದಿನಾಂಕ ......ಇದರಲ್ಲಿ ಬಾಬ್ತು ಸಂಖ್ಯೆ | ಅಂದಾಜು ಮೂಲ | ವೆಚ್ಚ ಪರಿಷ್ಕೃತ | ಕಾರ್ಯಗತ ಗೊಳಿಸುವಿಕೆಯ ಪ್ರಾರಂಭದ ದಿನಾಂಕ |
|---|---|---|---|---|---|---|---|---|
| 1 | 2 | 3(ಎ) | 3(ಬಿ) | 4 | 5 | 6(ಎ) | 6(ಬಿ) | 7 |
| ಹಿಂದಿನ ವರ್ಷಕ್ಕಾಗಿ ಹಂಚಿಕೆ | ಹಿಂದಿನ ವರ್ಷದ ವೆಚ್ಚ | ಪ್ರಸಕ್ತ ವರ್ಷಕ್ಕಾಗಿ ಹಂಚಿಕೆ | ಪ್ರಸಕ್ತ ವರ್ಷದ ಅವಧಿಯಲ್ಲಿ ವೆಚ್ಚ | ಒಟ್ಟು | ಪ್ರಾರಂಭದ ದಿನಾಂಕದಿಂದ ಹಂಚಿಕೆ | ಪ್ರಾರಂಭದ ದಿನಾಂಕದಿಂದ ವೆಚ್ಚ | ಪೂರ್ಣಗೊಳಿಸಬೇಕೆಂದು ಗುರಿ ಇಟ್ಟು ಕೊಂಡಿರುವ ದಿನಾಂಕ | ಷರಾ | ||
|---|---|---|---|---|---|---|---|---|---|---|
| ಹಿಂದಿನ ತಿಂಗಳ ವರೆಗೆ ವೆಚ್ಚ | ಪ್ರಸಕ್ತ ತಿಂಗಳಲ್ಲಿ ವೆಚ್ಚ | ಮೂಲ | ಪರಿಷ್ಕೃತ | |||||||
| 8 | 9 | 10 | 11(ಎ) | 11(ಬಿ) | 12 | 13 | 14 | 14(ಎ) | 14(ಬಿ) | 15 |
| ಕಾಮಗಾರಿ ಹೆಸರು ಎಂದರೆ,ಕಟ್ಟಡಗಳು,ಯೋಜನೆಗಳು/ಸೇವೆಗಳು |
|---|
-
ಶಾಲೆ 2) ಕಾಲೇಜು 3) ವಿಶ್ವ ವಿದ್ಯಾಲಯಗಳು 4) ಇತರೆ 5) ಮೇಲಿನ ಕಾಮಗಾರಿಗಳಿಗೆ ಒಳಪಡುವ ಗ್ರಾಮಗಳ ಮತ್ತು ಪಟ್ಟಣಗಳ / ನಗರಗಳ ಸಂಖ್ಯೆ (ಜಿಲ್ಲಾವಾರು) ವರದಿಯ ವರ್ಷದವರೆಗೆ ಮೇಲೆ ಹೇಳಿದ ಕಾಮಗಾರಿಗಳ ಸಂಬಂಧದಲ್ಲಿ ವಹಿಸಿದ ವೆಚ್ಚ. ಜಿಲ್ಲಾವಾರು 6) ಮೇಲಿನ ಬಾಬ್ತು ೦೦ಕ್ಕೆ ಸಂಬಂಧಿಸಿದಂತೆ, ಪ್ರಗತಿಯು ಕುಂಠಿತವಾದುದಕ್ಕೆ ಕಾರಣಗಳು 7) ಯೋಜನೆಗಳು ಮತ್ತು ಸ್ಕೀಮುಗಳ ಪರಿಷ್ಕರಣೆ ಮತ್ತು ಅವು ಯಾವುದಾದರೂ ಇದ್ದರೆ ಅವುಗಳನ್ನು ಕಾರಣ ಸಹಿತ ಕಳುಹಿಸಿಕೊಡುವುದು.
-
ತಪ್ಪಿತಸ್ಥ ಏಜೆನ್ಸಿಗಳು, ಇಲಾಖೆಗಳು ಇತ್ಯಾದಿ ಮತ್ತು ಅವುಗಳ ಮೇಲೆ ತೆಗೆದುಕೊಂಡಿರುವ ಕ್ರಮ 9) ಪ್ರಾಧಿಕಾರದ ನಿಧಿಯ ಪ್ರಸಕ್ತ ಸ್ಥಿತಿ I ಎ) ಬ್ಯಾಂಕಿನ ಹೆಸರುಗಳು ಬಿ) ಖಾತೆ ಸಂಖ್ಯೆ ಮತ್ತು ಅದರ ಸ್ವರೂಪ ಸಿ) ಶಿಲ್ಕು II ಮಾಡಲಾಗಿರುವ ಹೂಡಿಕೆಗಳ ವಿವರಗಳು III ಪಡೆಯಲಾಗಿರುವ ಸಾಲಗಳ ಮತ್ತು ಮಾಡಲಾಗಿರುವ ವೆಚ್ಚಗಳ ವಿವರಗಳು IV ಸ್ವೀಕರಿಸಲಾಗಿರುವ ಮತ್ತು ಕೊಟ್ಟಿರುವ ದೇಣಿಗೆಗಳ ಮತ್ತು ಕೊಡುಗೆಗಳ ವಿವರಗಳು 10) ನಿರ್ವಹಿಸಲಾಗಿರುವ ಲೆಕ್ಕಗಳ ಮತ್ತು ಮಾಡಲಾಗಿರುವ ಲೆಕ್ಕ ಪರಿಶೋಧನೆಗಳ ಸ್ಥಿತಿಗಳು 11) ಎ) ವರ್ಷದ ಅವಧಿಯಲ್ಲಿ ಹಣದ ದುರುಪಯೋಗ, ಮೋಸಗಳು, ನಷ್ಟ, ಆಸ್ತಿಯ ಹಾನಿ ಅತಿಕ್ರಮಣ/ಕಸಿದುಕೊಳ್ಳುವಿಕೆ/ಕಳ್ಳತನ ಯಾವುದಾದರೂ ಆಗಿದ್ದರೆ.
ಬಿ) ಅದಕ್ಕಾಗಿ ತೆಗೆದುಕೊಳ್ಳಲಾದ ಕ್ರಮಗಳು ಮತ್ತು ಪರಿಹಾರ ಕ್ರಮಗಳು 12) ಕಾರ್ಯದರ್ಶಿ ಮತ್ತು ಇತರ ಪ್ರಾಧಿಕೃತ ಏಜೆನ್ಸಿಗಳು / ಅಧಿಕಾರಿಗಳು ನಡೆಸಿದ ಯೋಜನೆಗಳ ತಪಾಸಣೆಗಳ ಸಂಖ್ಯೆ ಮತ್ತು ಅದರ ಮೇಲೆ ನೀಡಿದ ಟಿಪ್ಪಣಿಗಳು ಮತ್ತು ಸಂಬಂಧಪಟ್ಟ ಕಾರ್ಯನಿರ್ವಾಹಕ ಏಜೆನ್ಸಿಯು ತೆಗೆದುಕೊಂಡ ಕ್ರಮಗಳು 13) ಮಹತ್ವದ ಷರಾಗಳಿರುವ ಇತರೆ ಯಾವುದೇ ವಿಷಯಗಳು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ವಿಮಲಾಕ್ಷಿ ಬಿ.)
ಸರ್ಕಾರದ ಅಧೀನ ಕಾರ್ಯದರ್ಶಿ
ಪ್ರವಾಸೋದ್ಯಮ ಇಲಾಖೆ