ನಮೂನೆ - 3
(6ನೇ ನಿಯಮದ (1)ನೇ ಉಪ ನಿಯಮವನ್ನು ನೋಡಿ
-
ಕಡತ ಸಂಖ್ಯೆ/ಆದೇಶದ ಸಂಖ್ಯೆ:
-
ಕ್ರಮ ಸಂಖ್ಯೆ
-
ಯಾವ ದಿನಚರಿ ಅಥವಾ ಕಡತ ಸಂಖ್ಯೆಗೆ ಒಪ್ಪಿಸಬೇಕಾಗಿದೆ;
-
ಕೋರಿಕೆ ಸಲ್ಲಿಸುವ ವ್ಯಕ್ತಿಯ ಹೆಸರು (ಬಿಡಿ ಅಕ್ಷರಗಲಲ್ಲಿ):
-
ಕೋರಿಕೆ ಸಲ್ಲಿಸುವ ವ್ಯಕ್ತಿಯ ಸಹಿ:
-
ಪದನಾಮ:
-
ಇಲಾಖೆ
-
ಶಾಖೆ
-
ಮೇಲುರುಜು:
-
ಪದನಾಮ
‘‘ಗೌಪ್ಯ, ‘‘ಅತಿ ಗೌಪ್ಯ ಕಾಗದ ಪತ್ರಗಳ ಸಂದರ್ಭದಲ್ಲಿ ಉಪ ಕಾರ್ಯದರ್ಶಿಯವರ ಮೇಲು ರುಜು ಅವಶ್ಯಕವಾಗಿರುತ್ತದೆ.
ಸೂಚನೆ: ಅನ್ಯ ಇಲಾಖೆಗೆ ಸೇರಿದ ಕಡತಕ್ಕಾಗಿ ಕೋರಿಕೆ ಪತ್ರ ಸಲ್ಲಿಸಿರುವಲ್ಲಿ ಕಡತವು ಯಾವ ಇಲಾಖೆಗೆ ಸಂಬಂಧಿಸಿದೆಯೋ ಆ ಇಲಾಖೆಯ ಅನುಮತಿಯನ್ನು ಪಡೆದಿರತಕ್ಕದ್ದು.