ನಮೂನೆ – 7
(9ನೇ ನಿಯಮದ (4) ಉಪ ನಿಯಮವನ್ನು ನೋಡಿ)
........ ರಂದು ಕೊನೆಗೊಳ್ಳುವ ಅರ್ಧ ವರ್ಷದ ಅವಧಿಯಲ್ಲಿ ದಾಖಲೆಗಳನ್ನು ದಾಖಲು ಮಾಡುವ, ಅನುಸೂಚಿ ತಯಾರಿಸುವ, ಪುನರಾವಲೋಕಿಸುವ ಮತ್ತು ನಾಶಪಡಿಸುವ ದಾಖಲೆಗಳ ಬಗ್ಗೆ ಅರ್ಧವಾರ್ಷಿಕ ವರದಿ
| ಕ್ರಮ ಸಂಖ್ಯೆ | ದಾಖಲು ಮಾಡಲಾದ ಕಡತಗಳ ಒಟ್ಟು ಸಂಖ್ಯೆ | ಸೂಚಿ ತಯಾರಿಸಲಾದ ಕಡತಗಳ ಒಟ್ಟು ಸಂಖ್ಯೆ | ಪುನರಾವಲೋಕಿಸಲಾದ ಕಡತಗಳ ಒಟ್ಟು ಸಂಖ್ಯೆ | ನಾಶಪಡಿಸಲಾದ ಕಡತಗಳು ಯಾವುದಾದರೂ ಇದ್ದರೆ ಆ ಕಡತಗಳ ಒಟ್ಟು ಸಂಖ್ಯೆ | ಷರಾ |