ಮಂಡಳಿಯ ಆಯುಕ್ತರು, ಪ್ರತಿ ವರ್ಷದ ಡಿಸೆಂಬರ್ ತಿಂಗಳಿನಲ್ಲಿ, ನಮೂನೆ-3ರಲ್ಲಿ ಮತ್ತು ವಾಸ್ತವಿಕವಾದ ನಿರೀಕ್ಷಿತ ಜಮೆಗಳು ಮತ್ತು ವೆಚ್ಚಗಳ ಸಂಪೂರ್ಣ ಲೆಕ್ಕಪತ್ರಗಳ ಸಹಿತವಾಗಿ ಮುಂದಿನ ಆರ್ಥಿಕ ವರ್ಷಕ್ಕಾಗಿ ಮಂಡಳಿಯ ಆದಾಯ ಮತ್ತು ವೆಚ್ಚದ ಸವಿವರವಾದ ಅಂದಾಜುಗಳನ್ನು ಒಳಗೊಂಡಿರುವ ಒಂದು ಆಯವ್ಯಯವನ್ನು ಸಿದ್ಧಪಡಿಸಿ ಅದನ್ನು ಮಂಡಳಿಗೆ ಸಲ್ಲಿಸತಕ್ಕದ್ದು.
Loading…