(1) ಮಂಡಳಿಯು, ಕರ್ನಾಟಕ ಆರ್ಥಿಕ ಸಂಹಿತೆಯ 1958ರ ಉಪಬಂ೦ಧಗಳನ್ನು ಅನುಸರಿಸತಕ್ಕದ್ದು. ಮತ್ತು ನಮೂನೆ-2ರ ಜೊತೆಗೆ ನಿರ್ದಿಷ್ಟಪಡಿಸಲಾದಂಥ ಪುಸ್ತಕಗಳು ಮತ್ತು ರಿಜಿಸ್ಬರ್ಗಳು.. ಮತ್ತು ನಮೂನೆಗಳನ್ನು ಅಳವಡಿಸಿಕೊಂಡು ನಿರ್ವಹಿಸತಕ್ಕದ್ದು. ಲೆಕ್ಕಪತ್ರಗಳ ವಾರ್ಷಿಕ ವಿವರ ಪತ್ರಗಳು ಮತ್ತು ಜಮಾ ಖರ್ಚು ಪಟ್ಟಿಯನ್ನು ವರ್ಷದ ಕೂನೆಯಲ್ಲಿ ಸಿದ್ಧಪಡಿಸತಕ್ಕದ್ದು.
ನಿಯಮ(2 ಮಂಡಳಿಯ ಲೆಕ್ಕಪತ್ರಗಳನ್ನು, ಲೆಕ್ಕಪರಿಶೋಧನೆ ಮಾಡಬೇಕಾದ ರೀತಿ ಮತ್ತು ಲೆಕ್ಕಪರಿಶೋಧಕರ ವರದಿಯ ಒಳಾಂಶಗಳು ನಮೂನೆಯಲ್ಲಿ ಸೂಚಿಸಿದಂತೆ ಇರತಕ್ಕದ್ದು.
(3) ಲೆಕ್ಕ ಪರಿಶೋಧಕರು, ತಾನು ಲೆಕ್ಕ ಪರಿಶೋಧನೆಯನ್ನು ಪ್ರಾರಂಭಿಸಲು ಉದ್ದೇಶಿಸಿರುವ ದಿನಾಂಕದ ಎರಡು ವಾರಗಳಿಗಿಂತ ಕಡಿಮೆಯಿಲ್ಲದಂತೆ ನೋಟೀಸನ್ನು ಲಿಖಿತದಲ್ಲಿ ಮಂಡಳಿಗೆ ನೀಡತಕ್ಕದ್ದು:
BOOS), ಈ ನಿಯಮದಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಲೆಕ್ಕಪರಿಶೋಧಕನು, ಲಿಖಿತದಲ್ಲಿ ದಾಖಲಿಸಬೇಕಾದ ವಿಶೇಷ ಕಾರಣಗಳಿಗಾಗಿ, ಎರಡು ವಾರಗಳಿಗಿಂತ ಕಡಿಮೆಯಿರದ ನೋಟೀಸನ್ನು ನೀಡಬಹುದು. ಅಥವಾ ನೋಟೀಸು ನೀಡದೆ, ಮಂಡಳಿಯಲ್ಲಿ ಒಂದು ವಿಶೇಷ ಅಥವಾ ಸವಿವರವಾದ ಲೆಕ್ಕಪರಿಶೋಧನೆಯನ್ನು ಆರಂಭಿಸಬಹುದು.
(4) ಲೆಕ್ಕಪರಿಶೋಧಕ ಅಥವಾ ಲೆಕ್ಕ ಪರಿಶೋಧಕರುಗಳು ತಮ್ಮ ಕರ್ತವ್ಯಗಳ ಉದ್ದೇಶಗಳಿಗಾಗಿ ಮಂಡಳಿಯ ಎಲ್ಲಾ ಖಾತೆಗಳು ಮತ್ತು ಇತರ ದಾಖಲೆಗಳನ್ನು ಪಡೆಯುವ ಅಧಿಕಾರ ಹೊಂ೦ದಿರತಕ್ಕದ್ದು.
(5) ಲೆಕ್ಕಪರಿಶೋಧಕನು, ಲೆಕ್ಕಪರಿಶೋಧನೆಯು ಪೂರ್ಣಗೊಂಡ ನಂತರ ಮೂರು ತಿಂಂಗಳುಗಳೊಳಗೆ ಲೆಕ್ಕಪರಿಶೋಧನಾ ವರದಿಯ ಒಂದು ಪ್ರತಿಯನ್ನು ಮಂಡಳಿಗೆ ಮತ್ತು ಸರ್ಕಾರಕ್ಕೆ ಕಳುಹಿಸತಕ್ಕದ್ದು.
(6) ಲೆಕ್ಕಪರಿಶೋಧನೆ ಮಾಡಿದ ALBIN ಮತ್ತು ವೆಚ್ಚಗಳ ವಾರ್ಷಿಕ ಲೆಕ್ಕಪತ್ರಗಳು ಸಾರ್ವಜನಿಕ ತಪಾಸಣೆಗೆ ಮುಕ್ತವಾಗಿರತಕ್ಕದ್ದು ಮತ್ತು ಸರ್ಕಾರದ ಅನುಮೋದನೆಯೊಂದಿಗೆ ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸತಕ್ಕದ್ದು.
(7) ಮಂಡಳಿ ನಿಧಿಯ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧನೆ ಮಾಡುವಾಗ, ಲೆಕ್ಕಪರಿಶೋಧಕನು ನಗದು ಬಾಕಿಯನ್ನು ಪರಿಶೀಲಿಸತಕ್ಕದ್ದು ಮತ್ತು ನಗದನ್ನು ಈಗಾಗಲೇ ಪರಿಶೀಲನೆಗೆ ತೋರಿಸಲಾಗಿದೆಯೇ ಎಂಬುದನ್ನು ವರದಿಯಲ್ಲಿ ತಿಳಿಸತಕ್ಕದ್ದು.
(8) ಲೆಕ್ಕಪರಿಶೋಧಕನು, ಲೆಕ್ಕಪರಿಶೋಧನೆ ಮಾಡುವ ಸಂದರ್ಭದಲ್ಲಿ ಡಿಬೆಂಚರ.ಳು, ಷೇರು ಪ್ರಮಾಣ ಪತ್ರಗಳು, ಸರ್ಕಾರಿ ಬಂಧಪತ್ರಗಳು ಮತ್ತು ಇತರ ಭದ್ರತಾ ಪತ್ರಗಳು ಮತ್ತು ಬ್ಯಾಂಕ್ ಪಾಸುಪುಸ್ತಕಗಳನ್ನು ಪರಿಶೀಲಿಸತಕ್ಕದ್ದು ಮತ್ತು ಅವು ಸರಿಯಾಗಿವೆಯೇ ಎಂಬುದನ್ನು ವರದಿ ಮಾಡತಕ್ಕದ್ದು.
(9) ಲೆಕ್ಕಪರಿಶೋಧಕನು, ಲೆಕ್ಕಪರಿಶೋಧನೆ ಮಾಡುವಲ್ಲಿ ಉದ್ಭವಿಸುವ ಇತರ ಅಂಶಗಳ ಜೊತೆಗೆ ಇವುಗಳನ್ನು ವರದಿ ಮಾಡತಕ್ಕದ್ದು,-
(ಎ) ವಿರ್ವಹಿಸಬೇಕಾದ ಲೆಕ್ಕಪತ್ರಗಳು. ಮತ್ತು ರಿಜಿಸೃರ್ಗಳನ್ನು ಯುಕ್ತವಾಗಿ ನಿರ್ವಹಿಸಲಾಗಿದೆಯೇ;
(ಬಿ) ಮಂಡಳಿಗೆ ಬರಬೇಕಾದ ದೇಣಿಗೆಗಳು ಮತ್ತು ಇತರ ಸ್ವೀಕೃತಿಗಳನ್ನು ಸರಿಯಾದ ಸಮಯಕ್ಕೆ ವಸೂಲು ಮಾಡಲಾಗಿದೆಯೇ ಮತ್ತು ಅವಧಿ ಮೀರಿದ ಬಾಕಿಗಳನ್ನು ವಸೂಲಿ ಮಾಡಲು ಯುಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ? ಇಲ್ಲದಿದ್ದರೆ, ಯಾವ ಪ್ರಕರಣಗಳಲ್ಲಿ ಅಂತಹ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ;
(A) ಎಲ್ಲಾ ವಸೂಲಾತಿಗಳನ್ನು ತಪ್ಪದೇ ಕೂಡಲೇ ಲೆಕ್ಕಕ್ಕೆ ಸೇರಿಸಲಾಗಿದೆಯೇ;
(ಡಿ) ಯಾವುದೇ ದೇಣಿಗೆಯನ್ನು ಇರಸಾಲು ಮಾಡಲಾಗಿದೆಯೇ ಅಥವಾ ತಗ್ಗಿಸಲಾಗಿದೆಯೇ ಮತ್ತು ಹಾಗಿದ್ದಲ್ಲಿ, ಅದನ್ನು ಮಂಡಳಿಯ ಅನುಮೋದನೆ ಪಡೆದು ಮಾಡಲಾಗಿದೆಯೇ;
(ಇ) ಮಾಡಿದ ವೆಚ್ಚವು, ಮಂಜೂರಾದ ಆಯವ್ಯಯಕ್ಕೆ ಅನುಸಾರವಾಗಿದೆಯೇ ಮತ್ತು ಅಂಥ ಆಯವ್ಯಯದಿಂದ ಮಾರ್ಗಾಂತರವಾಗಿದ್ದರೆ ಆ ಮಾರ್ಗಾಂತರ;
(ಎಫ್) ಪ್ರತಿಯೊಂದು ವೆಚ್ಚದ won, ಮಂಡಳಿಯು ಮಂಜೂರು ಮಾಡಿದೆಯೇ ಮತ್ತು ಅದಕ್ಕೆ ಯಾವುದೇ ವೋಚರ್ ಸಮರ್ಥನೆ ಇದೆಯೇ;
(ಜಿ) ಲೆಕ್ಕಪರಿಶೋಧಕನ ಅಭಿಪ್ರಾಯದಲ್ಲಿ, ಮೇಲ್ನೋಟಕ್ಕೆ ಮಿತಿಮೀರಿರುವ ಯಾವುದೇ ವೆಚ್ಚದ ಬಾಬ್ತು ಇದೆಯೇ, ಮತ್ತು (ಎಚ್) ತಕ್ಷಣದ ವೆಚ್ಚಕ್ಕೆ ಅಗತ್ಯವಿಲ್ಲದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆಯೇ ಮತ್ತು ಹೆಚ್ಚುವರಿ ಹಣವನ್ನು ಯುಕ್ತವಾಗಿ ಹೂಡಿಕೆ ಮಾಡಲಾಗಿದೆಯೇ.
(10) ಲೆಕ್ಕಪರಿಶೋಧಕನು, ವೆಚ್ಚದಲ್ಲಿ, ಮಂಡಳಿಗೆ ಬರಬೇಕಾದ ದೇಣಿಗೆಗಳ ವಸೂಲಾತಿಯಲ್ಲಿ ಅಥವಾ ಲೆಕ್ಕಪತ್ರಗಳಲ್ಲಿ ಯಾವುದೇ ಗಮನಾರ್ಹ ಅನುಚಿತತೆ ಅಥವಾ ಅನಿಯತತೆಗಳ ಬಗ್ಗೆ ವರದಿ ಮಾಡತಕ್ಕದ್ದು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಣವು ನಷ್ಟವಾಗುವುದಕ್ಕೆ ಮತ್ತು ಪೋಲಾಗುವುದಕ್ಕೆ ಜವಾಬ್ದಾರರಾದ ವ್ಯಕ್ತಿಗಳ ಹೆಸರುಗಳೊಂದಿಗೆ ಹಣದ ನಷ್ಟ ಮತ್ತು ಪೋಲುಗಳ ಎಲ್ಲಾ ಪ್ರಕರಣಗಳ ಬಗ್ಗೆ ಸಹ ವರದಿ ಮಾಡತಕ್ಕದ್ದು.
(11) ಲೆಕ್ಕಪರಿಶೋಧಕನು ಈ ವರದಿಯೊಂದಿಗೆ, ಈ ಮುಂದಿನವುಗಳನ್ನು ಸೇರಿಸತಕ್ಕದ್ದು, ಅವುಗಳೆಂದರೆ:-
(ಎ) ಆಯವ್ಯಯ ಶೀರ್ಷಿಕೆಗಳ ಅಡಿಯಲ್ಲಿನ ಸ್ವೀಕೃತಿ ಮತ್ತು ದರಗಳ ವಿವರಣೆಪಟ್ನಿ;
(ಬಿ) ಆದಾಯ ಮತ್ತು ವೆಚ್ಚದ ವಿವರಣೆಪಟ್ಟೆ;
(ಸಿ) ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ಕ್ರೋಢೀಕೃತ ವಿವರಣೆಪಟ್ಟೆ;
(ಡಿ) ಡಿಬೆಂಚರುಗಳು, ಷೇರು ಪ್ರಮಾಣಪತ್ರಗಳು, ಸರ್ಕಾರಿ ಬಾಂಡುಗಳು ಮತ್ತು ಇತರ ಭದ್ರತಾಪತ್ರಗಳ ವಿವರಣೆಪಟ್ಟಿ; ಮತ್ತು
(ಇ) ನಗದು ರೂಪದಲ್ಲಿರಲಿ ಅಥವಾ ವಸ್ತುರೂಪದಲ್ಲಿರಲಿ ಬಾಕಿಯಿರುವ ಮತ್ತು ಚಾಲ್ತಿಯಲ್ಲಿರುವ ಕೊಡುಗೆಗಳು, ಮೊತ್ತಗಳು, ಮೊದಲಾದವು ಸೇರಿದಂತೆ ಆದಾಯದ ಎಲ್ಲಾ ಬಾಬುಗಳ ತಗಾದೆ, ವಸೂಲಾತಿಗಳು ಮತ್ತು ಶಿಲ್ಕುಗಳ ಒಂದು ಕ್ರೋಢೀಕೃತ ವಿವರಣೆಪಟ್ಟಿ.
(12) ಲೆಕ್ಕಪರಿಶೋಧಕನು, ಲೆಕ್ಕಪರಿಶೋಧನೆ ಮಾಡಿದ ಲೆಕ್ಕಪತ್ರಗಳ (ಸ್ವೀಕೃತಿಗಳು, ಶುಲ್ಕಗಳು ಮತ್ತು ಜಮಾ-ಖರ್ಚು ಪಟ್ಟಿ) ಫೋಷ್ಟಾರೆಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಅದರ ಮೂರು ಪ್ರತಿಗಳನ್ನು ಲೆಕ್ಕಪರಿಶೋಧನೆಯ ವರದಿಯೊಂದಿಗೆ ಸಲ್ಲಿಸತಕ್ಕದ್ದು.
ನಮೂನೆ-1 ವಾರ್ಷಿಕ ವರದಿ (ನಿಯಮ 10 ನ್ನು ನೋಡಿ) ಾರರರರರರರರ ವರ್ಷದ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ವಾರ್ಷಿಕ ಆಡಳಿತ ವರದಿ
(1) ಆಡಳಿ .-
(1) ಮಂಡಳಿಯ ಸ್ಥಾಪನೆ.
(2) ಮಂಡಳಿಯ ಸದಸ್ಯರ ಹೆಸರುಗಳು ಮತ್ತು ಅವರ ಪದನಾಮ.
(3) ನಡೆಸಿದ ಸಭೆಗಳ ಸಂಖ್ಯೆ ಮತ್ತು ಅಧಿನಿಯಮದ ಪ್ರಕರಣ 4 ರಲ್ಲಿ ವಿಗದಿಪಡಿಸಿದಂತೆ ಅಷ್ಟು ಸಂಖ್ಯೆಯ ಸಭೆಗಳನ್ನು ನಡೆಸದಿರಲು ಕಾರಣಗಳು.
(4) ಸಭೆಗಳಲ್ಲಿ ನಿರಂತರವಾಗಿ ಗೈರುಹಾಜರಾಗಿದ್ದಂಥ ಸದಸ್ಯರ ಹೆಸರುಗಳು.
(5) ಮಂಡಳಿಯ ಸಮಿತಿ ಮತ್ತು ಉಪ ಸಮಿತಿಯ ರಚನೆ.
(6) ಸಮಿತಿಗಳು ಮತ್ತು ಉಪಸಮಿತಿಗಳು ನಡೆಸುವ ಸಭೆಗಳು
(7) ಮಂಡಳಿಯ ಅಧಿಕಾರಿಗಳು ಮತ್ತು ಸಿಬ್ಬಂದಿ
(8) ಮಂಡಳಿಗೆ ಮತ್ತು ಅದರ ಸಿಬ್ಬಂದಿಗೆ ವಸತಿ ಸೌಕರ್ಯ
(9) ಪೀಠೋಪಕರಣಗಳು ಮತ್ತು ಲೇಖನ ಸಾಮಗಿಿಗಳು (10 ಮಂಡಳಿಯ ಸ್ಥಿರಾಸ್ತಿ.
೧೩೩೪
(11) ಮೋಟಾರು ವಾಹನಗಳು, ಸಲಕರಣೆ, ಬಿಡಿಭಾಗಗಳು.
(12) ಪುಸ್ತಕಗಳು, ನಮೂನೆಗಳು, ದಾಖಲೆಗಳ ನಿರ್ವಹಣೆ.
(13) ನಗದು ಮತ್ತು ಅಮೂಲ್ಯ ದಾಖಲೆಗಳು ಮತ್ತು ಕಡತಗಳ ಭದ್ರತೆ, ರಕ್ಷಣೆ ಮತ್ತು ಸುರಕ್ಷತೆ.
(2) ಆಯವ್ಯಯ ಮತ್ತು ಯೋಜನೆ.-
(1) ವಾರ್ಷಿಕ ಸ್ವೀಕೃತಿಗಳು ಮತ್ತು ವೆಚ್ಚ.
| ಕಾಮಗಾರಿಯ/ಕಟ್ಟಡಗಳು/ ಯೋಜನೆಗಳು/ಸೇವೆಗಳ ಹೆಸರು | ಹಿಂದಿನ ವರ್ಷದ ವೆಚ್ಚ ಮತ್ತು ವಾಸ್ತವಿಕ ಪ್ರಗತಿ | ಪ್ರಸ್ತುತ ವರ್ಷದ ವೆಚ್ಚ |
| 1 | 2 | 3 |
(3) ಯೋಜನೆಗಳು, ಸ್ಕೀಮುಗಳ ಪರಿಶೀಲನೆ ಯಾವುವಾದರೂ ಇದ್ದರೆ ಅವುಗಳ ಪರಿಶೀಲನೆ, ಪರಿಶೀಲನೆಗಳಿಗೆ ಕಾರಣಗಳು.
(4) ದೋಷಪೂರಿತ ಏಜೆನ್ಸಿಗಳು ಮತ್ತು ಇಲಾಖೆಗಳು, ಅಂತಹ ಏಜೆನ್ಸಿಗಳು ಮತ್ತು ಇಲಾಖೆಗಳ ಮೇಲೆ ತೆಗೆದುಕೊಂಡ ಕ್ರಮ.
(5) ಮಂಡಳಿಯ ನಿಧಿಯ ಪುಸ್ತುತ ಸ್ಥಿತಿ.-
(i) (ಎ) ನಿಧಿಯನ್ನು ಠೇವಣಿ ಮಾಡಿರುವ ಬ್ಯಾಲಂಕಿನ ಹೆಸರು.
(ಬಿ) ಖಾತೆ ಸಂಖ್ಯೆ ಮತ್ತು ಖಾತೆಯ ಸ್ವರೂಪ
(ಸಿ) ಶಿಲ್ಕು
(ii) ಠೇವಣಿಗಳು ಮತ್ತು ಠೇವಣಿಗಳ ಸ್ವರೂಪ
(ii) ಮಾಡಲಾದ ಸಾಲಗಳು ಮತ್ತು ಅದರ ವೆಚ್ಮಗಳು
(iv) ಅನುದಾನಗಳು, ಸಹಾಯಧನ, ಕೊಡುಗೆಗಳು, ದೇಣಿಗೆಗಳು, ಉಡುಗೊರೆಗಳು
(6) ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ ಮತ್ತು ಅವುಗಳ Bos.
(7) ಆರ್ಥಿಕ ವರ್ಷದಲ್ಲಿ ಹಣದ ದುರುಪಯೋಗ ಮತ್ತು ಹಣದ ನಷ್ಟ, ಆಸ್ತಿಯ ನಷ್ಟ, ಆಸ್ತಿಯ ಒತ್ತುವರಿ, ಕಳ್ಳತನ ಯಾವುವಾದರೂ ಆಗಿದ್ದಲ್ಲಿ ಅವುಗಳ ವಿವರ ಮತ್ತು ಜರುಗಿಸಲಾದ ಕ್ರಮ ಅಥವಾ ಶಿಫಾರಸ್ಸು ಮಾಡಲಾದ ಕ್ರಮ.
(8) ಆಯುಕ್ತರು, ಅವರ ಅಧಿಕಾರಿಗಳು ಅಥವಾ ಅಧಿಕೃತ ಏಜೆನ್ಸಿಗಳಿಂದ ಯೋಜನೆಗಳು ಮತ್ತು ಸ್ಕೀಮುಗಳ ತಪಾಸಣೆಗಳು, ಅಂತಹ ತಪಾಸಣೆಗಳ ಮೇಲಿನ ಟಿಪ್ಪಣಿಗಳು ಮತ್ತು ಕಾರ್ಯಗತಗೊಳಿಸುವ ಏಜೆನ್ಸಿಗಳಿಂದ ತೆಗೆದುಕೊಳ್ಳಲಾದ ಕ್ರಮಗಳು.
(9) ಷರಾಗಳೊಂದಿಗೆ ಇತರ ಯಾವುದೇ ಪ್ರಮುಖ ವಿಷಯ.
(3) ರಾಜ್ಯ ಮಟ್ಟಿದ ಸಮಿತಿ.-
(1) ರಾಜ್ಯ ಮಟ್ಟದ ಸಮಿತಿಯು ವರ್ಷಾವಧಿಯಲ್ಲಿ ನಡೆಸಿದ ಸಭೆಗಳ ಸಂಕ್ಷಿಪ್ತ ಸಾರಾಂಶ ಮತ್ತು ಸಭೆಗಳ ದಾಖಲೆ.
(2) ರಾಜ್ಯ ಮಟ್ಟದ ಸಮಿತಿಯು, ವರ್ಷಾವಧಿಯಲ್ಲಿ ಪ್ರಮುಖ ವಿಷಯಗಳ ಕುರಿತಾಗಿ ಮಂಡಳಿಗೆ ನೀಡಿದ ಸಲಹೆಯ ಸಂ೦ಕ್ಚಿಪ್ತ ಸಾರಾಂಶ.
(3) ಮೇಲೆ ಹೇಳಲಾದವುಗಳಿಗೆ ಸಂಬಂಧಿಸಿದಂತೆ ಅನುಪಾಲನೆಯ ಸಂಕ್ಣಿಪ್ತ ಸಾರಾಂಶ.
ನಮೂನೆ-2 ಮಂಡಳಿಯ ಲೆಕ್ಕಪತ್ರಗಳು (ನಿಯಮ 12 ರ ಉಪ-ನಿಯಮ (1) ನ್ನು ನೋಡಿ) 1.ಲೆಕ್ಕದ ಪುಸ್ತಕಗಳು, ರಿಜಿಸ್ಥರ್ಗಳು 2. ಲೆಡ್ಡರ್ಗಳು ಮತ್ತು ಲೆಡ್ಡರ್ಗಳ ನಿರ್ವಹಣೆ
(1) ಮಂಡಳಿಯ ನಿಧಿಗೆ ಸಂಬಂಧಿಸಿದಂತೆ ಈ ಮುಂದಿನ ರಿಜಿಸ್ಟರ,ಳನ್ನು ಮಂಡಳಿಯ ಕಚೇರಿಯಲ್ಲಿ ನಿರ್ವಹಿಸತಕ್ಕದ್ದು.-
(ಎ) ಪಾವತಿ ಪುಸ್ತಕ
(ಬಿ) ಲೆಡ್ಡರ್ ಲೆಕ್ಕಪತ್ರಗಳು (A) ನಗದು ಪುಸ್ತಕ
(ಡಿ) ದೇಣಿಗೆಗಳ ವಸೂಲಾತಿಯನ್ನು ಗಮನಿಸಲು ಬೇಡಿಕೆ, ಸಂಗ್ರಹಣೆ ಮತ್ತು ಬಾಕಿ ರಿಜಿಸ್ಟರ್ಗಳು.
(ಇ) ಮಾಡಬೇಕಾದ ವಸೂಲಾತಿಗಳನ್ನು ತೋರಿಸುವ ರಿಜಿಸ್ಟರ್.
(ಎಫ್) ಮಂಡಳಿಯ ಭೂಮಿ ಮತ್ತು ಆಸ್ತಿಗಳಿಗೆ ಸಂಬಂಧಿಸಿದಂತೆ ಬಾಡಿಗೆ ಅಥವಾ ಭೂ ಕಂದಾಯದ ಬೇಡಿಕೆ ಮತ್ತು ಸಂಗ್ರಹಣೆಯ ರಿಜಿಸ್ಟರ್.
(ಜಿ) ರಸೀದಿ ಪುಸ್ತಕಗಳು ಮತ್ತು ಪಕ್ಕಾ ಪ್ರತಿಗಳೊಂದಿಗೆ ಸಂಕೀರ್ಣ ಸ್ವೀಕೃತಿ ರಿಜಿಸ್ಟರ್ಗಳು (ಎಚ್) ಸಾದಿಲ್ದಾರು ಶುಲ್ಕಗಳ ರಿಜಿಸ್ಟರ್.
(ಐ) ಸ್ಟ್ಯಾಂಪ್ ರಿಜಿಸ್ಟರ್.
(ಜಿ) ಭದ್ರತಾಪತ್ರಗಳು, ಸ್ಥಾಕುಗಳು ಮತ್ತು ಡಿಬೆಂಚರುಗಳ ರಿಜಿಸ್ಟರ್.
(ಕೆ) ಸಿಬ್ಬಂದಿ ಮತ್ತು ಲೆಕ್ಕಪರಿಶೋಧನೆಯ ರಿಜಿಸ್ಟರ್.
(ಎಲ್) ಲೇಖನ ಸಾಮಗ್ರಿ ಮತ್ತು ಮುದ್ರಿತ ನಮೂನೆಗಳಿಗೆ ಸಂಬಂಧಿಸಿದ ರಸೀದಿಗಳು, ವಿತರಣೆ ಮತ್ತು ಬಾಕಿಯನ್ನು ತೋರಿಸುವ ಸ್ಥಾಕು ಪುಸ್ತಕಗಳು; ಪೀಠೋಪಕರಣಗಳು ಮತ್ತು ಸೈಕಲ್ಗಳು, ಬೆರಳಚ್ಚು ಯಂತ್ರ, ಗಣಕಯಂತ್ರಗಳು, ವಾಟರ್ ಕೂಲರ(ಳು, ಹವಾನಿಯಂ೦ತ್ರಕಗಳು, ಉಪಕರಣಗಳು ಮತ್ತು ಸ್ಥಾವರಗಳು ಮತ್ತು ಇತರ ದಾಸ್ತಾನುಗಳು.
(ಎಮ್) ಶಾಶ್ವತ ಮುಂಗಡ ಲೆಕ್ಕಪತ್ರಗಳು (ಎನ್) ಸ್ಥಿರಾಸ್ತಿಗಳ ರಿಜಿಸ್ಟರ್
(ಓ) ಮಾರಾಟವಾಗದ ವಸ್ತುಗಳ ರಿಜಿಸ್ಟರ,ಳು.
(ಪಿ) ವಾರ್ಷಿಕ ಆದಾಯ ಮತ್ತು ವೆಚ್ಚದ ಲೆಕ್ಕಪತ್ರಗಳು ಮತ್ತು ಆಸ್ತಿಗಳು ಮತ್ತು ಹೊಣೆಗಾರಿಕೆಗಳು (ಜಮಾಖರ್ಚು ಪಟ್ಟೆ) ಟಿಪ್ಪಣಿ:
(ಎ) ಪ್ರತಿಯೊಂದು ಹಣಕಾಸು ವರ್ಷಕ್ಕೆ ಲೆಕ್ಕಪತ್ರಗಳನ್ನು ಪ್ರತ್ಯೇಕವಾಗಿ ನಿರ್ವಹಿಸತಕ್ಕದ್ದು. ಎಲ್ಲಾ ಲೆಕ್ಕಪುಸ್ತಕಗಳು ಮತ್ತು ರಿಜಿಸ್ಫರ್ಗಳನ್ನು ಭದ್ರಪಡಿಸಿರತಕ್ಕದ್ದು.
(ಬಿ) ಎಲ್ಲಾ ಲೆಕ್ಕಪುಸ್ತಕಗಳ ಪುಟಗಳಿಗೆ ಕ್ರಮವಾಗಿ ಸಂಖ್ಯೆಯನ್ನು ನೀಡತಕ್ಕದ್ದು ಮತ್ತು ಪ್ರತಿ ಪುಟಕ್ಕೆ ಮಂಡಳಿಯ ಮೊಹರನ್ನು ಹಾಕತಕ್ಕದ್ದು.
(A) ರಸೀದಿ ಪುಸ್ತಕಗಳ ಪುಟಗಳನ್ನು ನೀಡುವ ಮೊದಲು ಅವುಗಳಿಗೆ ಅದೇ ರೀತಿ ಮುದ್ರೆ ಹಾಕತಕ್ಕದ್ದು ಮತ್ತು ಆಯುಕ್ತರು, ಅದರಲ್ಲಿರುವ ಪುಟಗಳ ಸಂಖ್ಯೆಯನ್ನು ಕುರಿತಂತೆ ಪ್ರತಿ ಸಂಚಿಕೆಯ ಪುಸ್ತಕ, ಪ್ರಮಾಣಪತ್ರವನ್ನು ದಾಖಲು ಮಾಡತಕ್ಕದ್ದು.
ನಮೂನೆ-3 (ನಿಯಮ-8ನ್ನು ನೋಡಿ) ವಾರ್ಷಿಕ ಆಯವ್ಯಯ ಅಧಿಕಾರಿಗಳ ವೇತನ, ಆಪ್ತ ಸಿಬ್ಬಂದಿ/ಸಿಬ್ಬಂದಿಯ ವೇತನ, ನಿಗದಿತ ಪ್ರಯಾಣ ಭತ್ಯೆಗಳು, ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಆಯವ್ಯಯ ವರ್ಗೀಕರಣ (ಲೆಕ್ಕ ಶೀರ್ಷಿಕೆ)
| ಲೆಕ್ಕಶೀರ್ಷಿಕ | ಆಯವ್ಯಯ | ಲೆಕ್ಕಶೀರ್ಷಿಕೆಆಯವ್ಯಯಆಯವ್ಯಯಗರಿಷ್ಠ/ಕನಿಷ್ಠ. | ವ್ಯತ್ಯಾಸಗಳು | ಹೆಚ್ಚಳವನ್ನು ತೆಗೆದು ಹಾಕುವಿಕೆ ಅಥವಾ ಪರಿಷ್ಕೃತ ಸರ್ಕಾರಿ ಆದೇಶದ ಮಾರ್ಪಾಡು ವ್ಯತ್ಯಾಸದ ವಿವರ |
- ಪ್ರತಿಯೊಂದು ನಮೂನೆಯಲ್ಲೂ ಕೇವಲ ಒಂದು ಲೆಕ್ಕ ಶೀರ್ಷಿಕೆಯನ್ನು ಒದಗಿಸತಕ್ಕದ್ದು.
- ಹಂಗಾಮಿ ಸಿಬ್ಬಂದಿಯ ಸಂದರ್ಭದಲ್ಲಿ, ಪ್ರತ್ಯೇಕ ಅನುಬಂಧವನ್ನು ಅಂ೦ದಾಜಿಗಾಗಿ ಕಳುಹಿಸಬಹುದು.
- ಈ ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯ ಅಡಿಯಲ್ಲಿನ ಇತರ ಭತ್ಯೆಗಳನ್ನು ಪ್ರತ್ಯೇಕವಾಗಿ ತೋರಿಸತಕ್ಕದ್ದು.
ನಮೂನೆ-4 ಪರಿಷ್ಕೃತ ದರದ ಪ್ರಕಾರ (ಮುಂದುವರೆದಿದೆ) ವರ್ಷಾವಧಿಯಲ್ಲಿ ಅಧಿಕಾರಿಗಳು/ಸಿಬ್ಬಂದಿಗಳಿಗೆ/ಖಾಯಂ/ಹಾಂಗಾಮಿ) ನಿಗದಿತ ಭತ್ಯೆಗಳು ಮತ್ತು ಇತರ ಬಟವಾಡೆಗಾಗಿ ಮಾಡಲಾದ ಉಪಬಂಧದ ವಿವರಗಳಿಗೆ ಸಂಬಂಧಪಟ್ಟ ಆಯವ್ಯಯ ವರ್ಗೀಕರಣ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ಟಿಪ್ಪಣಿ:1 2 3 4 5 6 7 ಕ್ರಮ ಸಂಖ್ಯೆ ಹೆಸರು ,ಪದನಾ ಮ ಅಂದಾಜು ಪುಟದ ಉಲ್ಲೇಖ ಹುದ್ದೆಗೆ ಮಂಜೂರಾದ ವೇತನ ಶ್ರೇಣಿ ೫(ಎ) ಅಂಕಣದ ಲ್ಲಿನದರದ ಪ್ರಕಾರ ವರ್ಷಕ್ಕೆ ಏರ್ಪಾಡು ಮಾಡಲಾದ ಮೊತ್ತ ಸಂಂಚಯಗೊಳಿಸಿರುವ ವೇತನ ಬಡ್ತಿ/ ಸಂಚಯಗೊಳಿಸಬೇಕಿ ರುವ ವೇತನಬಡ್ತಿ a a ಸಿ ey) ಬಿ ಸಿ ಕವಿ ಷ್ಠ INO ja, ಮುಂದಿ ನ ವರ್ಷ ಏಪ್ರಿಲ್ 01 ರಂತೆ ಸರ್ಕಾರಿ ನೌಕರ ನ ವಾಸ್ತ ಕ ವೇತನ ವೇತನ ಬಡ್ತಿಯದಿ ನಾಂಕ ವೇತನ ಬಡ್ತಿಯ ದರ ವರ್ಷದ ವೇತನ ಬಡ್ತಿಯ ಮೊತ್ತ 8 9 10 11 12 ವರ್ಷಾವಧಿ ಯಲ್ಲಿ ಹಂಚಿಕೆ ಮಾಡಲಾದ ಒಟ್ಟು ಅನುದಾನ ಎಂದರೆ. ಅಂಕಣ 6 B cos] ಣ ವೆಚ್ಚ, ಖಾ ಯಂ [ಮಾಸಿಕ ಪ್ರಯಾ ಣ ಭತ್ಯೆ ಮತ್ತು ವಾಹನ ಭತ್ಯೆ 268,23 3, ನಗರ [ಪರಿಹಾರ ಭತ್ಯೆ, ಮನೆ ಬಾಡಿಗೆ ಭತ್ಯೆ, ಎಸ್ಎಲ್ಆ ರ್ ಮತ್ತು lod en) ನೀರಿನ ಭತ್ಯೆ, ಯೋಜನಾ ಭತ್ಯೆ, ವೈದ್ಯಕೀಯ ಭತ್ಯೆ ಮತ್ತು ಇತರ ನಿಯಮಿಸ ಲಾದ ಭತ್ಯೆಗಳು ಷರಾ - ಯಾರ ಅಧಿಕಾರಾವಧಿಯಲ್ಲಿ ಮತ್ತು ಅಧಿಕಾರದಲ್ಲಿ ಹಂಗಾಮಿ ನೌಕರರನ್ನು ಸೇವೆಯಿಂದ ತೆಗೆದುಹಾಕಲಾಯಿತು ಎಂಬುದನ್ನು ತಪ್ಪದೇ ನಮೂದಿಸಬೇಕು.
- ಅನುಬಂಧ-೫ ರಲ್ಲಿ ಹೊಂದಿಕೆಯ ಸಂಖ್ಯೆಗಳನ್ನು ನಮೂದಿಸುವ ಮೂಲಕ ಹಿಂಬರಹ ಇರಬೇಕು.
- ವೇತನ ಬಿಲ್ಲಿನಲ್ಲಿ. ತೆಗೆದುಹಾಕಲಾದ ನೌಕರರ ಹೆಸರುಗಳನ್ನು ನಮೂದಿಸುವುದು ಅಗತ್ಯವಾಗಿರುತ್ತದೆ. ಆದರೆ ಆ ಹುದ್ದೆಗಳ ಪದನಾಮಗಳನ್ನು ನಮೂದಿಬಹುದು.
- Borendd ಆಪ್ತ. ಸಿಬ್ಬಂದಿ/ಸಿಬ್ಬಂದಿಯ ಸಂದರ್ಭದಲ್ಲಿ ಪ್ರತ್ಯೇಕ್ ಅನುಬಂಧವನ್ನು ತಯಾರಿಸಬಹುದು. ದಿನಾಂಕ:
ನಿಗದಿತ ಅಧಿಕಾರಿಯ ಸಹಿ ಮತ್ತು ಪದನಾಮ
ನಮೂನೆ-4 (ಮುಂದುವರೆದಿದೆ) ಅನುಬಂಧ ಪ್ರಾಧಿಕಾರಕ್ಕ ಮಂಜೂರಾದ ವೃಂದ ಬಲದ ವಿವರಗಳನ್ನು ಒಳಗೊಂಡಿರುವ ಪಟ್ಟಿ ಮತ್ತು ವೃಂದ ಬಲದಲ್ಲಿ ನಂತರ ಯಾವುವೇ ಬದಲಾವಣೆಗಳಿದ್ದರೆ, ಇಲಾಖೆಯ ಹೆಸರು --------------
ಆಯವ್ಯಯ ವರ್ಗೀಕರಣ ------------- (ಲೆಕ್ಕ ಶೀರ್ಷಿಕೆ) ಯೋಜನೆ/ಯೋಜನೇತರ
| ವೇತನ ಶ್ರೇಣಿ | 00000-00000 ಅನುಬಂಧ-ಬಿ ಒಳಗೊಂಡಂತೆ ಮಂಜೂರಾದ ಅಂದಾಜು ಹುದ್ದೆಗಳ ಸಂಖ್ಯೆ | ಹುದ್ದೆಗಳ ನಂತರದ ವ್ಯತ್ಯಾಸ ಎಂದರೆ ಹುದ್ದೆಗಳ ರದ್ದಿಯಾತಿ/ಸೃಜನೆ | ್ಭಭ(ಪ್ರಾಧಿಕಾರದ ಹುದ್ದೆಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ | ಖಾಯಂ ಹುದ್ದೆಗಳು/ ಹಂಗಾಮಿ ಹುದ್ದೆಗಳು |
| 1 | 2 | 3 | 4 | 5 |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಮುಹಮ್ಮದ್ ಇಬ್ರಾಹಿಂ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರವಾಸೋದ್ಯಮ ಇಲಾಖೆ
012-143
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು