ಯಾವುದೇ ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರರು ಸಾಲಕ್ಕಾಗಿ ಗಿರವಿ, ಒತ್ತೆ ಅಥವಾ ಯಾವುದೇ ಇತರ ರೂಪದ ಭದ್ರತೆಯನ್ನು ಸಾಲಗಾರವಿಂದ ಭದ್ರತೆಯಾಗಿ ಕೋರತಕ್ಕದ್ದಲ್ಲ:
BOOS) ಈ ಅಧ್ಯಾದೇಶದ ಪ್ರಾರಂಭದ ದಿನಾಂಕಕ್ಕೆ ಮೊದಲು ಸಾಲಗಾರನಿಂದ ಪಡೆಯಲಾದ ಯಾವುದೇ ಅಂಥ ಭದ್ರತೆಯು, ಸಾಲಗಾರನ ಪರವಾಗಿ ತಕ್ಷಣವೇ ಬಿಡುಗಡೆಗೊಳ್ಳದ್ದಾಗಿರತಕ್ಕದ್ದು.
ವಿವರಣೆ: ಈ ಅಧ್ಯಾದೇಶದ ಉದ್ದೇಶಗಳಿಗಾಗಿ, “ಭದ್ರತೆ” ಎಂದರೆ, ಆಧಾರ ಮಾಡಿರುವುದರ ಯಾವುದೇ ಸ್ವರೂಪ.