(1) ಸಾಲವನ್ನು ಬೆಲೆಕಟ್ಟುವಲ್ಲಿ ಕೇವಲ ನಾಲ್ಕು ಘಟಕಗಳು ಇರತಕ್ಕದ್ದು, ಎಂದರೆ, ಬಡ್ಡಿ ವಿಧಿಸುವ ಶುಲ್ಕ, ಸಂಸ್ಕರಣಾ ಶುಲ್ಕ, ವಿಮಾ ಪ್ರೀಮಿಯಂ ಮತ್ತು ವಿಳಂಬಿತ ಪಾವತಿ ದಂಡಶುಲ್ಕ.
(2) ನಿರ್ದಿಷ್ಟಪಡಿಸಿದ ಒಂದು ಮಾದರಿ (standard) ಸಾಲದ ಕರಾರು ಇರತಕ್ಕದ್ದು.
(3) ಮೈಕ್ರೋ ಫೈನಾನ್ಸ್ ಸಂಸ್ಥೆಗಳು (11೯1) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ಸಾಲಗಾರನಿಗೆ,-
(i) ವಿಧಿಸಲಾದ ಪರಿಣಾಮಕಾರಿ ಬಡ್ಡಿಯ ದರ;
(ii) ಸಾಲಕ್ಕೆ ಲಗತ್ತಾಗಿರುವ ಎಲ್ಲಾ ಇತರ ಷರತ್ತುಗಳು ಮತ್ತು ವಿಬಂಧನೆಗಳು;
(ii) ಸಾಲಗಾರನನ್ನು ಗುರುತಿಸುವ ಸಾಕಷ್ಟು ಮಾಹಿತಿ;
(iv) ಮೈಕೋ ಫೈನಾನ್ಸ್ ಸಂಸ್ಥೆಯ ಮೂಲಕ ಸ್ವೀಕರಿಸಿದ. ಕಂತುಗಳು ಮತ್ತು ಅಂತಿಮ ತೀರಿಕೆಯನ್ನೊಳಗೊಂಡ ಎಲ್ಲಾ ಮರುಪಾವತಿಗಳ ಹಿಂಲಬರಹಗಳು; ಮತ್ತು (ಗ ಸಾಲದ ಕಾರ್ಡಿನಲ್ಲಿರುವ ಎಲ್ಲಾ ನಮೂದುಗಳು ಕನ್ನಡದಲ್ಲಿರತಕ್ಕದೆಂದು, - ತೋರಿಸುವ ಸಾಲದ ಕಾರ್ಡನ್ನು ಒದಗಿಸತಕ್ಕದ್ದು.
(4) ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ವಿಧಿಸಲಾದ ಪರಿಣಾಮಕಾರಿ ಬಡ್ಡಿದರವನ್ನು ತಮ್ಮ ಎಲ್ಲಾ ಕಚೇರಿಗಳಲ್ಲಿನ ಎದ್ದುಕಾಣುವ ಸ್ಥಳದಲ್ಲಿ ಮತ್ತು ಅವುಗಳು ಹೊರಡಿಸಿದ ಪತ್ರಗಳಲ್ಲಿ ಮತ್ತು ಅವುಗಳ ಜಾಲತಾಣದಲ್ಲಿ ಪ್ರದರ್ಶಿಸತಕ್ಕದ್ದು.
(5) ಮೈಕ್ರೋ ಫೈನಾನ್ಸ್ ಸಂಸ್ಥೆಗಳು (11೯1) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರಿಂದ ಸಾಲಗಾರನು ಪಡೆದ ಎಲ್ಲಾ ಸಾಲಗಳನ್ನೂ ಅವುಗಳಲ್ಲಿನ ವಿಧಾನದಂತೆ ಕರಾರು ಮಾಡಿಕೊಳ್ಳತಕ್ಕದ್ದು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ಸಾಲಗಳನ್ನು ಮಂಜೂರು ಮಾಡುವ ಮತ್ತು ವಿತರಣೆ ಮಾಡುವ ಪ್ರಕ್ರಿಯೆಯಲ್ಲಿ ಈ ಮುಂದಿನವುಗಳನ್ನು ಪಾಲಿಸತಕ್ಕದ್ದು,-
(i) ಸಾಲಗಾರರೊಂ೦ದಿಗಿನ ಎಲ್ಲಾ ಪತ್ರವ್ಯವಹಾರಗಳು ಕನ್ನಡದಲ್ಲಿರತಕ್ಕದ್ದು;
(ii) ಇತರ ಮೈಕೋ ಫೈನಾನ್ಸ್ ಸಂಸ್ಥೆಗಳು (0/£!) ಅಥವಾ ಸಾಲ NAT ಏಜೆನ್ಸಿಗಳು ಅಥವಾ AOA NW ಅಥವಾ ಲೇವಾದೇವಿದಾರರು, ನೀಡಿದ ಷರತ್ತುಗಳು ಮತ್ತು ನಿಬಂಧನೆಗಳೊಂದಿಗೆ ಅರ್ಥಪೂರ್ಣ ಹೋಲಿಕೆಯನ್ನು ಮಾಡುವಂತೆ ಮತ್ತು ಸಾಲಗಾರನು ಸೂಕ್ತ ವಿರ್ಧಾರ ಕೈಗೊಳ್ಳುವಂತೆ ಸಾಲಗಾರನ ಹಿತಾಸಕ್ತಿಗೆ ಪರಿಣಾಮಬೀರಬಹುದಾದ ಅಗತ್ಯ ಮಾಹಿತಿಗಳನ್ನು ಸಾಲದ ಅರ್ಜಿ ನಮೂನೆಗಳು ಒಳಗೊಂ೦ಡಿರತಕ್ಕದ್ದು. ಸಾಲದ ಅರ್ಜಿ ನಮೂನೆಯಲ್ಲಿ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕಾದ ಅವಶ್ಯಕ ದಸ್ತಾವೇಜುಗಳನ್ನು ಸೂಚಿಸತಕ್ಕದ್ದು;
(6) ಪ್ರತಿಯೊಂದು ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನು ನಗದು ಪುಸ್ತಕ, ಖಾತಾ ಪುಸ್ತಕ ಮತ್ತು ವಿರ್ದಿಷ್ಟಪಡಿಸಬಹುದಾದ HOB ಇತರ ಲೆಕ್ಕದ ಪುಸ್ತಕಗಳನ್ನು ಇರಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು.
(7 ಪ್ರತಿಯೊಂದು ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರನು ಸಾಲವನ್ನು ವೀಡಿದ ಒಂದು ದಿನದ ಮೊದಲು, ಸಾಲಗಾರನಿಗೆ ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನ ಕಾರ್ಯನಿರ್ವಾಹಕರ ಹೆಸರು ಮತ್ತು ವಿಳಾಸ, ಸಾಲದ ಮೊತ್ತ ಮತ್ತು ದಿನಾಂಕ ಹಾಗೂ ಅದರ ವಾಯಿದೆ, ಮತ್ತು ವಿಧಿಸಲಾದ ಪರಿಣಾಮಕಾರಿ ಬಡ್ಡಿ ದರ, ಈ ಅಂಶಗಳನ್ನು ವಿಚ್ಚಳ ಮತ್ತು ಸುಸ್ಪಷ್ಟವಾಗಿ ತೋರಿಸುವ ನಿರ್ದಿಷ್ಟಪಡಿಸಲಾದ ನಮೂನೆಯಲ್ಲಿನ ವಿವರಪಟ್ಟಿಯನ್ನು ತಲುಪಿಸತಕ್ಕದ್ದು ಅಥವಾ ತಲುಪಿಸುವಂತೆ ಮಾಡತಕ್ಕದ್ದು.
(8) ಪ್ರತಿ ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನು ಸ್ಥಳೀಯ ಪ್ರದೇಶದಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರತಕ್ಕದ್ದು.
(9) ಯಾವುದೇ ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನು ಆತನಿಗೆ/ಆಕೆಗೆ ಅದರ ಅಧಿಕೃತ ಪ್ರತಿನಿಧಿಯು ಯುಕ್ತವಾಗಿ ಸಹಿಮಾಡಿದ ಪಾವತಿಯ ರಸೀದಿಯನ್ನು ನೀಡಿದ ಹೊರತು ಯಾವುದೇ ಸಾಲದ ಕಾರಣಕ್ಕಾಗಿ ಸಾಲಗಾರನಿಂದ ಯಾವುದೇ ಪಾವತಿಯನ್ನು ಸ್ವೀಕರಿಸತಕ್ಕದ್ದಲ್ಲ.
(10) ಮೈಕೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನು. ಸಾಲಗಾರನ ಲಿಖಿತ ಬೇಡಿಕೆಯ ಮೇರೆಗೆ, ಅಥವಾ ಸಾಲಗಾರನು ಹಾಗೆ ಅಗತ್ಯಪಡಿಸಿದಲ್ಲಿ, ಬೇಡಿಕೆಯಲ್ಲಿ ಈ ಕುರಿತು ನಿರ್ದಿಷ್ಟಪಡಿಸಿದ ಯಾರೇ ವ್ಯಕ್ತಿಗೆ, ಆತನು/ಆಕೆಯು ಪಡೆದ ಸಾಲ ಸಂಬಂಧಿ ಯಾವುದೇ ದಸ್ತಾವೇಜಿನ ಪ್ರತಿಯನ್ನು ಒದಗಿಸತಕ್ಕದ್ದು:
ಪರಂತು ಈ ಅಧ್ಯಾದೇಶದ ಪ್ರಾರಂಭಕ್ಕೆ ಮೊದಲು ನೀಡಿದ ಸಾಲಗಳ ಸಂದರ್ಭದಲ್ಲಿ, ಸಾಲಗಾರನಿಂದ ಯಾವುದೇ ಭದ್ರತೆಯನ್ನು ಸ್ವ್ಟೀಕರಿಸಲಾಗಿದ್ದಲ್ಲಿ, ಲೇವಾದೇವಿದಾರನು ಅದನ್ನು ವಿರ್ದಿಷ್ಟಪಡಿಸುವುದು ಕಡ್ನಾಯವಾಗಿರತಕ್ಕದ್ದು.
(11) ಪ್ರತಿಯೊಂದು ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನು ಮುಂಬರುವ ತೈಮಾಸಿಕ ಮತ್ತು ಸಂದರ್ಭಾನುಸಾರವಾಗಿ ಹಣಕಾಸು ವರ್ಷದ 10ನೇ ದಿನಾಂಕಕ್ಕೆ ಮೊದಲು ನೋಂದಣಿ ಪ್ರಾಧಿಕಾರಿಗೆ, ಸಾಲಗಾರರ ಪಟ್ಟಿ, ಪ್ರತಿಯೊಬ್ಬರಿಗೆ ನೀಡಲಾದ ಸಾಲ ಮತ್ತು ಮಾಡಲಾದ ಮರುಪಾವತಿಯ ಮೇಲೆ ವಿಧಿಸಿದ ಬಡ್ಡಿದರವನ್ನು ತೋರುವ ತ್ರೈಮಾಸಿಕ ತಃಖ್ತೆ ಮತ್ತು ವಾರ್ಷಿಕ ತಃಖ್ತೆಯನ್ನು ಸಲ್ಲಿಸತಕ್ಕದ್ದು.
(12) ತ್ರೈಮಾಸಿಕ ತಃಖ್ತೆ ಮತ್ತು ವಾರ್ಷಿಕ SB oda, AO Ad ವಿಫಲವಾದ ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನು, ಆರು ತಿಂಗಳುಗಳ ಕಾರವಾಸದೊಂ೦ದಿಗೆ ಅಥವಾ ಹತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂ೦ದಿಗೆ ಅಥವಾ ಅವೆರಡರಿಂದಲೂ ದಂಡಿತವಾಗತಕ್ಕದ್ದು.