ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜಿನ್ಸಿ ಅಥವಾ AOA, ಅಥವಾ ಲೇವಾದೇವಿದಾರನಿಂದ ಈ ಅಧ್ಯಾದೇಶದ ಉಪಬಂಧಗಳ ಉಲ್ಲಂಘನೆಯ ಕುರಿತು ಸಂಬಂಂಧಪಟ್ಸ/ ಅಧಿಕಾರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಮತ್ತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ಮುಂದೆ ದೂರನ್ನು ದಾಖಲಿಸುವುದು. ಯಾರೇ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳಲು ನಿರಾಕರಿಸತಕ್ಕದ್ದಲ್ಲ:
BOOS ಪೊಲೀಸ್ ಉಪ ಅಧೀಕ್ಷಕರ (Deputy Superintendent of Police) ದರ್ಜೆಗೆ ಕಡಿಮೆಯಲ್ಲದ ಪೊಲೀಸ್ ಅಧಿಕಾರಿಯು ಸ್ವತಃ ಪ್ರಕರಣವನ್ನು ದಾಖಲಿಸಿಕೊಳ್ಳಲು ಅಧಿಕಾರವುಳ್ಳವನಾಗಿರತಕ್ಕದ್ದು. 11. ಒಂಬುಡ್ಸ್ ಪರ್ಸನ್ನ ನೇಮಕ... ವಿವಾದಗಳನ್ನು ಇತ್ಯರ್ಥಪಡಿಸುವುದಕ್ಕಾಗಿ, ಸಾಲಗಾರ ಮತ್ತು ಲೇವಾದೇವಿದಾರನ ನಡುವೆ. ಮಧ್ಯಸ್ಥಗಾರನಾಗಿ ಕಾರ್ಯನಿರ್ವಹಿಸಲು ಸರ್ಕಾರವು ಅಧಿಸೂಚನೆಯ ಮೂಲಕ ಒಂಬುಡ್ಸ್ಪರ್ಸನ್ನನ್ನು ನೇಮಕ ಮಾಡಬಹುದು.