ಈ ಅಧ್ಯಾದೇಶದ 8ನೇ ಪ್ರಕರಣವನ್ನು ಉಲ್ಲಂಘಿಸುವ ಯಾರೇ ವ್ಯಕ್ತಿಯು, ವಿಚಾರಣೆಗೆ ಒಳಪಡತಕ್ಕದ್ದು ಮತ್ತು ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಫೇಟರ ಮೂಲಕ ಹತ್ತು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಕಾರಾವಾಸದೊಂದಿಗೆ_ ಹಾಗೂ OM ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ. ದಂಡಿತನಾಗತಕ್ಕದ್ದು... ಈ ಅಧ್ಯಾದೇಶದಡಿಯಲ್ಲಿನ ಅಪರಾಧಗಳು ಸಂಜ್ಜೇಯವಾಗಿರತಕ್ಕದ್ದು ಮತ್ತು ಜಾಮೀನುರಹಿತವಾಗಿರತಕ್ಕದ್ದು.
Loading…