ಸರ್ಕಾರವು ಕಾಲಕಾಲಕ್ಕೆ ಈ ಅಧ್ಯಾದೇಶದ ಸೂಕ್ತ ಅನುಷ್ಕಾನಕ್ಕಾಗಿ, ಅಧಿಕಾರಿಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು, ಸಾಲಗಾರರು, ಲೇವಾದೇವಿದಾರರಿಗೆ ಈ ಅಧ್ಯಾದೇಶದ ಮತ್ತು ಅದರಡಿಯಲ್ಲಿ ಮಾಡಲಾದ ನಿಯಮಗಳ ಉಪಬಂಧಗಳಿಗೆ ಅಸಂಗತವಾಗಿರದ ಅಂಥ ಆದೇಶಗಳು, ಸೂಚನೆಗಳು ಮತ್ತು ನಿರ್ದೇಶನಗಳನ್ನು ರಿಜಿಸ್ಮರ್ಗಳು, ನಮೂನೆಗಳು, ಆನ್ಲೈನ್ ಪ್ರಕ್ರಿಯೆಗಳು, ಪೋರ್ಟಲ್ಗಳು, ಸಹಾಯ ಕೇಂದ್ರಗಳನ್ನು ವಿರ್ದಿಷ್ಟಪಡಿಸುವ ಮೂಲಕ ಹೊರಡಿಸಬಹುದು ಹಾಗೂ ಅಧ್ಯಾದೇಶವನ್ನು ಜಾರಿಗೊಳಿಸಲು ನಿಯೋಜಿತರಾದ wow ಅಧಿಕಾರಿಗಳು ಮತ್ತು ಇತರ ಏಲ್ಲಾ ವ್ಯಕ್ತಿಗಳು OOP ಆದೇಶಗಳನ್ನು, ಸೂಚನೆಗಳನ್ನು ಹಾಗೂ ನಿರ್ದೇಶನಗಳನ್ನು ಪಾಲಿಸತಕ್ಕದ್ದು.
Loading…