(1) ಈ ವಿಯಮಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಆಸ್ತಿ ವಿರ್ವಹಣೆ) ನಿಯಮಗಳು, 2024 DOD) ಕರೆಯತಕ್ಕದ್ದು.
(೧)
(2) ಈ ನಿಯಮಗಳು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
(3) ಈ ನಿಯಮಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020 ರ ಅಧ್ಯಾಯ-4 ರ ಮೇರೆಗೆ ಆಸ್ತಿ ನಿರ್ವಹಣೆಯ ಉದ್ದೇಶಕ್ಕಾಗಿ ಅನ್ವಯವಾಗತಕ್ಕಡ್ದು.