ಗುತ್ತಿಗೆಯನ್ನು ಇ-ಪೊಕ್ಕೂರ್ಮೆಂಲಟ್ ಪೋರ್ಟಲ್ ಮೂಲಕ ಸಾರ್ವಜನಿಕ ಹರಾಜು ಅಥವಾ ಆಟೆಂಡರ್:- (1) ವಿಶೇಷ ಆಯುಕ್ತರು ಮಾರುಕಟ್ಟೆ ಅಥವಾ ಆಸ್ಮಿಗಳ ಪ್ರಭಾರ ಹೊಂದಿರುವ ವಿಶೇಷ ಆಯುಕ್ತರು ಅಥವಾ ವಲಯ ಆಯುಕ್ತರು ಪಾಲಿಕೆಯ ಸ್ಮಿರಾಸ್ತಿಗಳನ್ನು ಇ-ಪೊಕ್ಕೂರ್ಮೆಂಟ್ ಪೋರ್ಟಲ್ ಮುಖಾಂತರ ಸಾರ್ವಜನಿಕ ಹರಾಜು ಅಥವಾ BOBO ಮೂಲಕವೇ ಗುತ್ತಿಗೆಗೆ ನೀಡತಕ್ಕದ್ದು.
(2) ಇ-ಪೊಕ್ಕೂರ್ಮೆಂಲಟ್ ಪೋರ್ಟಲ್ ಮೂಲಕ ಸಾರ್ವಜನಿಕ ಹರಾಜು ಅಥವಾ ಆಿಂಡರ್ಗಳನ್ನು ಬಡ್ಡಿ ರಹಿತ ಒಂದು ಬಾರಿ ಠೇವಣಿ (OTD) ಮೇಲೆ ನಡೆಸತಕ್ಕದ್ದು ಹಾಗೂ ಹರಾಜು ಅಥವಾ ಟಿಂಡರ್ ವಿಜೇತರು ಸದರಿ ಮೊತ್ತವನ್ನು ಗುತ್ತಿಗೆ ಅವಧಿ ಮುಗಿಯುವವರೆಗೆ ಬಡ್ಡಿ ರಹಿತ ಠೇವಣಿಯಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಡತಕ್ಕದ್ದು.
(3) ಒಂದು ಬಾರಿ ಠೇವಣಿ (OTD) ಮೊತ್ತವನ್ನು ಗುತ್ತಿಗೆದಾರರಿಗೆ ಯಾವುದೇ ಬಡ್ಡಿ ಇಲ್ಲದೇ ಗುತ್ತಿಗೆ ಅವಧಿ ಪೂರ್ಣಗೊಂಡು ಮತ್ತು ಸದರಿ ಸ್ವತ್ತನ್ನು ತೆರವುಗೊಳಿಸಿದ ನಂತರ ಅಥವಾ ಈ ಅಧಿನಿಯಮದ ನಿಯಮಗಳು ಮತ್ತು ಗುತ್ತಿಗೆ ಒಪ್ಪಂದದಲ್ಲಿರುವ ಷರತ್ತಿಗೆ ಒಳಪಖಟ್ಟು ಗುತ್ತಿಗೆ ಅವಧಿಯನ್ನು ಮುಕ್ತಾಯಗೊಳಿಸಿದ ತರುವಾಯ ಮರುಸಂದಾಯ ಮಾಡಲಾಗುತ್ತದೆ.
BOOS), NBR ಒಪ್ಪಂದಕ್ಕೆ ಸಹಿ ಮಾಡಿದ ದಿನಾಂಕದಿಂದ ಒಂದು ವರ್ಷದ ಅವಧಿಯವರೆಗೆ ಒಂದು ಬಾರಿ ಠೇವಣಿ (OTD) ಅನ್ನು ಮರುಪಾವತಿಸತಕ್ಕದ್ದಲ್ಲ.
(4) ಒಬ್ಬನೇ ಬಿಡ್ಡುದಾರನು ಅವನು ಬಯಸಿದಷ್ಟು ಸ್ಥಿರಾಸ್ತಿಗಳ ಗುತ್ತಿಗೆಗೆ ಬಿಡ್ ಸಲ್ಲಿಸಬಹುದು.
(5) ಗುತ್ತಿಗೆ ಪಡೆದ ಬಿಡ್ಡುದಾರರು ಯಾವುದೇ ಕಾರಣಕ್ಕೂ ಸ್ಥಿರ ಸ್ವತ್ತನ್ನು ಉಪ- ಗುತ್ತಿಗೆಗೆ ನೀಡುವಲಂತಿಲ್ಲ.
(6) BIGOT ಸ್ಥಿರ ಸ್ವತ್ತಿಗಾಗಿ, BOBO ಅಥವಾ ಹರಾಜಿನ ನಿಗದಿತ ಕನಿಷ್ಠ ಬೆಲೆ ಎಂದು ಕರೆಯಲಾಗುವ ಒಂದು ಬಾರಿಯ ಕನಿಷ್ಠ ಠೇವಣಿಯನ್ನು ಮೀಸಲಿರಿಸತಕ್ಕದ್ದು. ಅದಕ್ಕಿಂತ ಕಡಿಮೆ ಇರುವ BOBO ಅಥವಾ ಹರಾಜನ್ನು ಅನುಮೋದಿಸತಕ್ಕದ್ದಲ್ಲ.
(7) ಕರ್ನಾಟಕ ಮುದ್ರಾಂಕ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ, 34 ರ 45 ಬಿ ಪ್ರಕರಣಕ್ಕೆ ಅನುಸಾರವಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿಯೊಂದು ಆಸ್ತಿ ಅಥವಾ ಸ್ವತ್ತಿಗಾಗಿ ಟಿಂಡರ್ ಅಥವಾ ಹರಾಜಿನ ನಿಗದಿತ BAR, ಬೆಲೆ. (Auction Upset Price) ಅಥವಾ ಕನಿಷ್ಠ ಮೀಸಲಿಡಬೇಕಾದ ಒಂದು ಬಾರಿಯ ಠೇವಣಿ (OTD) ಯನ್ನು ಈ ಕೆಳಕಂಡಂತೆ ನಿಗದಿಪಡಿಸತಕ್ಕದ್ದು,-
(ಎ0) ಉದು ವರ್ಷಗಳಿಗೆ ಮೀರದ ಅವಧಿಯ ಗುತ್ತಿಗೆಗೆ: ಗುತ್ತಿಗೆ ನೀಡಲಾಗುವ ಸ್ವತ್ತಿನ ಮಾರ್ಗಸೂಚಿ ದರಗಳ ಶೇಕಡ 5 (ಶೇಕಡ ಐದು) ರಷ್ಟಕ್ಕಿಂತ ಕಡಿಮೆ ಇಲ್ಲದಂತೆ;
(ಬಿ) ಐದು ವರ್ಷಗಳಿಂದ ಹದಿನೈದು ವರ್ಷಗಳ ಅವಧಿಯ ಗುತ್ತಿಗೆಗೆ: ಗುತ್ತಿಗೆ ವೀಡಲಾಗುವ ಸ್ವತ್ತಿನ ಮಾರ್ಗಸೂಚಿ ದರಗಳ ಶೇಕಡ 75 (ಶೇಕಡ ಏಳೂವರೆ) ರಷ್ಟಕ್ಕಿಂತ ಕಡಿಮೆ ಇಲ್ಲದಂ೦ತೆ; ಮತ್ತು
(ಸಿ) ಹದಿನೈದು ವರ್ಷಗಳಿಂದ ಮೂವತ್ತು ವರ್ಷಗಳ ಅವಧಿಯ ಗುತ್ತಿಗೆಗೆ: ಗುತ್ತಿಗೆ ನೀಡಲಾಗುವ ಸ್ವತ್ತಿನ ಮಾರ್ಗಸೂಚಿ ದರಗಳ ಶೇಕಡ 10 (ಶೇಕಡ ಹತ್ತು) ರಷ್ಟಕ್ಕಿಂತ ಕಡಿಮೆ ಇಲ್ಲದಂ೦ತೆ.
(8) ಮೇಲಿನ BIR, ಮೀಸಲಿಡಬೇಕಾದ ಒಂದು ಬಾರಿ ಠೇವಣಿ (OTD) ಮೊತ್ತವನ್ನು ವಿರ್ಧರಿಸುವಾಗ ಭೂಮಿ ಮತ್ತು ಕಟ್ಟಡ ಎರಡರ ಮಾರ್ಗಸೂಚಿ ದರವನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು. ಕವಿಷ್ಠ ಮೀಸಲಿಡಬೇಕಾದ ಒಂದು ಬಾರಿ ಠೇವಣಿ (OTD) ಯ ಮೂಲ ಸೂತ್ರವು ಗುತ್ತಿಗೆ ನೀಡಲಾಗುವ ಸ್ವತ್ತಿನ ಮಾರ್ಗಸೂಚಿ ದರವನ್ನು ಗುತ್ತಿಗೆ ನೀಡಲಾಗುವ ಸ್ವತ್ತಿನ ಪ್ಲಿಂತ್ ಮತ್ತು /ಅಥವಾ ಪ್ಲಾಟ್ ವಿಸ್ತೀರ್ಣದಿಂದ ಗುಣಿಸತಕ್ಕದ್ದು (Guidance value multiplied by Plint and /or plot area of the property being leased out).
(9) ಗುತ್ತಿಗೆ ನೀಡಲು ಉದ್ದೇಶಿಸಿರುವ ಪ್ರತಿ ಸ್ವತ್ತನ್ನು ಪ್ರತ್ಯೇಕವಾಗಿ ಹರಾಜು ಮಾಡಲಾಗುವುದು ಮತ್ತು ಈ ಹರಾಜಿನಲ್ಲಿ ಹೆಚ್ಚು ಒಂದು ಬಾರಿ ಠೇವಣಿ (OTD) ಮೊತ್ತವನ್ನು ನಮೂದಿಸುವ ಬಿಡ್ಡುದಾರರು ಹರಾಜಿನ ವಿಜೇತರಾಗಿರುತ್ತಾರೆ.
(10 ಟಿಂಡರ್ ಅಥವಾ ಹರಾಜಿನಲ್ಲಿ ವಿಜೇತರಾದವರು ಕರ್ನಾಟಕ ಸಾರ್ವಜವಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿವಿಯಮ 1999 (20008 ಕರ್ನಾಟಕ ಅಧಿನಿಯಮ, 19) ರ ಉಪಬಂಧಗಳ ಅನುಸಾರವಾಗಿ ಇ-ಪ್ರೋಕ್ಯೂರ್ಮೆಂಟ್ ಪೋರ್ಟಲ್ನಲ್ಲಿ ಅಗತ್ಯ ಇ.ಎಂ.ಡಿ ಅಥವಾ ಬಿಡ್ ಭದ್ರತಾ ಮೊತ್ತವನ್ನು ಠೇವಣಿ ಇಡತಕ್ಕದ್ದು.
(11) ಟಿಂಡರ್ ಅಥವಾ ಹರಾಜಿನಲ್ಲಿ ವಿಜೇತರಾದವರು ಒಂದು ಬಾರಿ ಠೇವಣಿ (OTD) ಮೊತ್ತವನ್ನು ಹರಾಜು ಅಥವಾ ಟೆಂಡರ್ ವಿಜೇತರಾಗಿ ಘೋಷಿಸಿದ ದಿನಾಂಕದಿಂದ ಹಾಗೂ ಉದ್ದೇಶಿತ ಪತ್ರ (ಲೆಟರ್ ಆಫ್ ಇಂಟಿಂಟ್) ಅಥವಾ ಅನುಮತಿ ಪತ್ರ (ಆಫರ್ ಲೆಟರ್) ನೀಡಿದ ದಿನಾಂಕದಿಂದ ಹದಿನೈದು ದಿನಗಳ ಒಳಗಾಗಿ ಠೇವಣಿ ಇಡತಕ್ಕದ್ದು. ವಿಫಲವಾದಲ್ಲಿ, ಸದರಿ ಬಿಡ್ ಅನ್ನು ತಿರಸ್ಕರಿಸಿ, ಬಿಡ್ಡುದಾರರನ್ನು ಸುಸ್ತಿದಾರರನ್ನಾಗಿ ಪರಿಗಣಿಸಲಾಗುವುದು ಹಾಗೂ ಠೇವಣಿ ಇಡಲಾದ ಮುಂಗಡ ಹಣ ಠೇವಣಿ (ಇಎಂಡಿ) ಅಥವಾ ಬಿಡ್ ಭದ್ರತಾ ಮೊತ್ತವನ್ನು ಸ್ವತ್ತಿನ ಮೇಲೆ ಯಾವುದೇ ಯಣಭಾರವಿಲ್ಲದೆ ಸ್ವಯಂ೦ಚಾಲಿತವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಅಂತಹ ಸುಸ್ತಿದಾರರನ್ನು ಮುಂಗಡ ಹಣ ಠೇವಣಿ ಅಥವಾ ಬಿಡ್ ಭದ್ರತಾ ಮೊತ್ತವನ್ನು ಮುಟ್ಟಗೋಲು ಹಾಕಿಕೊಳ್ಳಲು ಆದೇಶಿಸಿದ ದಿನಾಂಲಕದಿಂದ ಒಂದು ವರ್ಷದವರೆಗೆ ಯಾವುದೇ ಹರಾಜು ಅಥವಾ ಟಿಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಲಂತೆ ನಿಷೇದಿಸಲಾಗುವುದು.
(12 ಸ್ಮಿರಾಸ್ತಿಗಾಗಿ ಸಂದಾಯ ಮಾಡಬೇಕಾದ ಮಾಸಿಕ ಬಾಡಿಗೆ ಅಥವಾ ಮಾಸಿಕ ಗುತ್ತಿಗೆಯು ಈ ಕೆಳಕಂಡಲಂತಿರುತ್ತದೆ -
(ಎ) ಕೇಂದ್ರಿಕೃತ ಹವಾನಿಯಂತ್ರಣ ಹೊಂದಿಲ್ಲದ ಕಟ್ಟಿಡಗಳು ಅಥವಾ ಮಾರಾಟ ಸಂಕೀರ್ಣಗಳು-
(ಎ) ರಸ್ತೆಗೆ ಅಭಿಮುಖವಾಗಿರುವ ನೆಲ ಮಹಡಿಗಳ ಸ್ವತ್ತುಗಳಿಗೆ, ಕರ್ನಾಟಕ ಮುದ್ರಾಂಕ ಅಧಿನಿಯಮ, 1957ರ (1957ರ ಕರ್ನಾಟಕ ಅಧಿವಿಯಮ 34) ರ ನಿಯಮ 45ನೇ ಪ್ರಕರಣದ ಅಡಿಯಲ್ಲಿ ಕಂದಾಯ ಇಲಾಖೆಯು ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಗುತ್ತಿಗೆ ವೀಡುತ್ತಿರುವ ಆಸ್ತಿ ಅಥವಾ ಸ್ವತ್ತಿನ ಮಾರ್ಗಸೂಚಿ ದರದ ಶೇಕಡ 0.25 (ಶೇಕಡ ನಾಲ್ಕನೇ ಒಂದರಷ್ಟು) ರಷ್ಟು.
(ಬಿ) ರಸ್ತೆಗೆ ಅಭಿಮುಖವಾಗಿರುವ ತಳ ಮಕಡಿಯಂಲ್ಲಿರುವ ಸ್ವತ್ತುಗಳಿಗೆ, ರಸ್ತೆಗೆ ಅಭಿಮುಖವಾಗಿರುವ ನೆಲ ಮಹಡಿಗಳ ಸ್ವತ್ತುಗಳಿಗೆ ಸಂದಾಯ ಮಾಡಬೇಕಾದ ಮೊತ್ತದ ಶೇಕಡ 90ರಷ್ಟು.
(ಸಿ) ರಸ್ತೆಗೆ ಅಭಿಮುಖವಾಗಿರದ ಆದರೆ ನೆಲ ಮಹಡಿಯಲ್ಲಿರುವ ಸ್ವತ್ತುಗಳಿಗೆ ರಸ್ತೆಗೆ ಅಭಿಮುಖವಾಗಿರುವ ನೆಲ ಮಹಡಿಗಳ ಸ್ವತ್ತುಗಳಿಗೆ ಸಂದಾಯ ಮಾಡಬೇಕಾದ ಮೊತ್ತದ ಶೇಕಡ 90ರಷ್ಟು.
(ಡಿ) ಮೊದಲನೇ ಮಹಡಿಯಲ್ಲಿರುವ ಸ್ವತ್ತುಗಳಿಗೆ, ರಸ್ತೆಗೆ ಅಭಿಮುಖವಾಗಿರುವ ನೆಲ ಮಹಡಿಗಳ ಸ್ವತ್ತುಗಳಿಗೆ ಸಂಲದಾಯ ಮಾಡಬೇಕಾದ ಮೊತ್ತದ ಶೇಕಡ 75ರಷ್ಟು.
(ಇ) ಎರಡನೇ ಮಕಡಿಯಂಲ್ಲಿರುವ ಸ್ವತ್ತುಗಳಿಗೆ, ರಸ್ತೆಗೆ ಅಭಿಮುಖವಾಗಿರುವ ನೆಲ ಮಹಡಿಗಳ ಸ್ವತ್ತುಗಳಿಗೆ ಸಂಲದಾಯ ಮಾಡಬೇಕಾದ ಮೊತ್ತದ ಶೇಕಡ 65ರಷ್ಟು.
(ಎಫ್) ಮೂರು ಮತ್ತು ಅದಕ್ಕಿಂತ ಮೇಲಿನ ಮಹಡಿಯಲ್ಲಿರುವ ಸ್ವತ್ತುಗಳಿಗೆ, ರಸ್ತೆಗೆ ಅಭಿಮುಖವಾಗಿರುವ ನೆಲ ಮಹಡಿಗಳ ಸ್ವತ್ತುಗಳಿಗೆ ಸಂದಾಯ ಮಾಡಬೇಕಾದ ಮೊತ್ತದ ಶೇಕಡ 55ರಷ್ಟು.
(ಬಿ) ಕೇಂದ್ರೀಕೃತ ಹವಾನಿಯಂ೦ತ್ರಣ ಹೊಂದಿರುವ ಕಟ್ಟಿಡಗಳು ಅಥವಾ ಮಾರಾಟಿ ಸಂಕೀರ್ಣಗಳು-
(ಎ) ನೆಲ ಮಹಡಿಗಳ ಸ್ವತ್ತುಗಳಿಗೆ, ಕರ್ನಾಟಕ ಮುದ್ರಾಂಕ ಅಧಿನಿಯಮ, 1957ರ (1957ರ ಕರ್ನಾಟಕ ಅಧಿನಿಯಮ 34) ರ ಪ್ರಕರಣ 45ಬಿ ಮೇರೆಗೆ ಕಂದಾಯ ಇಲಾಖೆಯು ಕಾಲ-ಕಾಲಕ್ಕೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಗುತ್ತಿಗೆ ನೀಡಲಾಗುತ್ತಿರುವ ಆಸ್ತಿ ಅಥವಾ ಸ್ವತ್ತಿನ ಮಾರ್ಗಸೂಚಿ ದರಗಳ ಶೇಕಡ 0.25 (ಶೇಕಡ ನಾಲ್ಕನೇ ಒಂದರಷ್ಟು)ರಷ್ಟು.
(ಬಿ) ತಳ ಮಹಡಿಯಲ್ಲಿರುವ (8856೧760೧0 ಸ್ವತ್ತುಗಳಿಗೆ, ನೆಲ ಮಹಡಿಗೆ ಸಂದಾಯ ಮಾಡಬೇಕಾದ ಮೊತ್ತದ ಶೇಕಡ 90ರಷ್ಟು.
(ಸಿ) ಮೊದಲನೇ ಮಹಡಿಯಲ್ಲಿರುವ ಸ್ವತ್ತುಗಳಿಗೆ, ನೆಲ ಮಹಡಿಗೆ ಸಂದಾಯ ಮಾಡಬೇಕಾದ ಮೊತ್ತದ ಶೇಕಡ 90 ರಷ್ಟು.
(ಡಿ) ಎರಡನೇ ಮಹಡಿಯಲ್ಲಿರುವ ಸ್ವತ್ತುಗಳಿಗೆ, ನೆಲ ಮಹಡಿಗೆ ಸಂದಾಯ ಮಾಡಬೇಕಾದ ಮೊತ್ತದ ಶೇಕಡ 75 ರಷ್ಟು.
(ಇ) ಮೂರನೇ ಮತ್ತು ಅದಕ್ಕಿಂತ ಮೇಲಿನ ಮಕಡಿಯಲ್ಲಿರುವ ಸ್ವತ್ತುಗಳಿಗೆ, ನೆಲ ಮಹಡಿಗೆ ಸಂದಾಯ ಮಾಡಬೇಕಾದ ಮೊತ್ತದ ಶೇಕಡ 65 ರಷ್ಟು.
(ಸಿ ಕರ್ನಾಟಕ ಮುದ್ರಾಂಕ ಅಧಿನಿಯಮ, 1957ರ (1957ರ ಕರ್ನಾಟಕ ಅಧಿನಿಯಮ, 34) ರ ಪ್ರಕರಣ 45ಬಿ ಅಡಿಯಲ್ಲಿ ಕಂದಾಯ ಇಲಾಖೆಯಿಂದ ಕಾಲಕಾಲಕ್ಕೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ತೆರೆದ ಅಥವಾ ಖಾಲಿ ಇರುವ ಭೂಮಿಗಳಿಗೆ ಸಂಬಂಧಿಸಿದಂ೦ತೆ, ಗುತ್ತಿಗೆಗೆ ನೀಡುತ್ತಿರುವ ಆಸ್ತಿ ಅಥವಾ ಸ್ವತ್ತಿನ ಮಾರ್ಗಸೂಚಿ ಮೌಲ್ಯದ ಶೇಕಡ 0.15 ಸಮಾನವಾದ ಮಾಸಿಕ ಬಾಡಿಗೆ ಅಥವಾ ಮಾಸಿಕ ಗುತ್ತಿಗೆ ಮೊತ್ತವನ್ನು ಸಂದಾಯ ಮಾಡಲು ಹೊಣೆಯಾಗತಕ್ಕದ್ದು.
(ಡಿ) ಈ ನಿಯಮಗಳ ಅಡಿಯಲ್ಲಿ ಚಾಲ್ತಿಯಲ್ಲಿರುವ ಗುತ್ತಿಗೆಯ ಅಥವಾ ಅವಧಿ ಮೀರಿದ ಗುತ್ತಿಗೆಯ ವಿಸ್ತರಣೆಯ ಸಂದರ್ಭದಲ್ಲಿ, ಗುತ್ತಿಗೆದಾರನು ಹಿಂದಿನ ಗುತ್ತಿಗೆಯಲ್ಲಿ ಅವನು ಸಂದಾಯ ಮಾಡಬೇಕಾದ ಕೊನೆಯ ಮಾಸಿಕ ಬಾಡಿಗೆ ಅಥವಾ ಅನ್ವಯವಾಗಬಹುದಾದ (ಐ), (ಬಿ) ಅಥವಾ (ಸಿ) ಖಂಡಗಳ ಪ್ರಕಾರ ಪಾವತಿಸಬೇಕಾದ ಮಾಸಿಕ ಬಾಡಿಗೆ, ಇದರಲ್ಲಿ ಯಾವುದು ಕಡಿಮೆಯೋ ಅದಕ್ಕೆ ಹೆಚ್ಚಿನದಾಗಿ ಶೇಕಡ 15 (ಹದಿನೈದು ಪ್ರತಿಶತ)ರಷ್ಟಕ್ಕೆ ಸಮನಾದ ಮಾಸಿಕ ಬಾಡಿಗೆ ಅಥವಾ ಮಾಸಿಕ ಗುತ್ತಿಗೆ ಮೊತ್ತವನ್ನು ಸಂದಾಯ ಮಾಡತಕ್ಕದ್ದು.
BOOS), ಅಂತಹ ಮಾಸಿಕ ಬಾಡಿಗೆ ಅಥವಾ ಗುತ್ತಿಗೆಯ ಮೊತ್ತವು, ಗುತ್ತಿಗೆಯ ವಿಸ್ತರಣೆಯ ದಿನಾಂಕದಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಶೇಕಡಾ 10ರ ದರದಲ್ಲಿ (ಹತ್ತು ಪ್ರತಿಶತ) ಹೆಚ್ಚಳಕ್ಕೆ ಹೊಣೆಯಾಗಿರತಕ್ಕದ್ದು.
(13) ಟಿಂಡರ್ ಅಥವಾ ಹರಾಜು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 (2000ರ ಕರ್ನಾಟಕ ಅಧಿನಿಯಮ 19) ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳಿಗೆ ಅನುಸಾರವಾಗಿರತಕ್ಕದ್ದು. ಟೆಂಡರ್ ಅಥವಾ ಹರಾಜು ಸರ್ಕಾರದ ಇ- ಪ್ರೊಕ್ಕ್ಯೂರ್ಮೆಂಟ್ ಪೋರ್ಟಲ್ನಲ್ಲಿ ಆನ್ಲೈನ್ ಮೂಲಕವೇ ನಡೆಯತಕ್ಕದ್ದು.
(14) ಟಿಂಡರ್ ಅಥವಾ ಹರಾಜಿನ ಜಾಹೀರಾತಿನಲ್ಲಿ ಟೆಂಡರ್ ಅಥವಾ ಹರಾಜಿನ ವಿಧ, ಟಿಂಡರ್ ಅಥವಾ ಹರಾಜಿನ ವಿವರಗಳು, ಸ್ಥಿರಾಸ್ತಿ ಮತ್ತು ಕನಿಷ್ಠ ಟೆಂಡರ್ ಅಥವಾ ಹರಾಜಿನ ಕವಿಷ್ಠ ನಿಗದಿತ ಬೆಲೆ, ಟಿಂಡರ್ ಅಥವಾ ಹರಾಜನ್ನು ಆಹ್ವಾನಿಸುವ ಪ್ರಾಧಿಕಾರದ ಸಂಪರ್ಕ ವಿವರಗಳನ್ನು ಒಳಗೊಂಡಿರತಕ್ಕದ್ದು ಮತ್ತು ಬಿಡ್ಗಾಗಿ ಟೆಂಡರ್ ಅಥವಾ ಹರಾಜಿನ ಕಾಲಾವಧಿಯು BAW, ಹದಿನೈದು ದಿನಗಳಾಗಿರತಕ್ಕದ್ದು ಮತ್ತು ಬೆಂಗಳೂರು ಮತ್ತು ಕರ್ನಾಟಕದಲ್ಲಿ ವ್ಯಾಪಕವಾಗಿ ಪ್ರಸಾರವಾಗುವ ಕನಿಷ್ಠ ಒಂದು ಇಂಗ್ಲಿಷ್ ಮತ್ತು ಒಂದು ಕನ್ನಡ ಪತ್ರಿಕೆಯಲ್ಲಿ ಜಾಹೀರಾತನ್ನು ಪ್ರಕಟಿಸತಕ್ಕದ್ದು. ಅಲ್ಲದೇ, ಅದರ ಪ್ರತಿಗಳನ್ನು ವಲಯ ಕಚೇರಿಯ ಸೂಚನಾ ಫಲಕದಲ್ಲಿ ಹಾಕತಕ್ಕದ್ದು ಮತ್ತು ಎಲ್ಲಾ ಇತರ ವಲಯ ಕಚೇರಿಗಳಿಗೆ ಮತ್ತು ಎಲ್ಲಾ ಕಂದಾಯ ಅಧಿಕಾರಿಗಳ ಮತ್ತು ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಿಗೆ ತಮ್ಮ ತಮ್ಮ ಸೂಚನಾ ಫಲಕಗಳಲ್ಲಿ ಪ್ರದರ್ಶಿಸುವುದಕ್ಕಾಗಿ ಕಳುಹಿಸತಕ್ಕದ್ದು. ಈ ಜಾಹೀರಾತನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವೆಬ್ಸೈಟ್ನಲ್ಲಿಯೂ ಸಹ ಪ್ರಕಟಿಸತಕ್ಕದ್ದು.
(15) ಟಿಂಡರ್ ಅಥವಾ ಹರಾಜಿನಲ್ಲಿ ಭಾಗವಹಿಸಲು ಅರ್ಹರಾದ ಯಾರೇ ವ್ಯಕ್ತಿಯು ಇ- ಪ್ರೊಕ್ಯೂರ್. ರ್ಮೆಂಟ್ ಪೋರ್ಟಲ್ನಲ್ಲಿ ಆನ್ಲೈನ್ ಟಿಂಡರ್ ಅಥವಾ ಹರಾಜಿನಲ್ಲಿ ಭಾಗವಹಿಸತಕ್ಕದ್ದು.
(16) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೆ ಮಾಡಿಕೊಂಡ ಒಪ್ಪಂದದ ಭಾಗವಾಗಿ, ನಿರ್ದಿಷ್ಟವಾಗಿ ಅನುಮತಿಸಿದಾಗ ಅಥವಾ ಸೇರಿಸಿದಾಗ ಹೊರತು ಯಾರೇಗುತ್ತಿಗೆದಾರನು ಗುತ್ತಿಗೆಗೆ ಅಥವಾ ಬಾಡಿಗೆ ಪಡೆಯಲಾದ ಆಸ್ತಿಗಳನ್ನು ಒಳಗುತ್ತಿಗೆಗೆ ನೀಡತಕ್ಕದ್ದಲ್ಲ.
(17) ಮಾರುಕಟ್ಟೆಗಳ ಅಥವಾ ಆಸ್ತಿಗಳ ಪ್ರಭಾರ ಹೊಂದಿರುವ ವಿಶೇಷ ಆಯುಕ್ತರು ಅಥವಾ ವಲಯ ಆಯುಕ್ತರು, ಪ್ರತಿಯೊಂದು ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಟೆಂಡರ್ ಅಥವಾ ಹರಾಜು ವಿಜೇತರ ಹೆಸರು ಮತ್ತು ಎಲ್ಲಾ ಸಂಬಂಧಿತ ವಿವರಗಳೊಂದಿಗೆ ಟೆಂಡರ್ ಅಥವಾ ಹರಾಜಿನ ವಿವರವಾದ ನಡವಳಿಗಳನ್ನು ಸಿದ್ಧಪಡಿಸತಕ್ಕದ್ದು ಮತ್ತು ಅನುಮೋದನೆಗಾಗಿ ಮುಖ್ಯ ಆಯುಕರಿಗೆ ಕಳುಹಿಸತಕ್ಕದ್ದು ಮತ್ತು ಅದರ ಅನುಮೋದನೆಯ ತರುವಾಯ Bowo ಅಥವಾ ಹರಾಜು ವಿಜೇತರೊಂ೦ದಿಗೆ ಸ್ಥಿರಾಸ್ತಿಯ ಬಳಕೆ ಅಥವಾ ಪ್ರವರ್ಗದ ಪ್ರಕಾರ ನಿರ್ದಿಷ್ಟಪಡಿಸಿದ ಒಪ್ಪಂದವನ್ನು ಮಾಡಿಕೊಳ್ಳತಕ್ಕದ್ದು.