ಸದರಿ ನಿಯಮಗಳ III ಎ ಅನುಸೂಚಿಯಲ್ಲಿ, “ತೋಟಗಾರಿಕೆ ಇಲಾಖೆ” ಎಂಬ ಶೀರ್ಷಿಕೆಯ ಅಡಿಯಲ್ಲಿ, “ಎ ತೋಟಗಾರಿಕೆ” ಎಂಬ ಉಪ- ಶೀರ್ಷಿಕೆಯ ಅಡಿಯಲ್ಲಿ,-
(ಎ) 3ನೇ ಬಾಬುವಿನ ತರುವಾಯ, 13ನೇ ಏಪ್ರಿಲ್ 2011 ರಿಂದ ಜಾರಿಗೆ ಬರುವಂತೆ ಈ ಕೆಳಕಂಡದ್ದನ್ನು ಸೇರಿಸಲಾಗಿದೆ ಎಂದು ಭಾವಿಸತಕ್ಕದ್ದು. ಎಂದರೆ:-
“(4) ಜೇನು ಸಾಕಣೆ ಕೇಂದ್ರ”
(ಬಿ) ಹಾಗೆ ಸೇರಿಸಲಾದ 4ನೇ ಬಾಬುವಿನ ತರುವಾಯ, ಕೆಳಕಂಡ ಉಪ-ಶೀರ್ಷಿಕೆಯನ್ನು ಮತ್ತು ಅದರ ಅಡಿಯಲ್ಲಿನ ನಮೂದುಗಳನ್ನು 24ನೇ ಮೇ, 2011 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ ಎಂದು ಭಾವಿಸತಕ್ಕದ್ದು, ಎಂದರೆ,-
“ಎ. ರೇಷ್ಮೆ ಕೃಷಿ ಸರ್ಕಾರಿ ಒಡೆತನದ ಮತ್ತು ಸರ್ಕಾರದ ಅನುದಾನ ಪಡೆದ ರೇಷ್ಮೆ ಕೈಗಾರಿಕೆಗಳನ್ನು ಒಳಗೊಂಡ ರೇಷ್ಮೆ ಕೃಷಿ.”