ಸದರಿ ನಿಯಮಗಳ XIIIನೇ ಅನುಸೂಚಿಯಲ್ಲಿ, “ಲೋಕೋಪಯೋಗಿ ಇಲಾಖೆ” ಎಂಬ ಶೀರ್ಷಿಕೆಯ ಅಡಿಯಲ್ಲಿ, “ಎ-ಸಂಪರ್ಕಗಳು ಮತ್ತು ಕಟ್ಟಡಗಳು” ಎಂಬ ಉಪ-ಶೀರ್ಷಿಕೆಯ ಅಡಿಯಲ್ಲಿ, 5 ಮತ್ತು 5ಎ, ಬಾಬು ಮತ್ತು ಅವುಗಳಿಗೆ ಸಂಬಂಧಪಟ್ಟ ನಮೂದುಗಳನ್ನು ಬಿಟ್ಟು ಬಿಡತಕ್ಕದ್ದು.