ಸದರಿ ನಿಯಮಗಳ XIV ನೇ ಅನುಸೂಚಿಯಲ್ಲಿ, “ಕಂದಾಯ ಇಲಾಖೆ” ಎಂಬ ಶೀರ್ಷಿಕೆಯ ಅಡಿಯಲ್ಲಿ ಹಾಗೂ “ಸಿ-ಮುಜುರಾಯಿ” ಎಂಬ ಉಪ-ಶೀರ್ಷಿಕೆಯ ಅಡಿಯಲ್ಲಿ, 2ನೇ ಬಾಬುವನ್ನು ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳನ್ನು, ಇಪ್ಪತ್ತಾರನೇ ಮಾರ್ಚ್ 2012 ರಿಂದ ಜಾರಿಗೆ ಬರುವಂತೆ ಬಿಟ್ಟು ಬಿಡಲಾಗಿದೆಯೆಂದು ಭಾವಿಸತಕ್ಕದ್ದು.
Loading…