ಸದರಿ ನಿಯಮಗಳ XVI ನೇ ಅನುಸೂಚಿಯಲ್ಲಿ, “ಸಮಾಜ ಕಲ್ಯಾಣ ಇಲಾಖೆ” ಎಂಬ ಶೀರ್ಷಿಕೆಯ ಅಡಿಯಲ್ಲಿ ಹಾಗೂ “ಎ-ಅಲ್ಪಸಂಖ್ಯಾತರ ಕಲ್ಯಾಣ” ಎಂಬ ಉಪ- ಶೀರ್ಷಿಕೆಯನ್ನು ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳನ್ನು ಇಪ್ಪತ್ತಾರನೇ ಮಾರ್ಚ್, 2012 ರಿಂದ ಜಾರಿಗೆ ಬರುವಂತೆ ಬಿಟ್ಟು ಬಿಡಲಾಗಿದೆ ಎಂದು ಭಾವಿಸತಕ್ಕದ್ದು.
Loading…