ಸದರಿ ನಿಯಮಗಳ XIX ನೇ ಅನುಸೂಚಿಯಲ್ಲಿ, “ಯುವಜನ ಸೇವೆಗಳ ಇಲಾಖೆ” ಎಂಬ ಶೀರ್ಷಿಕೆಯ ಅಡಿಯಲ್ಲಿ, ಹಾಗೂ “ಸಿ” ಎಂಬ ಉಪ-ಶೀರ್ಷಿಕೆಯ ಅಡಿಯಲ್ಲಿ, “ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್”ನ 2ನೇ ಬಾಬುವಿಗೆ ಸಂಬಂಧಪಟ್ಟ ವಿಷಯಗಳನ್ನು ಐದನೇ ಜುಲೈ 2012 ರಿಂದ ಜಾರಿಗೆ ಬರುವಂತೆ ಬಿಟ್ಟು ಬಿಡಲಾಗಿದೆ ಎಂದು ಭಾವಿಸತಕ್ಕದ್ದು.
Loading…