ಸದರಿ ನಿಯಮಗಳ V ನೇ ಅನುಸೂಚಿಯಲ್ಲಿ, “ಶಿಕ್ಷಣ ಇಲಾಖೆ” ಎಂಬ ಶೀರ್ಷಿಕೆಯ ಅಡಿಯಲ್ಲಿ “ಬಿ. ಮಾಧ್ಯಮಿಕ ಶಿಕ್ಷಣ” ಎಂಬ ಉಪ-ಶೀರ್ಷಿಕೆಯ ಅಡಿಯಲ್ಲಿ 2ನೇ ಬಾಬುವಿನ ತರುವಾಯ, ಐದನೇ ಜುಲೈ, 2012 ರಿಂದ ಜಾರಿಗೆ ಬರುವಂತೆ ಈ ಕೆಳಕಂಡದ್ದನ್ನು ಸೇರಿಸಲಾಗಿದೆ ಎಂದು ಭಾವಿಸತಕ್ಕದ್ದು, ಎಂದರೆ:-
“3. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್”