ಈ ಮುಂದಿನವರುಗಳು ವಿಶ್ವವಿದ್ಯಾಲಯದ ಅಧಿಕಾರಿಗಳಾಗಿರತಕ್ಕದ್ದು, ಎಂದರೆ:-
(i) ಕುಲಾಧಿಪತಿಯವರು;
(ii) ಸಹ ಕುಲಾಧಿಪತಿಯವರು;
(iii) ಕುಲಪತಿಯವರು;
(iv) ನಿರ್ದೇಶಕರುಗಳು;
(v) ಡೀನ್ಗಳು;
(vi) ಕುಲಸಚಿವರು;
(vii) ವಿಶ್ವವಿದ್ಯಾಲಯ ಗ್ರಂಥಪಾಲಕರು;
(viii) ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್;
(ix) ಶಾಸನಗಳ ಮೂಲಕ ವಿಶ್ವವಿದ್ಯಾಲಯದ ಅಧಿಕಾರಿಗಳೆಂದು ಘೋಷಿಸ ಬಹುದಾದಂತಹ ವಿಶ್ವವಿದ್ಯಾಲಯದ ಸೇವೆಯಲ್ಲಿರುವ ಇತರ ಅಧಿಕಾರಿಗಳು; ಮತ್ತು
(x) ಲೆಕ್ಕ ನಿಯಂತ್ರಕರು;