ಅನುಸೂಚಿ
| ಕ್ರಮ ಸಂಖ್ಯೆ | ಸರಕು ಅಥವಾ ಸಾಗಣೆಯ ವಿವರಣೆ | ಪ್ರಮಾಣ |
| 1 | 2 | 3 |
ಸ್ಥಳ: ಸಹಿ
ದಿನಾಂಕ: ಹೆಸರು
ಹುದ್ದೆ:”
- ನಮೂನೆ ಜಿಎಸ್ಟಿ ಡಿಆರ್ಸಿ-11ರ ತಿದ್ದುಪಡಿ,- ಸದರಿ ನಿಯಮಗಳ ನಮೂನೆ ಜಿಎಸ್ಟಿ ಡಿಆರ್ಸಿ- 11ರಲ್ಲಿ,-
(ಎ) “ನಿಯಮ 144(5) & 147(12) ನೋಡಿ”, ಎಂಬ ಪದಗಳು, ಸಂಖ್ಯೆಗಳು, ಮತ್ತು ಆವರಣಗಳಿಗೆ “ನಿಯಮ 144(5), 144ಎ ಮತ್ತು 147(12) ನೋಡಿ”, ಎಂಬ ಪದಗಳು, ನೇ ಜನವರಿ, 2022 ರಿಂದ ಜಾರಿಗೆ ಬರುವಂತೆ ಸಂಖ್ಯೆಗಳು, ಮತ್ತು ಆವರಣಗಳನ್ನು 1 ಪ್ರತಿಯೋಜಿಸತಕ್ಕದ್ದು;
ನೇ (ಬಿ) “ಸರಕು” ಎಂಬ ಪದಕ್ಕೆ “ಸರಕು ಅಥವಾ ಸಾಗಾಣಿಕೆ ವಾಹನ” ಎಂಬ ಪದಗಳನ್ನು 1 ಜನವರಿ, 2022 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸತಕ್ಕದ್ದು;
- ನಮೂನೆ ಜಿಎಸ್ಟಿ ಡಿಆರ್ಸಿ-12ರ ತಿದ್ದುಪಡಿ,-ಸದರಿ ನಿಯಮಗಳ ನಮೂನೆ ಜಿಎಸ್ಟಿ ಡಿಆರ್ಸಿ-12ರಲ್ಲಿ,-
(ಎ) “ನಿಯಮ 144(5) & 147(12) ನೋಡಿ”, ಎಂಬ ಪದಗಳು, ಸಂಖ್ಯೆಗಳು, ಆವರಣಗಳು ಮತ್ತು ಅಕ್ಷರಗಳಿಗೆ “ನಿಯಮ 144(5), 144ಎ ಮತ್ತು 147(12) ನೋಡಿ”, ಎಂಬ ಪದಗಳು, ಸಂಖ್ಯೆಗಳು ಮತ್ತು ಆವರಣಗಳನ್ನು 1ನೇ ಜನವರಿ, 2022 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸತಕ್ಕದ್ದು;
(ಬಿ) “ಸರಕು” ಎಂಬ ಪದಕ್ಕೆ, ಅದು ಸಂಭವಿಸುವ ಕಡೆಯಲ್ಲಿ “ಸರಕು ಅಥವಾ ಸಾಗಾಣಿಕೆ ವಾಹನ” ಎಂಬ ಪದಗಳನ್ನು 1ನೇ ಜನವರಿ, 2022 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸತಕ್ಕದ್ದು;
(ಸಿ) “ಪ್ರಕರಣ 79(1)(ಬಿ)/(ಡಿ) ರ ಉಪಬಂಧಗಳು”, ಎಂಬ ಪದಗಳು, ಸಂಖ್ಯೆಗಳು, ಆವರಣಗಳು ಮತ್ತು ಅಕ್ಷರಗಳ ನಂತರ “ಅಥವಾ ಪ್ರಕರಣ 129(6)”, ಎಂಬ ಪದಗಳು, ಸಂಖ್ಯೆಗಳು ಮತ್ತು ಆವರಣಗಳನ್ನು 1ನೇ ಜನವರಿ, 2022 ರಿಂದ ಜಾರಿಗೆ ಬರುವಂತೆ ಸೇರಿಸತಕ್ಕದ್ದು;
- ನಮೂನೆ ಜಿಎಸ್ಟಿ ಡಿಆರ್ಸಿ-22ರ ಪ್ರತಿಯೋಜನೆ,- ಸದರಿ ನಿಯಮಗಳ, ನಮೂನೆ ಜಿಎಸ್ಟಿ ಡಿಆರ್ಸಿ-22, ಗೆ ಈ ಕೆಳಗಿನ ನಮೂನೆಯನ್ನು 1ನೇ ಜನವರಿ, 2022 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸತಕ್ಕದ್ದು, ಅವುಗಳೆಂದರೆ:-
“ನಮೂನೆ ಜಿ.ಎಸ್.ಟಿ.ಡಿ.ಆರ್.ಸಿ-22”
[ನಿಯಮ – 159 (1) ನೋಡಿ]
ಇವರಿಗೆ,
ಉಲ್ಲೇಖ ಸಂಖ್ಯೆ:- ದಿನಾಂಕ:
ಹೆಸರು ವಿಳಾಸ
…………………………………
………………………………
(ಬ್ಯಾಂಕ್/ಅಂಚೆ ಕಛೇರಿ/ಹಣಕಾಸು ಸಂಸ್ಥೆ/ಸ್ಥಿರ ಸ್ವತ್ತಿನ ನೊಂದಣಿ ಪ್ರಾಧಿಕಾರ/ಪ್ರಾದೇಶಿಕ ಸಾರಿಗೆ ಪ್ರಾಧಿಕಾರ/ಇತರೆ ಸಂಬಂಧಿಸಿದ ಪ್ರಾಧಿಕಾರ)
ಪ್ರಕರಣ 83ರ ಅಡಿಯಲ್ಲಿ ಸ್ವತ್ತಿನ ತಾತ್ಕಾಲಿಕ ಜಪ್ತಿ
ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ ಮೆ||(ಹೆಸರು) ಇವರು ತಮ್ಮ ವ್ಯವಹಾರದ ಪ್ರಧಾನ ಸ್ಥಳವನ್ನು (ವಿಳಾಸ) ಇಲ್ಲಿ ಹೊಂದಿದ್ದು, ನೊಂದಣಿ ಸಂಖ್ಯೆ_ (ಜಿ.ಎಸ್.ಟಿ.ಎನ್/ಪಿಡಿ), ಪ್ಯಾನ್ ಹೊಂದಿರು ಇವರು << ಎಸ್ಜಿಎಸ್ಡಿ/ಸಿಜಿಎಸ್ಟಿ >> ಕಾಯ್ದೆಯ ಅಡಿಯಲ್ಲಿ ನೊಂದಾಯಿತ ತೆರಿಗೆದಾಯಕ ವ್ಯಕ್ತಿಯಾಗಿರುತ್ತಾರೆ.
ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ ಶ್ರೀ (ಹೆಸರು) ಇವರು (ವಿಳಾಸ) ವಾಸವಿದ್ದು, ಪ್ಯಾನ್ ಮತ್ತು/ಅಥವಾ ಆಧಾರ್ ನಂ. _ ಹೊಂದಿದ್ದು (ಹೊಂದಿರುವ ಇವರು) ಪ್ರಕರಣ 122ರ ಉಪ ಪ್ರಕರಣ (1ಎ)ರ ಅಡಿಯಲ್ಲಿ ವಿವರಿಸಿರುವ ವ್ಯಕ್ತಿಯಾಗಿರುತ್ತಾರೆ.
ಸದರಿ ವ್ಯಕ್ತಿಯಿಂದ ಬಾಕಿಯಿರುವ ತೆರಿಗೆ ಅಥವಾ ಇತರೆ ಬಾಕಿಗಳನ್ನು ನಿರ್ಧರಿಸುವುದಕ್ಕಾಗಿ ಸದರಿ ಅಧಿನಿಯಮ ಪ್ರಕರಣ<<----------->>ರ ಅಡಿಯಲ್ಲಿ ಮೇಲೆ ಹೇಳಲಾದ ತೆರಿಗೆದಾಯಕ ವ್ಯಕ್ತಿಯ ವಿರುದ್ಧ ನಡಾವಳಿಗಳನ್ನು ಆರಂಭಿಸಲಾಗಿದೆ. ಇಲಾಖೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಸದರಿ ವ್ಯಕ್ತಿಯು ಹೊಂದಿರುವ -
<<ಉಳಿತಾಯ/ಚಾಲ್ತಿ/ಎಫ್ಡಿ/ಆರ್ಡಿ/ಠೇವಣಿದಾಯಕ>>ಖಾತೆಯು ನಿಮ್ಮ<< ಬ್ಯಾಂಕ್/ಅಂಚೆ ಕಛೇರಿ/ಹಣಕಾಸು ಸಂಸ್ಥೆ>>ಹೊಂದಿರುವ ಖಾತೆ ಸಂಖ್ಯೆ. <<
A/c ಸಂಖ್ಯೆ. >>;
ಅಥವಾ
ಸ್ವತ್ತಿನ ವಿಳಾಸ << ಸ್ವತ್ತಿನ ಐಡಿ ಮತ್ತು ಸ್ಥಳ >>
ಅಥವಾ
ವಾಹನ ಸಂಖ್ಯೆ <<ವಿವರಣೆ>>
ಅಥವಾ
ಇತರೆ (ದಯವಿಟ್ಟು ನಿರ್ದಿಷ್ಟಪಡಿಸಿ) _<<ವಿವರಣೆ>>
ರಾಜಸ್ವದ ಹಿತಾಸಕ್ತಿಯನ್ನು ಸಂರಕ್ಷಿಸುವುದಕ್ಕಾಗಿ ಮತ್ತು ಪ್ರಕರಣ 83ರ ಅಡಿಯಲ್ಲಿ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಶ್ರೀ _ (ಹೆಸರು) (ಪದನಾಮ) ಆದ ನಾನು ಈ ಮೂಲಕ ಮೇಲೆ ಹೇಳಲಾದ ಖಾತೆ/ಸ್ವತ್ತನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿರುತ್ತೇನೆ.
ಈ ಇಲಾಖೆಯ ಪೂರ್ವಾನುಮತಿಯಿಲ್ಲದೇ ಸದರಿ ಖಾತೆಯಿಂದ ಅಥವಾ ಮೇಲೆ ಹೇಳಿದ ವ್ಯಕ್ತಿಯ ಅದೇ ಪ್ಯಾನ್ನಿಂದ ನಿರ್ವಹಿಸುತ್ತಿರುವ ಯಾವುದೇ ಇತರೆ ಖಾತೆಯಿಂದ ಹಣವನ್ನು ಕಟಾವು ಮಾಡಲು ಅನುಮತಿ ನೀಡತಕ್ಕದ್ದಲ್ಲ.
ಅಥವಾ
ಈ ಇಲಾಖೆಯ ಪೂರ್ವಾನುಮತಿಯಿಲ್ಲದೇ ಮೇಲೆ ನಮೂದಿಸಲಾದ ಸ್ವತ್ತನ್ನು ವಿಲೇವಾಗಿ ಮಾಡಲು ಅನುಮತಿ ನೀಡತಕ್ಕದ್ದಲ್ಲ.
ಸಹಿ:
ಹೆಸರು:
ಪದನಾಮ:
ಪ್ರತಿಯನ್ನು (ವ್ಯಕ್ತಿ) ”
- ನಮೂನೆ ಜಿಎಸ್ಟಿ ಡಿಆರ್ಸಿ-23ರ ತಿದ್ದುಪಡಿ,-ಸದರಿ ನಿಯಮಗಳ ನಮೂನೆ ಜಿಎಸ್ಟಿ ಡಿಆರ್ಸಿ-23ರಲ್ಲಿ,-
(ಎ) “/ಸ್ಥಿರ ಆಸ್ತಿ ನೋಂದಣಿ ಪ್ರಾಧಿಕಾರ” ಎಂಬ ಸಂಖ್ಯೆ ಮತ್ತು ಪದಗಳ ನಂತರ “/ಪ್ರಾದೇಶಿಕ ಸಾರಿಗೆ ಪ್ರಾಧಿಕಾರ/ಇತರೆ ಸಂಬಂಧಿಸಿದ ಪ್ರಾಧಿಕಾರ” ಎಂಬ ಸಂಖ್ಯೆ ಮತ್ತು ಪದಗಳನ್ನು 1ನೇ ಜನವರಿ 2022ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸತಕ್ಕದ್ದು;
(ಬಿ) “ಬಾಕಿದಾರ ವ್ಯಕ್ತಿಯ ವಿರುದ್ಧವಾಗಿ ಬಾಕಿ ಉಳಿದಿರುವ ನಡಾವಳಿ ಪ್ರಕ್ರಿಯೆ” ಎಂಬ ಪದಗಳು ಸಂಭವಿಸುವ ಎರಡು ಸ್ಥಳಗಳಲ್ಲಿ “ಇದರ ಅವಶ್ಯಕತೆ” ಎಂಬ ಪದವನ್ನು 1ನೇ ಜನವರಿ 2022 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸತಕ್ಕದ್ದು;
- ನಮೂನೆ ಜಿಎಸ್ಟಿ ಎಪಿಎಲ್-01ರ ತಿದ್ದುಪಡಿ,-ಸದರಿ ನಿಯಮಗಳ ನಮೂನೆ ಜಿಎಸ್ಟಿ ಎಪಿಎಲ್-01 ರಲ್ಲಿ, ಶೀರ್ಷಿಕೆ 15ರಲ್ಲಿ ,ಖಂಡ (ಎ),ಈ ಕೆಳಕಂಡ ಕೋಷ್ಟಕದ ಮೂಲಕ ತಿದ್ದುಪಡಿ ಮಾಡಲಾಗಿದ್ದು, ಇದು 1ನೇ ಜನವರಿ 2022 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸತಕ್ಕದ್ದು, ಅಂದರೆ:-
| ವಿವರಣೆ | ಕೇಂದ್ರಿಯ ತೆರಿಗೆ | ರಾಜ್ಯ/ಕೇಂದ್ರ ತೆರಿಗೆ | ಏಕೀಕೃತ ತೆರಿಗೆ | ಉಪಕರ | ಒಟ್ಟು ಮೊತ್ತ | ||
| (ಎ) ಒಪ್ಪಿಕೊಂಡ ಮೊತ್ತ | ತೆರಿಗೆ/ಉಪಕರ ಬಡ್ಡಿ ದಂಡ ಶುಲ್ಕ ಇತರೆ ವೆಚ್ಚಗಳು | ಒಟ್ಟು ಒಟ್ಟು ಒಟ್ಟು ಒಟ್ಟು ಒಟ್ಟು | |||||
| (ಬಿ) ಪೂರ್ವ ಠೇವಣಿ (ವ್ಯಾಜ್ಯದ ತೆರಿಗೆಯ/ಉಪಕರ ಶೇಕಡ 10% ರಷ್ಟು ಅಥವಾ ಸಿಜಿಎಸ್ಟಿ, ಎಸ್ಜಿಎಸ್ಟಿ ಅಥವಾ ಉಪಕರಳು ಅನುಕ್ರಮವಾಗಿ ರೂ 25 ಕೋಟಿ ಮೀರದಂತೆ. ಅಥವಾ ಐಜಿಎಸ್ಟಿ 50 ಕೋಟಿಗಳಿಗೆ ಮತ್ತು ಉಪಕರಗಳಿಗೆ ಅನುಕ್ರಮವಾಗಿ 25 ಕೋಟಿ ಮೀರದಂತೆ (ಸಿ)ಪೂರ್ವ ಠೇವಣಿ ಉಪಬಂಧ 129ರ ಉಪ ಪ್ರಕರಣ (3)ರ ಅಡಿಯಲ್ಲಿ | ತೆರಿಗೆ/ಉಪಕರ ದಂಡ | ಒಟ್ಟು | ಒಟ್ಟು <ಒಟ್ಟು>”; | ||||
- ಹೊಸ ನಮೂನೆ ಜಿಎಸ್ಟಿ ಡಿಆರ್ಸಿ-22ಎ ಸೇರಿಸುವಿಕೆ: ಸದರಿ ನಿಯಮಗಳ ನಮೂನೆ ಜಿಎಸ್ಟಿ ಡಿಆರ್ಸಿ- 22ರ ನಂತರ, ಈ ಕೆಳಗಿನ ನಮೂನೆಯನ್ನು 1ನೇ ಜನವರಿ 2022 ರಿಂದ ಜಾರಿಗೆ ಬರುವಂತೆ ಸೇರಿಸತಕ್ಕದ್ದು, ಅಂದರೆ:-
“ನಮೂನೆ ಜಿಎಸ್ಟಿ ಡಿಆರ್ಸಿ-22(ಎ)
[ನಿಯಮ-159(5) ನೋಡಿ]
ಉಲ್ಲೇಖ ಸಂಖ್ಯೆ:
ದಿನಾಂಕ:
ಉಲ್ಲೇಖ ಸಂಖ್ಯೆ: ದಿನಾಂಕ: