ನಮೂನೆ ಜಿಎಸ್ಟಿ ಡಿಆರ್ಸಿ-22ರ ಆದೇಶದಲ್ಲಿನ ಎಆರ್ಎನ್ ಸಂಖ್ಯೆ:
ಇವರಿಗೆ:
ಪ್ರಧಾನ ಆಯುಕ್ತರು/ಆಯುಕ್ತರು
------------( ಕ್ಷೇತ್ರವ್ಯಾಪ್ತಿ)
ಸ್ವತ್ತಿನ ತಾತ್ಕಾಲಿಕ ಮುಟ್ಟುಗೋಲು ವಿರುದ್ಧ ಆಕ್ಷೇಪಣೆ ಸಲ್ಲಿಸಲು ಅರ್ಜಿ
ಅಧಿನಿಯಮ ಪ್ರಕರಣ 83ಅಡಿಯಲ್ಲಿ ಈ ಕೆಳಕಂಡ ಸ್ವತ್ತಿನ ಪ್ರಾಸ್ತಾವಿಕ ಮುಟ್ಟುಗೋಲುಗಾಗಿ ನಮೂನೆ ಜಿಎಸ್ಟಿ ಡಿಆರ್ಸಿ-22ನ್ನು ಅರ್ಜಿ ಉಲ್ಲೇಖ ಸಂಖ್ಯೆ------------ ರಂತೆ ಜಾರಿ ಮಾಡಲಾಗಿತ್ತು.
ಅಧಿನಿಯಮ ಪ್ರಕರಣ 83ರ ಅಡಿಯಲ್ಲಿ, ಈ ಕೆಳಕಂಡ ಸ್ವತ್ತಿನ ತಾತ್ಕಾಲಿಕ ಮುಟ್ಟುಗೋಲಿಗಾಗಿ ನಮೂನೆ ಜಿಎಸ್ಟಿ ಡಿಆರ್ಸಿ-22ರ ಎಆರ್ಎನ್ ಉಲ್ಲೇಖ ಸಂಖ್ಯೆ------------ ರಲ್ಲಿ ಆದೇಶವನ್ನು ಹೊರಡಿಸಲಾಗಿದೆ.
| ಉಲ್ಲೇಖ ಸಂಖ್ಯೆ | |
| ತಾಕ್ಕಾಲಿಕವಾಗಿ ಜಪ್ತಿಮಾಡಿದ ಸ್ವತ್ತು | <<ಸ್ವತ್ತಿನ ಐಡಿ ಮತ್ತು ಸ್ಥಳ >> |
| ತಾಕ್ಕಾಲಿಕವಾಗಿ ಜಪ್ತಿಮಾಡಿದ ಠೇವಣಿ | <<ಉಳಿತಾಯ/ಚಾಲ್ತಿ/ಸ್ಥಿರ/ಆರ್ಡಿ/ಸಂದಾಯದಾಯಕ ಠೇವಣಿ ಸಂಖ್ಯೆ>> |
| ತಾಕ್ಕಾಲಿಕವಾಗಿ ಜಪ್ತಿಮಾಡಿದ ವಾಹನ | <<ವಾಹನದ ವಿವರಣೆ>> |
| ಇತರೆ ಯಾವುದೇ ಸ್ವತ್ತು | <<ವಿವರಣೆ>> |
- ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ನಿಯಮಗಳು, 2017ರ ನಿಯಮ 159(5)ರ ಉಪಬಂಧಗಳಿಗೆ ಅನುಸರಾವಾಗಿ, ಈ ಕೆಳಕಂಡ ಸಂಗತಿಗಳಲ್ಲಿನ ಸಮರ್ಪಕತೆ ಹಾಗೂ ಪ್ರಕರಣಗಳ ಸನ್ನಿವೇಶಗಳ ಆಧಾರದ ಮೇಲೆ ನನ್ನ ಆಕ್ಷೇಪಣೆಯನ್ನು ಸಲ್ಲಿಸುತ್ತಿದ್ದೇನೆ.
<<>>
<<…ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗಿರುವುದು >>
ಪರಿಶೀಲನೆ
ನಾನು ಈ ಮೂಲಕ ಘೋಷಿಸುವುದೇನೆಂದರೆ, ಮೇಲೆ ನೀಡಲಾದ ಮಾಹಿತಿಯು ನನ್ನ ತಿಳುವಳಿಕೆ ಮತ್ತು ನಂಬಿಕೆಯ ಪ್ರಕಾರ ಸತ್ಯವಾಗಿದೆ ಮತ್ತು ಸರಿಯಾಗಿದೆ ಹಾಗೂ ಯಾವುದೇ ಮಾಹಿತಿಯನ್ನು ಮರೆಮಾಚಿರುವುದಿಲ್ಲ ಎಂದು ನಾನು ಈ ಮೂಲಕ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ ಮತ್ತು ಘೋಷಿಸುತ್ತೇನೆ.
ಹೆಸರು:
ಜಿಎಸ್ಟಿಎನ್(ನೊಂದಾಯಿತ ವ್ಯಕ್ತಿಯಾಗಿದ್ದಲ್ಲಿ)
ಪ್ಯಾನ್ ಮತ್ತು / ಅಥವಾ ಆಧಾರ್ ಸಂಖ್ಯೆ (ಇತರರಿಗೆ)
ಸ್ಥಳ: ದಿನಾಂಕ:
ಪ್ರಾಧಿಕೃತ ಸಹಿದಾರನ ಸಹಿ”.
ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಮತ್ತು ಅವರ ಆದೇಶಾನುಸಾರ
(ಕವಿತ ಎಲ್) ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ (ವಾ.ತೆ.-1)