ಸಕ್ಷಮ ಪ್ರಾಧಿಕಾರವು, ಕೌನ್ಸಲಿಂಗ್ನಲ್ಲಿ ಸಕ್ಷಮ ಪ್ರಾಧಿಕಾರದ ಮೂಲಕ ಆಯ್ಕೆ ಮಾಡಿಕೊಂಡ ಅಥವಾ ಹಂಚಿಕೆ ಮಾಡಿದ ಹುದ್ದೆಗಳಿಗೆ ಪ್ರತಿಯಾಗಿ ಬೋಧಕ ಸಿಬ್ಬಂದಿಯ ಕೋರಿಕೆಯ ಮೇರೆಗೆ ಮತ್ತು ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಮಾಡಲಾದ ವರ್ಗಾವಣೆ ಆದೇಶಗಳನ್ನು ನೀಡತಕ್ಕದ್ದು. ವರ್ಗಾವಣೆ ಆದೇಶದ ಪ್ರತಿಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡತಕ್ಕದ್ದು.
Loading…