ಈ ನಿಯಮಗಳನ್ನು ಕರ್ನಾಟಕ ದಾದಿಯರು, ಸೂಲಗಿತ್ತಿಯರು ಮತ್ತು ಆರೋಗ್ಯ ಸಂದರ್ಶಕರ ನಿಯಮಗಳು, 1964 ಎಂದು ಕರೆಯತಕ್ಕದ್ದು.
Loading…
ಕರ್ನಾಟಕ ದಾದಿಯರು, ಸೂಲಗಿತ್ತಿಯರು ಮತ್ತು ಆರೋಗ್ಯ ಸಂದರ್ಶಕರ ನಿಯಮಗಳು, 1964, Health & Family Welfare Department
1963 · PDF page 3
Hover any section to copy its link or text, ask Copilot about it, or bookmark it.
ಈ ನಿಯಮಗಳಲ್ಲಿ ಸಂದರ್ಭಗಳು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ)“ಅಧಿನಿಯ ಮ” ಎಂದರೆ, ಕರ್ನಾಟಕ ದಾದಿಯರು, ಸೂಲಗಿತ್ತಿಯರು ಮತ್ತು ಆರೋಗ್ಯ ಸಂದರ್ಶಕರ ಅಧಿನಿಯಮ, 1961.
(ಬಿ) “ನಮೂನೆ” ಎಂದರೆ ಈ ನಿಯಮಗಳಿಗೆ ಲಗತ್ತಿಸಿರುವ ನಮೂನೆ.
(ಸಿ) “ಸರ್ಕಾರ” ಎಂದರೆ, ಕರ್ನಾಟಕ ಸರ್ಕಾರ.
(ಡಿ) “ರಿಜಿಸ್ಟ್ರಾರ್” ಎಂದರೆ, ಉಪ ವಿಧಿಗಳಡಿಯಲ್ಲಿ ಪರಿಷತ್ತಿನಿಂದ ನೇಮಕವಾದ ರಿಜಿಸ್ಟ್ರಾರ್;
(ಇ) “ಅನು ಸೂಚಿ ” ಎಂದರೆ, ಈ ನಿಯಮಗಳಿಗೆ ಲಗತ್ತಿಸಲಾದ ಅನುಸೂಚಿ;
(ಎಫ್) “ಪ್ರಕರಣ” ಎಂದರೆ ಈ ಅಧಿನಿಯ ಮದ ಪ್ರಕರಣ.