ನಮೂನೆ-‘ಸಿ’
ನೋಂದಣಿಗಾಗಿ ಅರ್ಜಿ ನಮೂನೆ
[ನಿಯಮ 7(2) ಭಾಗ -III]
ಕರ್ನಾಟಕ ನರ್ಸಿಂಗ್ ಪರಿಷತ್ತು
ನೋಂದಣಿಗಾಗಿ ಅರ್ಜಿ
ಗೆ,
ರಿಜಿಸ್ಟ್ರಾರ್,
ಕರ್ನಾಟಕ ಶುಶ್ರೂಷಾ ಪರಿಷತ್ತು,
ವೈದ್ಯಕೀಯ ಸೇವೆಗಳ ನಿರ್ದೇಶನಾಲಯ,
ಬೆಂಗಳೂರು.
ಮಾನ್ಯರೇ,
ಶ್ರೀ/ಶ್ರೀಮತಿ/ಕುಮಾರಿ -------------- ಆದ ನಾನು, ಕರ್ನಾಟಕ ಶುಶ್ರೂಷಾ ಪರಿಷತ್ತಿನಲ್ಲಿ ---------- ಆಗಿ ನೋಂದಣಿಯಾಗಲು ಯುಕ್ತವಾಗಿ ಭರ್ತಿಮಾಡಿದ ನನ್ನ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ.
ತಮ್ಮ ವಿಶ್ವಾಸಿ,
(ಅಭ್ಯರ್ಥಿಯ ಸಹಿ)
| 1. | ಅಭ್ಯರ್ಥಿಯ ಪೂರ್ಣ ಹೆಸರು (ದೊಡ್ಡ ಅಕ್ಷರಗಳಲ್ಲಿ) | |
| 2. | ಯನ್ ಯುಗದ ಪ್ರಕಾರ) ಹುಟ್ಟಿ ದ ದಿನಾಂಕ (ಕ್ರಿಶ್ಚಿ | |
| 3. | ವೈವಾಹಿಕ ಸ್ಥಿತಿ (ಅವಿವಾಹಿತ/ವಿವಾಹಿತ/ವಿಧವೆ) | |
| 4. | ಖಾಯಂ ವಿಳಾಸ | |
| 5. | ತರಬೇತಿ ಸಂಸ್ಥೆ (ದಿನಾಂಕದೊಂದಿಗೆ) | |
| 6. | ತರಬೇತಿ ಪಡೆದದ್ದು | |
| 7. | ಇಬ್ಬರು ಉಲ್ಲೇಖಿತರ ಹೆಸರು ಮತ್ತು ವಿಳಾಸ | |
| 8. | ಗುರುತಿನ ಎರಡು ಮಚ್ಚೆಗಳು |