ನಮೂನೆ-‘ಜಿ’
ರಿಜಿಸ್ಟರ್ ಸಂ.
ಕರ್ನಾಟಕ ಶುಶ್ರೂಷಾ ಪರಿಷತ್ತು
ಆರೋಗ್ಯ ಸಂದರ್ಶಕ
(ಕರ್ನಾಟಕ ದಾದಿಯರು, ಸೂಲಗಿತ್ತಿಯರು ಮತ್ತು ಆರೋಗ್ಯ ಸಂದರ್ಶಕರ ಅಧಿನಿಯಮ, 1961) (1962ರ ಕರ್ನಾಟಕ ಅಧಿನಿಯ ಮ ಸಂ.4)
[ಕರ್ನಾಟಕ ಶುಶ್ರೂಷಾ ಪರಿಷತ್ತಿನ ನಿಯ ಮಗಳು ಭಾ ಗIII ರ ನಿಯ ಮ 7(3)]
ಈ ಮೂಲಕ ದೃಢೀಕರಿಸುವುದೇನೆಂದರೆ, ಶ್ರೀ/ಶ್ರೀಮತಿ -------------- ಕರ್ನಾಟಕ ದಾದಿಯರು, ಸೂಲಗಿತ್ತಿಯರು ಮತ್ತು ಆರೋಗ್ಯ ಸಂದರ್ಶಕರ ಅಧಿನಿಯಮ, 1961 ರಡಿ ನಿರ್ವಹಿಸಲಾದ ರಿಜಿಸ್ಟರಿನ ಭಾಗ ‘ಎ’, ವಿಭಾಗI ರಲ್ಲಿ ----------ರಂದು ದಾಖಲಾತಿ ಹೊಂದಿದ್ದು, ಜನರಲ್ ನರ್ಸಿಂಗ್ನಲ್ಲಿ ಗೊತ್ತುಪಡಿಸಲಾದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಮತ್ತು ಆತ/ಆಕೆ “ನೋಂದಾಯಿತ ಆರೋಗ್ಯ ಸಂದರ್ಶಕ” ಎಂಬ ಹೆಸರನ್ನು ತೆಗೆದುಕೊಳ್ಳಲು ಮತ್ತು ಬಳಸಲು ಹಕ್ಕುಳ್ಳವರಾಗಿರುತ್ತಾರೆ.
....................
ಪರಿಷತ್ತಿನ ರಿಜಿಸ್ಟ್ರಾರ್ (ಪರಿಷತ್ತಿನ ಮೊಹರು) ಬೆಂಗಳೂರು
ದಿನಾಂಕ.............19...