Annexure
ಬಿ. ಎಸ್. ಶ್ರೀಕಂಠಯ್ಯ,
ಸರ್ಕಾರದ ಕಾರ್ಯದರ್ಶಿ,
ಆರೋಗ್ಯ ಮತ್ತು ಪೌರಾಡಳಿತ ಇಲಾಖೆ.
ಆರೋಗ್ಯ ಮತ್ತು ಪೌರಾಡಳಿತ ಸಚಿ ವಾಲಯ
ಆದೇಶ
ಬೆಂಗಳೂರು, 30 ನೇ ಆಗಸ್ಟ್ 1968
ಎಸ್.ಒ.1846.- ಕರ್ನಾಟಕ ದಾದಿಯರು, ಸೂಲಗಿತ್ತಿಯ ರು ಮತ್ತು ಆರೋಗ್ಯ ಸಂದರ್ಶಕರ ಅಧಿನಿಯ ಮ, 1961ರ (1962ರ ಕರ್ನಾಟಕ ಅಧಿನಿಯಮ 4) 3ನೇ ಪ್ರಕರಣದ (2) ನೇ ಉಪ ಪ್ರಕರಣದಿಂದ ಪ್ರದಾನ ಮಾಡಲಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಅಧಿಸೂಚನೆ ಪಿತವಾದ ಕರ್ನಾಟಕ ಸಂ: ಪಿಎಚ್ಎಸ್ 22 ಎಂಡಿಎ 62, ದಿನಾಂಕ 30 ನೇಜುಲೈ 1968 ರಲ್ಲಿ ಸ್ಥಾ ಶುಶ್ರೂಷಾ ಪರಿಷತ್ತು ಈ ಮುಂದಿನ ಸದಸ್ಯರನ್ನು ಹೊಂದಿರಬೇಕೆಂದು ನಿರ್ದೇಶಿಸುತ್ತದೆ.
| 1. | ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಕರ್ನಾಟಕ, ಬೆಂಗಳೂರು. | 3ನೇ ಪ್ರಕರಣದ (2) ನೇ ಉಪ ಪ್ರಕರಣ ಖಂಡ (ಎ) ಯಡಿಯಲ್ಲಿ |
| 2. | ಜಂಟಿ ನಿರ್ಧೇಶಕರು, ಆರೋಗ್ಯ ಸೇವೆಗಳು(ವೈದ್ಯಕೀಯ ಶಿಕ್ಷ ಣ)ಮೈಸೂರು. | |
| 3. | ಅಧೀಕ್ಷಕರು, ನರ್ಸಿಂಗ್ ಸೇವೆಗಳು, ಕರ್ನಾಟಕ ಸರ್ಕಾರ | |
| 4. | ಮದರ್ ಮೇರಿ ಕೋಲ್ಮನ್, ಸೇಂಟ್ ಮಾರ್ಥಾಸ್ ಆಸ್ಪತ್ರೆ,ಬೆಂಗಳೂರು. | |
| 5. | ಶ್ರೀಮತಿ ಪಿ.ಸುಮಂತ ಕಣ್ವ, ದಾದಿ, ಸಿವಿಲ್ ಆಸ್ಪತ್ರೆ,ಗುಲ್ಬರ್ಗ. | |
| 6. | ಶ್ರೀಮತಿ ಪಿ ನಾರಾಯಣ್ ರಾವ್, ದಾದಿ, ಸಿವಿಲ್ ಆಸ್ಪತ್ರೆ,ಬೆಳಗಾವಿ. | |
| 7. | ಶ್ರೀ ಚಂದ್ರಶೇಖರ್ ದಾಂಬೆ, |
| ದಾದಿ, ವಿಕ್ಟೋರಿಯ ಆಸ್ಪತ್ರೆ,ಬೆಂಗಳೂರು. | ||
| 8. | ಶ್ರೀ ಮತಿ ಪ್ರೇಮಲತಾ ಗೋಪಿನಾಥ್, ಸೂಲಗಿತ್ತಿ, ವಾಣಿ ವಿಲಾಸ್ ಆಸ್ಪತ್ರೆ, ಬೆಂಗಳೂರು | 3ನೇ ಪ್ರಕರಣದ (2) ನೇ ಉಪ ಪ್ರಕರಣದ ಪರಂತುಕದಡಿಯಲ್ಲಿ |
| 9. | ಶ್ರೀಮತಿ ಎಫ್.ಸೆಲ್ವನ್, ಸೂಲಗಿತ್ತಿ, ಬೌರಿಂಗ್ ಆಸ್ಪತ್ರೆ, ಬೆಂಗಳೂರು | |
| 10. | ಶ್ರೀಮತಿ ಜೆ.ಜೋಸೆಫಿನ್ ಆಂಟೆ,ಸಹಾಯಕ ದಾದಿ- ಸೂಲಗಿತ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಡಿಗೊಂಡನಹಳ್ಳಿ,ಬೆಂಗಳೂರು ಜಿಲ್ಲೆ. | |
| 11. | ಶ್ರೀಮತಿ ಕೆ.ಪ್ರಫುಲ್ಲಾ, ಆರೋಗ್ಯ ಸಂದರ್ಶಕರು, ನೆಲಮಂಗಲ, ಬೆಂ ಗಳೂರು ಜಿಲ್ಲೆ | |
| 12. | ಡೀನ್, ವೈದ್ಯಕೀಯ ಕಾಲೇಜು, ಮೈಸೂರು. | |
| 13. | ಡೀನ್, ಕರ್ನಾಟಕ ವೈದ್ಯಕೀಯ ಕಾಲೇಜು ಆಸ್ಪತ್ರೆ, ಹುಬ್ಬ ಳ್ಳಿ | |
| 14. | ಶ್ರೀಮತಿ ಇ.ಪಿಂಟೋ, ನರ್ಸಿಂಗ್ ಅಧೀಕ್ಷಕರು,ಆರೋಗ್ಯ ಸಂದರ್ಶಕರು ತರಬೇತಿ ಕೇಂದ್ರ, ವಿಕ್ಟೋರಿಯ ಆಸ್ಪತ್ರೆ,ಬೆಂಗಳೂರು. | |
| 15. | ಶ್ರೀಮತಿ ಎಫ್.ಮಡಾನಾ, ನರ್ಸಿಂಗ್ ಅಧೀಕ್ಷಕರು,ಗ್ರೇಡ್ I ವೆನ್ ಲಾಕ್ ಆಸ್ಪತ್ರೆ, ಮಂಗಳೂರು. |
| ದಾದಿ, ವಿಕ್ಟೋರಿಯ ಆಸ್ಪತ್ರೆ,ಬೆಂಗಳೂರು. | ||
| 16. | ಶ್ರೀ ಎಂ. ಎ.ಅಹದ್, ಪ್ರಾಂಶುಪಾಲರು, ನರ್ಸಿಂಗ್ ಶಾಲೆ, ವಿಕ್ಟೋರಿಯ ಆಸ್ಪತ್ರೆ,ಬೆಂಗಳೂರು. | |
| 17. | ಡಾ.ಎಂ. ಗುರುದಾಸ್, ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಘ, ರಾಜ್ಯ ಶಾಖೆ,ಬೆಂಗಳೂರು. | |
| 18. | ಡಾ.ಎ.ವಿ.ಸುಬ್ರಮಣ್ಯಂ, ಮಕ್ಕಳಬಸವಣ್ಣ ಗುಡಿ ರಸ್ತೆ, ನಗರ್ತ್ ಪೇಟೆ, ಬೆಂಗಳೂರು. | 3ನೇ ಪ್ರಕರಣದ (2) ನೇ ಉಪ ಪ್ರಕರಣದ ಪರಂತುಕದಡಿಯಲ್ಲಿ |
| 19. | ರು, ಟಿ.ಎನ್.ಎ.ಐ, ಶ್ರೀಮತಿ ಜೆ. ಎನ್ ಮಾರ್ಟಿನ್, ಅಧ್ಯಕ್ಷ ರಾಜ್ಯಶಾಖೆ, ಬೆಂ ಗಳೂರು. | |
| 20. | ಶ್ರೀ ಟಿ.ಬಿ ಮಾದಪ್ಪ, ಎಂ.ಬಿ.ಬಿ.ಎಸ್., ಉಪನಿರ್ದೇಶಕರು, ವೈದ್ಯಕೀಯ ಸೇವೆಗಳು(ನಿವೃತ್ತ) | |
| 21. | ಶ್ರೀಮತಿ ಎಮ್.ಸಿ.ಡಾಲ್ಬಿ, 14, ವೆಲ್ಲಿಂಗ್ ಟನ್ ರಸ್ತೆ, ರಿಚ್ಮಂಡ್ ಟೌನ್, ಬೆಂಗಳೂರು. | 2ನೇ ಪ್ರಕರಣದ (2) ನೇ ಉಪ ಪ್ರಕರಣದ ಖಂಡ (ಸಿ) |
| 22. | ಯದಾಸ್ಪತ್ರೆ, ಶ್ರೀಮತಿ ಎ.ಥಾಮಸ್, ಎಸ್.ಡಿ.ಎಸ್ ಕ್ಷ ಬೆಂಗಳೂರು. | ಯಡಿಯಲ್ಲಿ ನಾಮನಿರ್ದೇಶಿತರಾದವರು. |
(ಸಂ: ಎಚ್ಎಂಎ 22 ಎಂಡಿಎ 62)
Annexure
ಸಹಿ/-
ಬಿ. ಎಸ್. ಶ್ರೀಕಂಠಯ್ಯ,
ಸರ್ಕಾರದ ಕಾರ್ಯದರ್ಶಿ,
ಆರೋಗ್ಯ ಮತ್ತು ಪೌರಾಡಳಿತ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಹಿ/-
ಬಿ. ಎಸ್. ಶ್ರೀಕಂಠಯ್ಯ,
ಸರ್ಕಾರದ ಕಾರ್ಯದರ್ಶಿ,
ಆರೋಗ್ಯ ಮತ್ತು ಪೌರಾಡಳಿತ ಇಲಾಖೆ.
ಆರೋಗ್ಯ ಮತ್ತು ಪೌರಾಡಳಿತ ಸಚಿ ವಾಲಯ
ಅಧಿಸೂ ಚನೆ
ಬೆಂಗಳೂರು, 30 ನೇ ಆಗಸ್ಟ್ 1968
ಎಸ್.ಒ.1843.- ಕರ್ನಾಟಕ ದಾದಿಯರು, ಸೂಲಗಿತ್ತಿಯ ರು ಮತ್ತು ಆರೋಗ್ಯ ಸಂದರ್ಶಕರ ಅಧಿನಿಯ ಮ, 1961ರ (1962ರ ಕರ್ನಾಟಕ ಅಧಿನಿಯ ಮ 4) 3ನೇ ಪ್ರಕರಣದ (1) ನೇ ಉಪ ಪ್ರಕರಣದಿಂದ ಪ್ರದಾನ ಮಾಡಲಾದ ಅಧಿಕಾರಗಳನ್ನು ಚಲಾಯಿಸಿ, ಮೈಸೂರು ಸರ್ಕಾರವು, ಸದರಿ ಅಧಿನಿಯ ಮದ ಉಪಬಂಧಗಳನ್ನು ಜಾರಿಗೆ ತರಲು, ಈ ಮೂಲಕ “ಕರ್ನಾಟಕ ಶುಶ್ರೂಷಾ ಪರಿಷತ್ತು” ಎಂದು ಕರೆಯಲಾಗುವ ಪರಿಷತ್ತನ್ನು ಸ್ಥಾಪಿಸುತ್ತದೆ.
(ಸಂ: ಎಚ್ಎಂಎ 22 ಎಂಡಿಎ 62)
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಹಿ/-
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,