ಪ್ರಕರಣ 3ರ ಉಪ-ಪ್ರಕರಣ (2)ರಖಂಡ (ಬಿ)ಯ ಉಪ-ಖಂಡ (i)ರಲ್ಲಿ ಉಲ್ಲೇಖಿಸಲಾದ ಮತಕ್ಷೇತ್ರಗಳ ಮೂಲಕ ಚುನಾವಣೆ ನಡೆದ ಪಕ್ಷದಲ್ಲಿ ರಿಜಿಸ್ಟ್ರಾರರವರು ಅಧಿನಿಯಮದಡಿ ನಿರ್ವಹಿಸಲಾದ ರಿಜಿಸ್ಟರಿನಲ್ಲಿ ಚುನಾವಣೆ ನಡೆಯಬೇಕಾದ ವರ್ಷದ ಹಿಂದಿನ ವರ್ಷ ಡಿಸೆಂಬರ್ 31ರವರೆಗೆ ನಮೂದಾಗಿರುವ ವ್ಯಕ್ತಿಗಳ ಹೆಸರುಗಳ ಮತದಾರರ ಪಟ್ಟಿ ಪಡಿಸತಕ್ಕದ್ದು. ಯನ್ನು ಸಿದ್ಧ
(2) ಪ್ರಕರಣ 3ರ ಉಪ-ಪ್ರಕರಣ (2)ರಖಂಡ (ಬಿ) ಯ ಉಪ-ಖಂಡಗಳಾದ (ii) (iii) ಮತ್ತು (iv) ರಲ್ಲಿ ಉಲ್ಲೇಖಿಸಲಾದ ಮತಕ್ಷೇತ್ರಗಳಿಂದ ಪರಿಷತ್ತಿಗೆ ಚುನಾವಣೆ ನಡೆಯುವ ಪಕ್ಷದಲ್ಲಿ, ರಿಜಿಸ್ಟ್ರಾರರು ಮುಕ್ತಾಯದ ದಿನಾಂಕಕ್ಕಿಂತ ಕನಿಷ್ಠ ಪಕ್ಷ ನಾಲ್ಕು ತಿಂಗಳುಗಳ ಮುಂಚಿತವಾಗಿ ಅಂತಹ ಪ್ರತೀ ಮತಕ್ಷೇತ್ರಕ್ಕೆ ಅಲ್ಲಿ ಮತದಾನ ಮಾಡಲು ಅರ್ಹರಾದ ಎಲ್ಲಾ ಮತದಾರರ ಪಟ್ಟಿ ಯನ್ನು ಹೊಂದಿರತಕ್ಕದ್ದು.
(3) ಸಂಯೋಜಿತ ಸಂಸ್ಥೆಗಳು (i) ಮುಖ್ಯಸ್ಥರು, (ii) ಮೇಟ್ರನ್ ಮತ್ತು ನರ್ಸಿಂಗ್ ಅಧೀಕ್ಷಕರು ಮತ್ತು (iii) ಸಿಸ್ಟರ್ ಮೇಟ್ರನ್ಗಳ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಾಗ, ಕೇವಲ ಅಂತಹ ಮುಖ್ಯಸ್ಥರು, ಮೇಟ್ರನ್ ಮತ್ತು ನರ್ಸಿಂಗ್ ಅಧೀಕ್ಷಕರು ಮತ್ತು ಸಿಸ್ಟರ್ ಟ್ಯೂಟರ್ಗಳ ರು, ಹೆಸರುಗಳನ್ನು ಅಂತಹ ಸಿದ್ಧ ಪಡಿಸುವಿಕೆಯ ದಿನಾಂಕದಂದು ಸಂಯೋಜಿತ ಸಂಸ್ಥೆ ಗಳ ಮುಖ್ಯಸ್ಥ ಯಲ್ಲಿ ಮೇಟ್ರನ್ ಮತ್ತು ನರ್ಸಿಂಗ್ ಅಧೀಕ್ಷ ಕರು ಮತ್ತು ಸಿಸ್ಟರ್ ಟ್ಯೂಟರ್ಗಳೆಂದು ಮತದಾರರ ಪಟ್ಟಿ ಸೇರಿಸತಕ್ಕದ್ದು ಮತ್ತು ಕೇವಲ ಅಂತಹ ಸಂಸ್ಥೆಗಳ ಖಾಯಂ ಮುಖ್ಯಸ್ಥರು, ಮೇಟ್ರನ್ಗಳು ಮತ್ತು ರ್ ಟ್ಯೂಟರ್ಗಳ ಹೆಸರುಗಳನ್ನು ಸೇರಿಸತಕ್ಕದ್ದು ನರ್ಸಿಂಗ್ ಅಧೀಕ್ಷಕರು ಮತ್ತು ಸಿಸ್ಟ ಮತ್ತು ಒಂದಕ್ಕಿಂತ ಹೆಚ್ಚು ಹೆಸರು ಯಾವುದೇ ಸಂಯೋಜಿತ ಸಂಸ್ಥೆಯ ಮುಖ್ಯಸ್ಥರೆಂದು ಕಂಡುಬರತಕ್ಕದ್ದಲ್ಲ.
(4) ಪ್ರಕರಣ 3ರ ಉಪ-ಪ್ರಕರಣ (2)ರಖಂಡ (ಬಿ)ಯು ಉಪ-ಖಂಡಗಳಾದ (ii) (iii) ಪಡಿಸು ವ ಮತ್ತು (iv)ರಲ್ಲಿ ಉಲ್ಲೇಖಿಸಲಾದ ಅಂತಹ ಮತಕ್ಷೇತ್ರಗಳ ಮತದಾರರ ಪಟ್ಟಿ ಯನ್ನು ಸಿದ್ಧ ಯ ಕಾರ್ಯದರ್ಶಿ ಅಥವಾ ಸಂವಾದಿ ಪ್ರಾಧಿಕಾರವನ್ನು ಮುಂಚೆ, ರಿಜಿಸ್ಟ್ರಾರನು ಸಂಯೋಜಿತ ಸಂಸ್ಥೆ ಅಂತಹ ಕೋರಿಕೆ ಸಲ್ಲಿಸಿದ ಹದಿನೈದು ದಿನಗಳೊಳಗಾಗಿ ಈ ಮುಂದಿನ ಮಾಹಿತಿಯನ್ನು ಕಳು ಹಿಸುವಂತೆ ಅಗತ್ಯಪಡಿಸಬಹುದು–
(ಎ) ಸಂಯೋಜಿತ ಸಂಸ್ಥೆಯ ಮುಖ್ಯಸ್ಥರ ಪೂರ್ಣ ಹೆಸರು ಮತ್ತು ವಿಳಾಸ:
(ಬಿ) ಸಂಯೋಜಿತ ಸಂಸ್ಥೆಗಳ ಮೇಟ್ರನ್ಗಳು ಮತ್ತು ನರ್ಸಿಂಗ್ ಅಧೀಕ್ಷಕರ ಹೆಸರು ಮತ್ತು ವಿಳಾಸ.
ಯ ಸಿಸ್ಟ ರ್ ಟ್ಯೂಟರ್ಗಳ ಮತ್ತು ಟ್ಯೂಟರ್ಗಳ ಪೂರ್ಣ ಹೆಸರು (ಸಿ) ಸಂಯೋಜಿತ ಸಂಸ್ಥೆ ಮತ್ತು ವಿಳಾಸ.
(5)ಮೇಲಿನ ಮಾಹಿತಿಯ ನ್ನು ಸ್ವೀಕರಿಸಿದ ನಂತರ ರಿಜಿಸ್ಟ್ರಾರನು ಮೇಲೆ ಹೇಳಿದ ಮತಕ್ಷೇತ್ರಗಳಿಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಪರಿಷತ್ತು ಈ ಕುರಿತಂತೆ ನಿರ್ದಿಷ್ಟಪಡಿಸಿದ ಗಳಿಗೆ ಸಂಬಂಧಿಸಿದಂತೆ ದಿನಾಂಕದಂದು ಪರಿಷತ್ತಿನ ಕಛೇರಿಯಲ್ಲಿ ಪ್ರಕಟಿಸತಕ್ಕದ್ದು. ಸಂಯೋಜಿತ ಸಂಸ್ಥೆ ಪಡಿಸತಕ್ಕದ್ದು. ಮ್ಯಾಟ್ರನಗಳ ಮತದಾರರ ಪಟ್ಟಿ ಯನ್ನು ಪ್ರತ್ಯೇಕವಾಗಿ ಸಿದ್ಧ
(6) ಈಗಾಗಲೇ ಸಿದ್ಧಪಡಿಸಿರುವ ಮತದಾರರ ಪಟ್ಟಿಯಲ್ಲಿ ಅಂತಹ ಹೆಸರುಗಳ ಸೇರ್ಪಡೆ ಪಡಿಸಲಾದ ಈ ವಿಧಾನದಲ್ಲಿ ಅಥವಾ ತೆಗೆದುಹಾಕುವಿಕೆ ಅಗತ್ಯವೆಂದು ಅಥವಾ ಅರ್ಜಿಯ ಲ್ಲಿ ನಿರ್ದಿಷ್ಟ ಹಾಗೇ ಪ್ರಕಟಿಸಲಾದ ಹೆಸರುಗಳಲ್ಲಿ ಯಾವುದೇ ಬದಲಾವಣೆ ಬೇಕೆಂದು ಸಮರ್ಪಕ ಸಾಕ್ಷ್ಯದ ಮೂಲಕ ಗೆ ಹೆಸರುಗಳನ್ನು ಸೇರಿಸುವ ಅಥವಾ ರ ಗಮನಕ್ಕೆ ಬಂದರೆ, ಅವರು ಮತದಾರರ ಪಟ್ಟಿ ಅಧ್ಯಕ್ಷ ತೆಗೆದುಹಾಕುವ ಮೂಲಕ ಮತದಾರರ ಪಟ್ಟಿಯನ್ನು ಸರಿಪಡಿಸುವ ಅಧಿಕಾರವನ್ನು ಹೊಂದಿರತಕ್ಕದ್ದು.
ಪರಂತು, ಈ ಬಗ್ಗೆ ಸಂಬಂಧಪಟ್ಟ ವ್ಯಕ್ತಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ನೀಡದ ಪಡಿ ಲ್ಲ. ಯಾವುದೇ ಮತದಾರರ ಪಟ್ಟಿ ಹೊರತು, ಯಾವುದೇ ಹೆಸರನ್ನು ತೆಗೆದು ಹಾಕತಕ್ಕದ್ದ ಯನ್ನು ತಿದ್ದು ಮಾಡಿದರೆ, ತಿದ್ದುಪಡಿಯೊಂದಿಗಿನ ಮತದಾರರ ಪಟ್ಟಿ ಈ ಅಧಿನಿಯಮದಡಿ ಚುನಾವಣೆಯ ಉದ್ದೇಶಕ್ಕಾಗಿ ಮತದಾರರ ಪಟ್ಟಿಯಾಗಬೇಕು. ಮತದಾರರ ಪಟ್ಟಿಯ ಪ್ರತಿಗಳು ಪರಿಷತ್ತು ನಿಗದಿಪಡಿಸುವ ಬೆಲೆಯಲ್ಲಿ ಪರಿಷತ್ತಿನ ಕಛೇರಿಯ ಲ್ಲಿ ಮಾರಾಟಕ್ಕೆ ಲಭ್ಯವಿರಬೇಕು.
(7) ಈ ಅಧಿನಿಯ ಮದಡಿ ನಡೆಯುವ ಪ್ರತಿಯೊಂದು ಚುನಾವಣೆಗ ರಿಜಿಸ್ಟ್ರಾರ್ ಅಥವಾ ಈ ಬಗ್ಗೆ ರು ಅಧಿಕೃತಗೊಳಿಸುವ ಯಾರೇ ಇತರ ವ್ಯಕ್ತಿ ಚುನಾವಣಾಧಿಕಾರಿಯಾಗಿರತಕ್ಕದ್ದು. ಅಧ್ಯಕ್ಷ
(8) ಚುನಾವಣಾಧಿಕಾರಿಯು ಕರ್ನಾಟಕರಾಜ್ಯಪತ್ರದಲ್ಲಿ, ಪರಿಷತ್ತಿನ ಸೂಚನಾ ಘಟಕದಲ್ಲಿ, ಚುನಾವಣೆಯ ಈ ಮುಂದಿನ ಪ್ರತೀ ಹಂತಗಳನ್ನು ದಿನಾಂಕವನ್ನು ಅಧಿಸೂಚಿಸತಕ್ಕದ್ದು, ಎಂದರೆ:-
(ಎ) ಮತಎಣಿಕೆಗೆ ನಿಗದಿಪಡಿಸಿದ ದಿನಾಂಕಕ್ಕಿಂತ ಮುಂಚೆ ಅರವತ್ತು ದಿನಗಳ ನಂತರದಲ್ಲದ ದಿನಾಂಕವಾಗಿರಬೇಕಾದ ನಾಮನಿರ್ದೇಶನ ಸಲ್ಲಿಸುವ ಕೊನೆಯ ದಿನಾಂಕ;
(ಬಿ) ನಾಮನಿರ್ದೇಶನ ಮಾಡುವ ಕೊನೆಯ ದಿನವಾಗಿರುವ, ನಾಮನಿರ್ದೇಶನ ಮಾಡುವ ದಿನಾಂಕದಿಂದ ಮೂರನೆಯ ಅಥವಾ ನಾಲ್ಕನೆಯ ದಿನವಾಗಿ ಬರುವ ಮತ್ತು ಆ ಉದ್ದೇಶಕ್ಕಾಗಿ ಮೊದಲ ದಿನವಾಗಿರತಕ್ಕ ನಾಮನಿರ್ದೇಶನಗಳನ್ನು ಪರಿಶೀಲನೆ ಮಾಡುವ ದಿನಾಂಕ.
(ಸಿ) ನಾಮ ನಿರ್ದೇಶನಗಳನ್ನು ಪರಿಶೀಲನೆ ಮಾಡುವ ದಿನಾಂಕದಿಂದ ಮೂರನೆಯ ಅಥವಾ ನಾಲ್ಕನೆಯ ದಿನವಾಗಿರತಕ್ಕ ಉಮೇದುವಾರಿಕೆಯನ್ನು ಹಿಂಪಡೆಯುವ ಕೊನೆಯ ದಿನಾಂಕ;
(ಡಿ) ಮತದಾನ ಪತ್ರಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ;
(ಇ) ಮತಗಳನ್ನು ಎಣಿಕೆ ಮಾಡುವ ದಿನಾಂಕ.
ಪಡಿಸಲಾದ ಮತ್ತು ಪ್ರಕಟಗೊಂಡ (9) ಉಪ-ನಿಯ ಮ (1) ಮತ್ತು (2) ರಡಿಯಲ್ಲಿ ಸಿದ್ಧ ದ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಪ್ರತಿಯೊಬ್ಬ ವ್ಯಕ್ತಿಯು ಪ್ರಕರಣ 8 ರಡಿ ಅನರ್ಹಗೊಳ್ಳ ಹೊರತಾಗಿ, ಆ ಮತದಾರರ ಪಟ್ಟಿಯು ಸಂಬಂಧಪಟ್ಟಿರುವ ಮತಕ್ಷೇತ್ರದಿಂದ ಪ್ರಕರಣ 3ರ ಉಪ-
ಪ್ರಕರಣ (2)ರಖಂಡ (ಬಿ) ರಡಿ ಸದಸ್ಯರಾಗಿ ಚುನಾಯಿತರಾಗಲು ಅರ್ಹ ನಾಗಿರತಕ್ಕದ್ದು.
(10) ಪ್ರಕರಣ 3ರ ಉಪ-ಪ್ರಕರಣ (2) ರಖಂಡ (ಬಿ) ರಡಿ ಚು ನಾಯಿತರಾಗಬೇಕಾದ ಮತಕ್ಷೇತ್ರಕ್ಕಾಗಿ ಉಪ- ನಿಯ ಮ (1) ಮತ್ತು (2) ರಡಿಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯು ಸಂಬಂಧಪಟ್ಟ ಯಲ್ಲಿ ಹೆಸರುಗಳನ್ನು ನಮೂದಿಸಲಾಗಿರುವ ಪಡಿಸಲಾದ ಮತ್ತು ಪ್ರಕಟಿಸಲಾದ ಮತದಾರರ ಪಟ್ಟಿ ಸಿದ್ಧ ವ್ಯಕ್ತಿಗಳಿಂದ ಪ್ರಸ್ತಾವಿಸಲ್ಪಡತಕ್ಕದ್ದು ಮತ್ತು ಅನುಮೋದಿಸಲ್ಪಡತಕ್ಕದ್ದು.
(11) ನಾಮ ನಿರ್ದೇಶನದ ಪತ್ರಗಳು ಅನುಬಂಧ–I ರಲ್ಲಿನ ನಮೂನೆ ‘ಎ’ ಯಲ್ಲಿರತಕ್ಕದ್ದು.
ಯಾರೇ ಮತದಾರನು ಖಾಲಿಸ್ಥಾನ ಅಥವಾ ಖಾಲಿ ಸ್ಥಾನಗಳನ್ನು ತುಂಬಲು ಅವಶ್ಯವಾದ ಅಭ್ಯರ್ಥಿಗಳಿಗಿಂತ ಹೆಚ್ಚು ನಾಮನಿರ್ದೇಶನವನ್ನು ಪ್ರಸ್ತಾವಿಸಬಾರದು ಮತ್ತು ಅನುಮೋದಿಸಬಾರದು.
(12) ಸ್ಥಾನ ಅಥವಾ ಸ್ಥಾನಗಳನ್ನು ತುಂಬಲು ಅವಶ್ಯವಾದುದಕ್ಕಿಂತ ನಾಮನಿರ್ದೇಶನಗಳು ಹೆಚ್ಚಿದ್ದರೆ, ಅದೇ ಮತದಾರರ ಪಟ್ಟಿಯಿಂದ ನಾಮನಿರ್ದೇಶನ ಮಾಡಿದ, ಅದೇ ವ್ಯಕ್ತಿರುಜು ಹಾಕಿದ ನಾಮನಿರ್ದೇಶನಗಳು ಅಸಿಂಧುವಾಗತಕ್ಕದ್ದು.
(13) ಅಭ್ಯರ್ಥಿಯು ತಾನು ಚುನಾಯಿತನಾದರೆ ಪರಿಷತ್ತಿನ ಸೇವೆ ಮಾಡುವುದಾಗಿ ನಾಮನಿರ್ದೇಶನ ಪತ್ರದಲ್ಲಿನ ಘೋಷಣೆಗೆ ಸಹಿ ಹಾಕತಕ್ಕದ್ದು. ಇಂತಹ ಘೋಷಣೆಯಿರದಿದ್ದ ಪಕ್ಷದಲ್ಲಿ, ನಾಮ ನಿರ್ದೇಶನವನ್ನು ಅಸಿಂಧುವೆಂದು ಪರಿಗಣಿಸತಕ್ಕದ್ದು.
(14) ಅಭ್ಯರ್ಥಿಯು ಚುನಾವಣಾಧಿಕಾರಿಗೆ ಯುಕ್ತವಾಗಿ ಸಹಿ ಮಾಡಿದ ಮತ್ತು ಪೂರ್ಣವಾಗಿರುವ ನಾಮ ನಿರ್ದೇಶನವನ್ನು ಅಂಚೆಯ ಲ್ಲಿ ಅಥವಾ ಅನ್ಯಥಾ ನಾಮ ನಿರ್ದೇಶನಕ್ಕೆ ನಿಗದಿಯಾಗಿರುವ ಕೊನೆಯ ದಿನಾಂಕಕ್ಕಿಂತ ಮೊದಲು ಅಥವಾ ಕೊನೆಯ ದಿನಾಂಕದಂದು ಅಪರಾಹ್ನ 12 ಗಂಟೆಯವರೆಗೆ ತಲುಪುವಂತೆ ಕಳುಹಿಸತಕ್ಕದ್ದು. ನಾಮನಿರ್ದೇಶನ ಪತ್ರವನ್ನು ಸ್ವೀಕರಿಸಿದ ಮೇಲೆ, ಚುನಾವಣಾಧಿಕಾರಿಯು ಕೂಡಲೇ ಅದರ ಮೇಲೆ ಅದನ್ನು ಸ್ವೀಕರಿಸಿದ ದಿನಾಂಕ ಮತ್ತು ಸಮಯವನ್ನು ನಮೂದಿಸತಕ್ಕದ್ದು. ಮೇಲೆ ಹೇಳಲಾದ ದಿನಾಂಕ ಮತ್ತು ಸಮಯದಂದು ಅಥವಾ ಅದಕ್ಕಿಂತ ಮುಂಚಿತವಾಗಿ ಚುನಾವಣಾಧಿಕಾರಿ ಸ್ವೀಕರಿಸದ ಯಾವುದೇ ನಾಮನಿರ್ದೇಶನ ಪತ್ರವನ್ನು ತಿರಸ್ಕರಿಸತಕ್ಕದ್ದು.
(15) (i) ಪ್ರತಿಯೊಬ್ಬ ಅಭ್ಯರ್ಥಿಯ, ನಾಮನಿರ್ದೇಶನ ಪತ್ರದೊಂದಿಗೆ ಚುನಾವಣಾಧಿಕಾರಿಯಲ್ಲಿ ಐವತ್ತು ರೂಪಾಯಿಗಳ ನಗದನ್ನು ಠೇವಣಿ ಇಡತಕ್ಕದ್ದು. ಅಂತಹ ಠೇವಣಿಯಿಲ್ಲದ ನಾಮನಿರ್ದೇಶನ ಪತ್ರವನ್ನು ಚುನಾವಣಾಧಿಕಾರಿಯು ಅಂಗೀಕರಿಸತಕ್ಕದ್ದಲ್ಲ. ಒಂದು ವೇಳೆ –
ರೆ ಅಥವಾ ಹಾಗೆಂದು (ಎ) ಅಭ್ಯರ್ಥಿಯು ಚು ನಾಯಿತರಾದರೆಂದು ಘೋಷಿಸಲ್ಪಟ್ಟ ಭಾವಿಸಿದರೆ, ಅಥವಾ
(ಬಿ) ಅಭ್ಯರ್ಥಿಯ ನಾಮನಿರ್ದೇಶನವು ಅಸಿಂಧುವೆಂದು ಘೋಷಿಸಲ್ಪಟ್ಟರೆ, ಅಥವಾ
(ಸಿ) ಅಭ್ಯರ್ಥಿಯು ನಾಮನಿರ್ದೇಶನ ಪತ್ರಗಳ ಪರಿಶೀಲನೆಯಾದ ನಂತರ ಮತ್ತು ಚುನಾವಣೆ ಮುಗಿಯುವ ಮೊದಲೇ ಮೃತಪಟ್ಟರೆ, ಅಥವಾ
(ಡಿ) ಅಭ್ಯರ್ಥಿಯು ಚುನಾಯಿತರಾಗಲು ವಿಫಲರಾದರೆ ಆದರೆ ಖಂಡ (ii)ರಲ್ಲಿ ನಿರ್ದಿಷ್ಟಪಡಿಸಲಾದ ಸಂಖ್ಯೆಗಿಂತ ಹೆಚ್ಚಿನ ಸಿಂಧುವಾದ ಮತಗಳನ್ನು ಪಡೆದಿದ್ದರೆ,-
ಠೇವಣಿಯನ್ನು ಹಿಂದಿರುಗಿಸತಕ್ಕದ್ದು.
(ii) ಅಭ್ಯರ್ಥಿಯು ಚುನಾಯಿತನಾಗದಿದ್ದರೆ ಮತ್ತು ಇರುವ ಮತಗಳು ನಮೂದಾದ ಒಟ್ಟು ಮತಗಳ 1/8 ಮತಗಳು ಅವರ ಪರವಾಗಿ ಕಡಿಮೆಯಿದ್ದರೆ ಅಥವಾ ಚು ನಾಯಿತರಾಗಬೇಕಾದ ಸದಸ್ಯರ ಒಟ್ಟು ಸಂಖ್ಯೆಯ ಎರಡು ಅಥವಾ ಅದಕ್ಕಿಂತ ಹೆಚ್ಚಿದ್ದು, ಚುನಾಯಿತರಾಗಬೇಕಾದ ಸದಸ್ಯರ ಒಟ್ಟು ಸಂಖ್ಯೆಯಿಂದ ಒಟ್ಟು ಸಂಖ್ಯೆಯ ಮತಗಳನ್ನು ಭಾಗಿಸಿದರೆ ಬರುವ ಸಂಖ್ಯೆಯು 1/8 ರಷ್ಟಿದ್ದರೆ, ಠೇವಣಿಯನ್ನು ಪರಿಷತ್ತಿಗೆ ಮುಟ್ಟು ಗೋಲು ಹಾಕಿಕೊಳ್ಳ ತಕ್ಕದ್ದು.
(iii) ಮುಟ್ಟುಗೋಲು ಹಾಕಿಕೊಳ್ಳದಿದ್ದರೆ, ಠೇವಣಿಯನ್ನು ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಸಾಧ್ಯವಾದಷ್ಟು ಬೇಗನೇ ಹಿಂತಿರುಗಿಸತಕ್ಕದ್ದು.
(16) ನಾಮನಿರ್ದೇಶನ ಪತ್ರಗಳನ್ನು ಪರಿಶೀಲನೆ ಮಾಡಲು ನಿಗದಿಪಡಿಸಿದ ದಿನಾಂಕದಂದು, ಚುನಾವಣಾಧಿಕಾರಿಯು ಈ ಬಗ್ಗೆ ಗೊತ್ತುಪಡಿಸಿದ ಸ್ಥಳದಲ್ಲಿ ಅಪರಾಹ್ನ 12 ಗಂಟೆಗೆ ತಾನು ಸ್ವೀಕರಿಸಿದ ನಾಮನಿರ್ದೇಶನ ಪತ್ರಗಳನ್ನು ಪರಿಶೀಲನೆ ಮಾಡತಕ್ಕದ್ದು. ಪರಿಶೀಲನೆಯ ಸಂದರ್ಭದಲ್ಲಿ ಯಾರೇ V ಅಥವಾ ಆತನು ಅಧಿಕೃತಗೊಳಿಸಿದ ಪ್ರತಿನಿಧಿಯು ಹಾಜರಿರಬಹುದು. ಅಭ್ಯರ್ಥಿ ತಾನೇ ಖುದ್ದಾ ನಾಮನಿರ್ದೇಶನಗಳನ್ನು ಪರಿಶೀಲಿಸಿದ ನಂತರ ಮತ್ತು ಉಪ-ನಿಯ ಮ (17) ರಡಿ, ಅಭ್ಯರ್ಥಿಯು ತನ್ನ ಉಮೇದುವಾರಿಕೆಯನ್ನು ಹಿಂಪಡೆಯುವ ಅವಧಿಯು ಮುಕ್ತಾಯವಾದ ನಂತರ, ಚು ನಾವಣಾಧಿಕಾರಿಯು ತಾನು ಸಿಂಧುವೆಂದು ಪರಿಗಣಿಸಿದ ನಾಮನಿರ್ದೇಶನಗಳ ಅಭ್ಯರ್ಥಿಗಳ ಹೆಸರುಗಳನ್ನು ಕೂಡಲೇ ಘೋಷಿಸತಕ್ಕದ್ದು.
(17) ಯಾರೇ ಅಭ್ಯರ್ಥಿಯ ಲಿಖಿತದಲ್ಲಿ ತಾನು ಸಹಿ ಮಾಡಿರುವ ಸೂಚನೆಯನ್ನು ಹಿಂಪಡೆಯುವಿಕೆಗೆ ನಿಗದಿಯಾಗಿರುವ ದಿನದಂದು ಅಪರಾಹ್ನ 12 ಗಂಟೆಗೆ ಮೀರದಂತೆ ಚುನಾವಣಾಧಿಕಾರಿಗೆ ಕಳುಹಿಸುವ ಮೂಲಕ ತನ್ನಉಮೇದುವಾರಿಕೆಯನ್ನು ಹಿಂಪಡೆಯಬಹುದು.
(18) ತಾನು ಸ್ವೀಕರಿಸಿದ ನಾಮನಿರ್ದೇಶನ ಪತ್ರಗಳನ್ನು ಪರಿಶೀಲಿಸಿದ ನಂತರ, ಸಿಂಧುವಾದ ನಾಮನಿರ್ದೇಶನಗಳ ಸಂಖ್ಯೆಯು ಚುನಾಯಿತರಾಗಬೇಕಾದ ಸದಸ್ಯರ ಸಂ ಖ್ಯೆಗೆ ಸಮನಾಗಿವೆ ಎಂದು ಚುನಾವಣಾಧಿಕಾರಿಗೆ ಕಂಡು ಬಂದರೆ, ಆತನು ಕೂಡಲೇ ಎಲ್ಲಾ ಅಂತಹ ಅಭ್ಯರ್ಥಿಗಳು ಆ ಸ್ಥಾನಗಳನ್ನು ತುಂಬಲು ಚುನಾಯಿತರಾಗಬೇಕೆಂದು ಘೋಷಿಸತಕ್ಕದ್ದು.
(19) ಸಿಂಧುವಾದ ನಾಮನಿರ್ದೇಶನಗಳ ಸಂಖ್ಯೆಯು ಚುನಾಯಿತರಾಗಬೇಕಾದ ಸದಸ್ಯರ ರೆ, ಪರಿಷತ್ತು ಸರಿ ಯೆಂದು ಭಾವಿಸಿದ ವಿಧಾನದಲ್ಲಿ ಚುನಾವಣಾಧಿಕಾರಿಯು ಗಿದ್ದ ಸಂಖ್ಯೆಗಿಂತ ಹೆಚ್ಚಾ ಮತ್ತು ನಂತರ ಅವರುಗಳ ಹೆಸರುಗಳನ್ನು ಮತ್ತು ವಿಳಾಸಗಳನ್ನು ಕೂಡಲೇ ಘೋಷಿಸತಕ್ಕದ್ದು