ನಮೂನೆ ಡಿ, ಇ, ಎಫ್, ಜಿ ಮತ್ತು ಎಚ್ ನಲ್ಲಿರುವಂತೆ ನೀಡತಕ್ಕದ್ದು.
(4) ದಾದಿಯರ ರಿಜಿಸ್ಟರನ್ನು ಈ ಮುಂದಿನ ಭಾಗಗಳು ಮತ್ತು ವಿಭಾಗಗಳಾಗಿ
ನಿರ್ವಹಿಸಬೇಕು.
ವಿಭಾ ಗ-I-ದಾದಿಯರು
ಭಾಗ-ಎ- ಸಾಮಾನ್ಯದಾದಿಯರು
ಭಾಗ-ಬಿ - ಸೂಲಗಿತ್ತಿಯರು
ಭಾಗ-ಸಿ - ಮನೋವೈದ್ಯಕೀಯ ದಾದಿಯರು
ವಿಭಾ ಗ-II-ದಾದಿಯರು
ಭಾರತದ ನಾಗರಿಕರಲ್ಲದ ಪರಿಷತ್ತಿನ ಅನುಮೋದನೆಯೊಂದಿಗೆ ರಾಜ್ಯದಲ್ಲಿ ಎಲ್ಲಿಯಾದರೂ
ದಾದಿ, ಶಿಕ್ಷಕಿ ಅಥವಾ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅಥವಾ ಕೆಲಸ ಮಾಡಲು
ಹೊರಡಿಸಿದ ಆದೇಶದಲ್ಲಿ ಗೊತ್ತುಪಡಿಸಲಾದ ಸುವ ವ್ಯಕ್ತಿಯ ಹೆಸರನ್ನು, ಸದರಿ ಅಧ್ಯಕ್ಷರು ಈ ಬಗ್ಗೆ ಇಚ್ಫಿ
ಯಲ್ಲಿ ಸೇರಿಸಬಹುದು; ಅವಧಿಯ ವರೆಗೆ ರಾಜ್ಯ ರಿಜಿಸ್ಟರಿನಲ್ಲಿ ತಾತ್ಕಾಲಿಕವಾಗಿ ಪಟ್ಟಿ
ಪರಂತು, ಅಂತಹ ವ್ಯಕ್ತಿಯು ಮಾಡುವ ವೃತ್ತಿಯು ಅವನು ಇರುವ ರಾಜ್ಯಕ್ಕೆ ಮಾತ್ರ
ಸೀಮಿತವಾಗಿರತಕ್ಕದ್ದು.
ವಿಭಾ ಗ-III-ದಾದಿಯರು
ಕರ್ನಾಟಕ ದಾದಿಯರ ಪರಿಷತ್ತು ಗೊತ್ತುಪಡಿಸಿದ ಕೋರ್ಸುಗಳಿಗೆ ಅನುಗುಣವಾಗಿಲ್ಲದ
ವಿದ್ಯಾರ್ಹತೆಯ ನ್ನು ಹೊಂದಿರುವ ದಾದಿಯರು.
ಭಾಗ-ಎ- ಸಾಮಾನ್ಯ ಶುಶ್ರೂಷೆಯಲ್ಲಿ ತರಬೇತಿ ಹೊಂದಿರುವ ದಾದಿಯರು ಮತ್ತು ಮಹಿಳೆ ಮತ್ತು
ಮಕ್ಕಳ ವಿಭಾಗದಲ್ಲಿ ತರಬೇತಿ ಪಡೆದವರು (ಉನ್ನತ ಶ್ರೇಣಿ)
ಭಾಗ-ಬಿ - ಸಾಮಾನ್ಯ ಶುಶ್ರೂಷೆಯ ಲ್ಲಿ ಕೆಳ ಶ್ರೇಣಿಯಲ್ಲಿ ತರಬೇತಿ ಹೊಂದಿದ ದಾದಿಯರು.
ಭಾಗ-ಸಿ - ಪ್ರಾದೇಶಿಕ ಭಾಷೆಯಲ್ಲಿ (ಕೆಳ ಶ್ರೇಣಿ) ಮಹಿಳೆ ಮತ್ತು ಮಕ್ಕಳ ಬಗ್ಗೆ ಆಸ್ಪತ್ರೆಗಳಲ್ಲಿ ತರಬೇತಿ ಹೊಂದಿದ ದಾದಿಯರು.
ಆರೋಗ್ಯ ಸಂದರ್ಶಕರು,- ಪರಿಷತ್ತು ಅನುಮೋದಿಸಿದಂತಹ ತರಬೇತಿ ಹೊಂದಿದ ಮತ್ತು ಅಂತಹ ಪರೀಕ್ಷೆ ಯ ಲ್ಲಿ ತೇರ್ಗಡೆ ಹೊಂದಿದ ಮತ್ತು ಮಾನ್ಯತೆ ಹೊಂದಿದ ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳು.
ವಿಭಾ ಗ-I
ಸೂಲಗಿತ್ತಿಯರು.- ಪರಿಷತ್ತು ಅನುಮೋದಿಸಿದಂತಹ ಅಂತಹ ತರಬೇತಿ ಹೊಂದಿದ ಮತ್ತು ಅಂತಹ ಪರೀಕ್ಷೆ ಯ ಲ್ಲಿ ತೇರ್ಗಡೆ ಹೊಂದಿದ ಮತ್ತು ಸೂಲಗಿತ್ತಿಯರೆಂದು ಮಾನ್ಯತೆ ಹೊಂದಿದ ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳು.
ವಿಭಾ ಗ-II
ತರಬೇತಿ ಹೊಂದಿದ ಮತ್ತು ಕರ್ನಾಟಕ ದಾದಿಯರ ಪರಿಷತ್ತು ಗೊತ್ತುಪಡಿಸಿದ ಕೋರ್ಸುಗಳಿಗೆ ಅನುಗುಣವಾಗಿಲ್ಲದ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು.
ಸಹಾಯಕ–ದಾದಿ-ಸೂಲಗಿತ್ತಿಯರು.-
ವಿಭಾ ಗ I: ಪರಿಷತ್ತು ಅನುಮೋದಿಸಿದಂತಹ ಅಂತಹ ತರಬೇತಿ ಹೊಂದಿದ ಮತ್ತು ಅಂತಹ ಪರೀಕ್ಷೆ ಯ ಲ್ಲಿ ತೇರ್ಗಡೆ ಹೊಂದಿದ ಮತ್ತು ಸಹಾಯಕ–ದಾದಿ-ಸೂಲಗಿತ್ತಿಯ ರೆಂದು ಮಾನ್ಯತೆ ಹೊಂದಿದ ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳು.
ವಿಭಾ ಗ-II: ಮೈಸೂರು ದಾದಿಯರ ಪರಿಷತ್ತು ಅನುಮೋದಿಸಿದ ಕೋರ್ಸುಗಳಿಗೆ ಅನುಗುಣವಾಗಿಲ್ಲದ
ಅಂತಹ ತರಬೇತಿ ಹೊಂದಿದ ಮತ್ತು ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು.
ಅಧಿನಿಯಮದ ಪ್ರಕರಣ 17-ಭಾಗ III ರಲ್ಲಿ ಉಲ್ಲೇಖಿಸಲಾದ ದಾದಿಯರು, ಸೂಲಗಿತ್ತಿಯರು, ಆರೋಗ್ಯ
ಸಂದರ್ಶಕರು ಮತ್ತು ಸಹಾಯಕ ದಾದಿಯರಾಗಿ ವೃತ್ತಿ ಮಾಡುತ್ತಿರುವ ವ್ಯಕಿಗ್ತಳ ಪಟ್ಟಿಯ ನಿರ್ವಹಣೆ.- (i)
ಪರಿಷತ್ತು ಅಧಿನಿಯ ಮದ ಪ್ರಕರಣ 12ರ ಭಾಗ IIIರಡಿ ನಿರ್ವಹಿಸಲಾದ ರಿಜಿಸ್ಟರಿನಲ್ಲಿ ಯಾರ
ಹೆಸರುಗಳು ನಮೂದಾಗಿಲ್ಲಮೋ ಮತ್ತು ದಾದಿಯರು, ಸೂಲಗಿತ್ತಿಯ ರು, ಆರೋಗ್ಯ ಸಂದರ್ಶಕರು ಮತ್ತು
ಸಹಾಯಕ–ದಾದಿ-ಸೂಲಗಿತ್ತಿಯರಾಗಿ ವೃತ್ತಿ ಮಾಡುತ್ತಿರುವರೋ ಅಂತಹ ವ್ಯಕ್ತಿಗಳ ಪಟ್ಟಿಯನ್ನು
ಸಿದ್ಧಪಡಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು.
(ii) ಈ ಪಟ್ಟಿ ಯನ್ನು 4 ಭಾ ಗಗಳಾಗಿ ವಿಭಜಿಸತಕ್ಕದ್ದು.
ಭಾಗ ‘ಎ’ - ಪಟ್ಟಿ ಮಾಡಿದ ದಾದಿಯರಿಗಾಗಿ
ಭಾಗ ‘ಬಿ’ - ಪಟ್ಟಿ ಮಾಡಿದ ಸೂಲಗಿತ್ತಿಯರಿಗಾಗಿ
ಭಾಗ ‘ಸಿ’ - ಪಟ್ಟಿ ಮಾಡಿದಆರೋಗ್ಯ ಸಂದರ್ಶಕರಿಗಾಗಿ
ಮಾಡಿದ ಸಹಾಯ ಕ ದಾದಿಯರಿಗಾಗಿ ಭಾಗ ‘ಡಿ’ - ಪಟ್ಟಿ
ರಿಜಿಸ್ಟರಿನ ಕಾಲಂಗಳು
- ಕ್ರಮ ಸಂಖ್ಯೆ
ನ 2. ಹೆಸರು (ಕುಲನಾಮ ಕೊನೆಯಲ್ಲಿರಬೇಕು) ವಿವಾಹಿತ ದಾದಿಯ ರಾದ ಸಂದರ್ಭದಲ್ಲಿ ಹೆಣ್ಣಿ ತವರಿನಲ್ಲಿಟ್ಟ ಹೆಸರನ್ನು ಮೊದಲಿಗೆ ಬರೆಯಬೇಕು.
- ತಂದೆಯ ಹೆಸರು
ಯನ್ ಯುಗ ಪ್ರಕಾರ ಹುಟ್ಟಿದ ದಿನಾಂಕ 4. ಕ್ರಿಶ್ಚಿ
- ಖಾಯಂ ವಿಳಾಸ
ಯ ಹೆಸರು. 6. ದಿನಾಂಕದೊಂದಿಗೆ ತರಬೇತಿ ಸಂಸ್ಥೆ
-
ದಿನಾಂಕದೊಂದಿಗೆ ನೋಂದಣಿಯ ಸಂಖ್ಯೆ
-
ಮತ್ತೊಂದು ಪರಿಷತ್ತಿನಲ್ಲಿ ಈಗಾಗಲೇ ನೋಂದಣಿಯಾಗಿದ್ದರೆ ದಿನಾಂಕದೊಂದಿಗೆ ನೋಂದಣಿ ಹೊಂದಿದ ಪರಿಷತ್ತಿನ ಹೆಸರು ಮತ್ತು ಸಂಖ್ಯೆ.
-
ಪ್ರಮಾಣಪತ್ರದ ವಿದ್ಯಾರ್ಹತೆಯ ನಂತರ ಯಾವುದಾದರೂ ವಿದ್ಯಾರ್ಹತೆ ಇದ್ದರೆ, ದಿನಾಂಕಗಳೊಂದಿಗೆ ಹಾಜರಾದ ಸಂಸ್ಥೆಗಳು.
-
ನೋಂದಣಿ ನವೀಕರಣದ ದಿನಾಂಕ
-
ರಿಜಿಸ್ಟರಿನಲ್ಲಿ ಹೆಸರು ಸೇರಿಸುವುದು.- (1) ರಿಜಿಸ್ಟರಿನ ಒಂದು ಭಾಗದಲ್ಲಿ ಹೆಸರು ಸೇರಿಸಲು ಕೋರಿ ಅನುಸೂಚಿ Iರ ನಮೂನೆ ‘ಸಿ’ ಯಲ್ಲಿ ರಿಜಿಸ್ಟ್ರಾರರಿಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಈ ಬಗ್ಗೆ ರಚಿಸಲಾದ ತರಬೇತಿ ನಿಯಮಗಳನ್ನು ಮತ್ತು ಪ್ರಕ್ರಿಯೆಗಳನ್ನು ಪಾಲಿಸುವ ವ್ಯಕ್ತಿ
ಕರು/ ಪ್ರಾಂಶುಪಾಲರು ಅಥವಾ ಇತರೆ ಯ ನರ್ಸಿಂಗ್ ಅಧೀಕ್ಷ ಮತ್ತು ಅನುಮೋದಿತ ತರಬೇತಿ ಸಂಸ್ಥೆ
ಯಾರೇ ಜವಾಬ್ದಾ ರಿಯುತ ಅಧಿಕಾರಿಗಳು ಅಂತಹ ವ್ಯಕ್ತಿಯು ನಿಗದಿಪಡಿಸಿದ ತರಬೇತಿ ಕೋರ್ಸನ್ನು
ತೃಪ್ತಿಕರವಾಗಿ ಪೂರ್ಣಗೊಳಿಸಿದ್ದಾನೆ ಮತ್ತು ತೇರ್ಗಡೆ ಹೊಂದಿದ್ದಾನೆ ಎಂದು ಸಹಿ ಹಾಕಿರುವ
ಪ್ರಮಾಣಪತ್ರವನ್ನು ಉಪ-ವಿಧಿಗಳಲ್ಲಿ ತಿಳಿಸಿರುವ ನಮೂನೆಯ ಲ್ಲಿ ಸಲ್ಲಿಸು ವ ವ್ಯಕ್ತಿಯ ಹೆಸರನ್ನು
ರಿಜಿಸ್ಟರಿನ ಅಂತಹ ಭಾಗದಲ್ಲಿ ಸೇರಿಸಬಹುದು. ಅರ್ಜಿಯೊಂದಿಗೆ ಈ ಮುಂದಿನಂತೆ ಶುಲ್ಕವನ್ನು
ಪಾವತಿಸತಕ್ಕದ್ದು.
(ಎ)ದಾದಿ ಅಥವಾ ಆರೋಗ್ಯ ಸಂದರ್ಶಕರಾಗಿ ನೋಂದಣಿ ಹೊಂದಲು–ರೂ. 10
(ಬಿ)ಸೂಲಗಿತ್ತಿ ಅಥವಾ ಮನೋವೈದ್ಯಕೀಯ ದಾದಿಯಾಗಿ ನೋಂದಣಿ ಹೊಂದಲು–ರೂ. 5
(ಸಿ)ಉನ್ನತ ಅಥವಾ ಹೆಚ್ಚಿನ ವಿದ್ಯಾಭ್ಯಾಸವನ್ನು ನಮೂದಿಸಲು – ರೂ.5
(ಡಿ)ಪಟ್ಟಿ ಮಾಡಿದ ದಾದಿಯರು ಅಥವಾ ಆರೋಗ್ಯ ಸಂದರ್ಶಕರಿಗಾಗಿ– ರೂ.10
(ಇ)ಪಟ್ಟಿ ಮಾಡಿದ ಸೂಲಗಿತ್ತಿಯರು ಅಥವಾ ಸಹಾಯಕ ದಾದಿ ಸೂಲಗಿತ್ತಿಯರಿಗಾಗಿ–ರೂ.5
(2) ದಾದಿಯರ ‘ಎ’ ವಿಭಾಗದಲ್ಲಿ ಹೆಸರು ನಮೂದಾಗಿರುವ ಮತ್ತು ವಯಸ್ಕ ಪುರುಷ
ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಾರ್ಡುಗಳಲ್ಲಿ 6 ತಿಂಗಳ ತರಬೇತಿ ಹೊಂದುವ ಮೂಲಕ ಪರಿಷತ್ತಿನ
ಯ ಲ್ಲಿ ತೇರ್ಗಡೆ ಹೊಂದಿರುವ ದಾದಿಯರನ್ನು ದಾದಿಯರ ರಿಜಿಸ್ಟರಿನ ಸಾಮಾನ್ಯ ಶುಶ್ರೂಷೆಯ ಪರೀಕ್ಷೆ
ವಿಭಾಗ Iರ ಭಾಗ “ಎ” ರಡಿ ನೋಂದಣಿ ಮಾಡಬಹುದು.
(3) ಭಾರತದ ಯಾವುದೇ ರಾಜ್ಯದಲ್ಲಿ ಅಥವಾ ಪಾರಸ್ಪರಿಕ ನೋಂದಣಿಗಾಗಿ ಪರಿಷತ್ತು
ಒಪ್ಪಂದ ಮಾಡಿಕೊಂಡಿರುವ ಯಾವುದೇ ದೇಶದಲ್ಲಿ ತರಬೇತಿ ಹೊಂದಿದ ಮತ್ತು ನೋಂದಾಯಿತರಾದ
ವ್ಯಕ್ತಿಗಳ ಹೆಸರನ್ನು ಉಪ-ವಿಧಿಗಳಲ್ಲಿ ತಿಳಿಸಲಾದ ಅಂತಹ ಷರತ್ತುಗಳ ಪೂರೈಕೆಯ ನಂತರ ಮತ್ತು
ನಿಯಮ 8ರ ಉಪ-ನಿಯಮ (1)ರಡಿ ಪಾವತಿಸಬೇಕಾದ ಶುಲ್ಕಗಳ ಪಾವತಿಯ ನಂತರ ರಿಜಿಸ್ಟರಿನ
ಸಮರ್ಪಕ ಭಾಗದಲ್ಲಿ ಸೇರಿಸತಕ್ಕದ್ದು.
ಪನೆಗಿಂತಲೂ (4) ಈ ನಿಯ ಮದಲ್ಲಿ ಇರುವುದು ಏನೇ ಆದರೂ, ಶಾಸನಬದ್ಧ ಪರಿಷತ್ತಿನ ಸ್ಥಾ
ಮುಂಚಿತವಾಗಿ ಭಾ ರತದ ಯಾವುದೇ ರಾಜ್ಯದಲ್ಲಿ ಅಥವಾ ಪರಿಷತ್ತು ಪಾರಸ್ಪರಿಕ ನೋಂದಣಿಗಾಗಿ
ಒಪ್ಪಂದ ಮಾಡಿಕೊಂಡಿರುವ ಯಾವುದೇ ದೇಶದಲ್ಲಿ ತರಬೇತಿ ಹೊಂದಿದ ವ್ಯಕ್ತಿಯ ಹೆಸರನ್ನು ಪರಿಷತ್ತು
ಸಮರ್ಪಕವಾಗಿ ಪರಿಗಣಿಸಬಹುದಾದ ಅಂತಹ ಷರತ್ತುಗಳನ್ನು ಪೂರೈಸಿದ ನಂತರ ಮತ್ತು ಪ್ರತೀ ರಿನ ಯಾವುದೇ ಭಾಗದಲ್ಲಿ ಪರಿಷತ್ತು ವೈಯಕ್ತಿಕ ಪ್ರಕರಣದ ಗುಣಾವಗುಣಗಳ ಆಧಾರದ ಮೇಲೆ ರಿಜಿಸ್ಟ ಸೇರಿಸತಕ್ಕದ್ದು.
ಯ ಲ್ಲಿ ದಾದಿ ಅಥವಾ ಆರೋಗ್ಯ ಸಂದರ್ಶಕರಾಗಿ ತರಬೇತಿ (5) ಯಾವುದೇ ತರಬೇತಿ ಸಂಸ್ಥೆ ಸುವ ಯಾರೇ ವ್ಯಕ್ತಿಯು– ಹೊಂದುತ್ತಿರುವುದಕ್ಕೆ ವಿದ್ಯಾರ್ಥಿಯೆ ಂದು ಹೆಸರು ಸೇರಿಸಲು ಇಚ್ಫಿ
(ಎ) ಈ ಮುಂದಿನ ದಾಖಲಾತಿ ಸಾಕ್ಷ್ಯವನ್ನು ಹಾಜರುಪಡಿಸತಕ್ಕದ್ದು
(i) ಆತ/ಆಕೆ ಎಸ್.ಎಸ್.ಎಲ್.ಸಿ ಅಥವಾ ಸಮಾನಾಂತರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಬಗ್ಗೆ.
ಎಸ್.ಎಸ್.ಎಲ್.ಸಿ. ಕೋರ್ಸನ್ನು ಪೂರ್ಣಗೊಳಿಸಿರುವ, ಪರೀಕ್ಷೆಗೆ ಹಾಜರಾದ ಆದರೆ ಉತ್ತೀರ್ಣರಾಗದ ಅಭ್ಯರ್ಥಿಗಳು, ತಾವು ಆಯ್ಕೆಗೆ ಪರಿಗಣಿಸಲ್ಪಡುವ ಮೊದಲು ದಾದಿಯರ ಪರೀಕ್ಷಾ ಮಂಡಳಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಷರತ್ತಿಗೆ ಒಳಪಟ್ಟು ಪರಿಗಣಿಸಲ್ಪಡತಕ್ಕದ್ದು. ಈ ವಿನಾಯ್ತಿಯು ಪ್ರೌಢಶಾಲೆಯ ಮೂರು ತರಗತಿಗಳಲ್ಲಿ ನಿಯ ಮಿತ ಹಾಜರಾತಿ ಹೊಂದಿರುವ ಮತ್ತು ಪ್ರೌಢಶಾಲೆಯ ಮುಖಾಂತರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳಿಗೆ ಅನ್ವಯಿಸುವುದು.
(ii) ಪುರುಷ ಅಭ್ಯರ್ಥಿಯಾದ ಪಕ್ಷದಲ್ಲಿ ಆತನ ವಯಸ್ಸು 17ಕ್ಕಿಂತ ಕಡಿಮೆಯಿರಬಾರದು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಂ ಬಂಧಿಸಿಂತೆ, 17-35 ವರ್ಷಗಳಾಗಿರಬೇಕು.
(iii) ಕನಿಷ್ಠ ಎಂ.ಬಿ.ಬಿ.ಎಸ್. ವಿದ್ಯಾರ್ಹತೆ ಹೊಂದಿರುವ ವೈದ್ಯರಿಂದ ಆತ/ಆಕೆ ದೈಹಿಕವಾಗಿ ಆರೋಗ್ಯವಾಗಿದ್ದಾರೆಂದು ಪ್ರಮಾಣಪತ್ರ ತರಬೇಕು.
(iv) ಆತ/ಆಕೆ ಕಳೆದ ಮೂರು ವರ್ಷಗಳೊಳಗಾಗಿ ಲಸಿಕೆ ಪಡೆದಿದ್ದಾನೆ/ಳೆ ಅಥವಾ ಮರು ಲಸಿಕೆ ಪಡೆದಿದ್ದಾನೆ/ಳೆ.
(v) ಆತ/ಆಕೆ ಟೈಫಾಯ್ಡ್ ವಿರುದ್ಧಚುಚ್ಚುಮದ್ದು ಹಾಕಿಸಿಕೊಂಡಿದ್ದಾನೆ/ಳೆ.
(ಬಿ) (i) ಆತ/ಆಕೆ ತಾನು ಹಾಜರಾದ ಸಂ ಬಂಧಪಟ್ಟ ಕೊನೆಯ ಸಂಸ್ಥೆಯ ಮುಖ್ಯೋಪಾಧ್ಯಾಯ ಅಥವಾ ಪ್ರಾಂಶುಪಾಲರಿಂದ ವರ್ತನೆ ಮತ್ತು ನಡತೆ ಪ್ರಮಾಣಪತ್ರವನ್ನು ಕೂಡ ತಂದು ಹಾಜರುಪಡಿಸಬೇಕು.
(ii) ಆತ/ಆಕೆಗೆ ಸಂಬಂಧಪಡದಗಣ್ಯ ವ್ಯಕ್ತಿಯಿಂದ ಮತ್ತೊಂದು ಪ್ರಮಾಣಪತ್ರ ಪಡೆದು ಹಾಜರುಪಡಿಸಬೇಕು.
(iii) ಆತ/ಆಕೆ ಸಾಮಾನ್ಯ ಶೈಕ್ಷ ಣಿಕ ವಿದ್ಯಾರ್ಹತೆಯನ್ನು ಮತ್ತುಜನನ
ದಿನಾಂಕವನ್ನುತೋರಿಸು ವ ಶಾಲೆ ಬಿಡುವ ಪ್ರಮಾಣಪತ್ರವನ್ನು ಸಹ ಹಾಜರುಪಡಿಸಬೇಕು.
(iv) ಆತ/ಆಕೆ ಭಾರತೀಯ ರಾಷ್ಟ್ರೀಯತೆಯ ಪ್ರಮಾಣಪತ್ರವನ್ನು ಹಾಜರುಪಡಿಸತಕ್ಕದ್ದು.
(v) ಆತ/ಆಕೆ ಕಂದಾಯ ಇಲಾಖೆಯ ಪತ್ರಾಂಕಿತ ಅಧಿಕಾರಿಯಿಂದ ಆತ/ಆಕೆ ತಾನು ಹುಟ್ಟಿನಿಂದಲೇ ಅಥವಾ ವಾಸಮಾಡುವ ಕಾರಣದಿಂದ ಮೈಸೂರಿಗರೆಂದು ಪ್ರಮಾಣಪತ್ರವನ್ನು ಹಾಜರುಪಡಿಸತಕ್ಕದ್ದು.
(ಸಿ)ಸಹಾಯಕ -ದಾದಿ- ಸೂಲಗಿತ್ತಿಯ ರಾಗಿ ತರಬೇತಿ ಪಡೆಯುವುದಕ್ಕೆ ವಿದ್ಯಾರ್ಥಿಯಾಗಿ ಹೆಸರು ಯುಳ್ಳ ವ್ಯಕ್ತಿಯು ಈ ಮುಂದಿನದನ್ನು ರುಜುವಾತುಪಡಿಸಲು ದಾಖಲಾತಿ ಸಾಕ್ಷ್ಯಗಳನ್ನು ಸೇರಿಸುವ ಇಚ್ಫೆ ಹಾಜರುಪಡಿಸತಕ್ಕದ್ದು:-
(i). ಆಕೆ 17ಕ್ಕಿಂತ ಕಡಿಮೆಯಿಲ್ಲದ ವಯ ಸ್ಸಿನವಳು.
(ii). ಆಕೆ ಶಾಲೆಯ ಮೊದಲ ಏಳು ತರಗತಿಗಳನ್ನು ತೇರ್ಗಡೆಯಾಗಿದ್ದಾಳೆ.
(iii). ಆಕೆ ದೈಹಿಕವಾಗಿ ಆರೋಗ್ಯವಂತಳು .
ರಿಂದ ರಿಂದ ಮತ್ತು ಗಣ್ಯವ್ಯಕ್ತಿಯೊಬ್ಬ (iv). ಆಕೆ ತಾನು ಹೋದ ಕೊನೆಯ ಶಾಲೆಯ ಮುಖ್ಯಸ್ಥ
ಮತ್ತು ವರ್ತನೆ ಮತ್ತು ನಡತೆ ಪ್ರಮಾಣಪತ್ರವನ್ನು ಪಡೆದು ಸಲ್ಲಿಸತಕ್ಕದ್ದು
(v). ಲಸಿಕೆ ಮತ್ತು ಮರು ಲಸಿಕೆಯ ಪ್ರಮಾಣಪತ್ರ.
(ಡಿ) ಸೂ ಲಗಿತ್ತಿತನಅಥವಾ ಶಿಶು (ಮಕ್ಕಳ) ದಾದಿ ತರಬೇತಿ ಹೊಂದಲು ವಿದ್ಯಾರ್ಥಿಯಾಗುವ
ದಲ್ಲಿ, ಆತ/ಆಕೆ ಮೂರು ವರ್ಷಗಳ ಸಾಮಾನ್ಯ ಶುಶ್ರೂಷೆ ಕೋರ್ಸಿನಲ್ಲಿ ತೇರ್ಗಡೆ ಹೊಂದಿರಬೇಕು. ಪಕ್ಷ
(6) ಪಠ್ಯಕ್ರಮ (ದಾದಿಯರು).- (1)ವಿದ್ಯಾರ್ಥಿ ದಾದಿಯರಿಗಾಗಿನ ಪಠ್ಯಕ್ರಮವು ಮೂರು
ವರ್ಷಗಳ ಅವಧಿಯನ್ನು ಹೊಂದಿರತಕ್ಕದ್ದು. ಈ ಅವಧಿಯಲ್ಲಿ ವಿದ್ಯಾರ್ಥಿಯು ಒಂದು ವರ್ಷದಲ್ಲಿ
ಸಂಗ್ರಹ ಮಾಡಲಾಗದ ಒಂದು ತಿಂಗಳ ಸಾಮಾನ್ಯ ರಜೆಯನ್ನು ಮತ್ತು 15 ದಿನಗಳ
ಅನಾರೋಗ್ಯರಜೆಯನ್ನು ಪಡೆಯ ಲು ಹಕ್ಕುಳ್ಳ ವನಾಗಿರತಕ್ಕದ್ದು. ಒಂದು ವೇಳೆ ವಿದ್ಯಾರ್ಥಿಯು ಮೇಲೆ
ತಿಳಿಸಲಾದ ರಜೆಯ ಅವಧಿಯ ನ್ನು ಮೀರಿ ಗೈರುಹಾಜರಾದರೆ, ಹಾಜರಾತಿ ಕೊರತೆಯನ್ನುಆತ/ಆಕೆ
ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವ ಮೊದಲು ಸರಿಪಡಿಸತಕ್ಕದ್ದು.
ಪರಂತು, ಮೂಲಭೂತ ಸಾರ್ವಜನಿಕ ಆರೋಗ್ಯ ತರಬೇತಿಯೊಂದಿಗೆ ದಾದಿಯಾಗಿ ಅರ್ಹತೆ
ಹೊಂದಲು ಬಯ ಸುವ ಆರೋಗ್ಯ ಸಂದರ್ಶಕರು ನರ್ಸಿಂಗ್ ಶಾಲೆಯಲ್ಲಿ ಎರಡು ವರ್ಷಗಳ ಅವಧಿಯ
ಸಾಮಾನ್ಯ ಶುಶರೂಷೆಯಲ್ಲಿ ತರಬೇತಿ ಹೊಂದುವುದು ಅವಶ್ಯಕ.
ಪರಂತು, ಸಾಮಾನ್ಯ ನರ್ಸಿಂಗ್ನಲ್ಲಿ ಕೋರ್ಸನ್ನು ಮಾಡಲಿಚ್ಫಿಸುವ ನೋಂದಾಯಿತ
ಸಹಾಯಕದಾದಿ - ಸೂಲಗಿತ್ತಿ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಿದರೆ, ಆಕೆಗೆ ಆರು ತಿಂಗಳುಗಳ
ವಿನಾಯ್ತಿಯ ನ್ನು ನೀಡಬಹುದು.
(2) (ಎ) ತರಬೇತಿಯ ಅವಧಿಯಲ್ಲಿ ನಾಲ್ಕು ಪ್ರಮುಖ ಸೇವೆಗಳಾದ -ವೈದ್ಯಕೀಯ-
ಶಸ್ತ್ರಚಿಕಿತ್ಸೆಯ, ಸ್ತ್ರೀರೋಗಶಾಸ್ತ್ರ ಮತ್ತು ಮತ್ಯ ಮಕ್ಕಳ ರೋಗಗಳು ಮತ್ತು ಹೊರ-ರೋಗಿ ಆಪರೇಷನ್
ಆರು ತಿಂಗಳುಗಳ ಅನು ಭವದೊಂದಿಗೆ ಥಿಯೇಟರ್ ಕಾರ್ಯ, ಪುರುಷರ ನರ್ಸಿಂಗ್ನಲ್ಲಿ ಕನಿಷ್ಠ
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಚನೆಗಳು ಮತ್ತು ಪ್ರಾಯೋಗಿಕ ಕೆಲಸವನ್ನು ನೀಡತಕ್ಕದ್ದು.
ಪರಂತು, ಪುರುಷ ವಿದ್ಯಾರ್ಥಿಗಳಿಗೆ ಪುರುಷರ ಮತ್ತು 12 ವರ್ಷಕ್ಕಿಂತ ಕಡಿಮೆ ವಯ ಸ್ಸಿನ ಮಕ್ಕಳ
ನರ್ಸಿಂಗ್ ಮತ್ತು ಉಪ-ವಿಧಿಗಳಲ್ಲಿ ತಿಳಿಸಿರಬಹುದಾದಂತೆ ಎರಡು ವಿಶೇಷ ಕ್ಷೇತ್ರಗಳಲ್ಲಿ ಪ್ರತೀ ಮೂರು
ತಿಂಗಳ ತರಬೇತಿಯನ್ನು ನೀಡುವುದು ಒಳಗೊಂಡಿರತಕ್ಕದ್ದು.
(ಬಿ) ಪರೀಕ್ಷೆ ಯ ಸಮಯದಲ್ಲಿ ವಿದ್ಯಾರ್ಥಿಯ ನರ್ಸಿಂಗ್ ಟ್ಯೂಟರ್ರವರು ಮತ್ತು ನರ್ಸಿಂಗ್
ಕರ ಮುಂದೆ ಕರು ದೃಢೀಕರಿಸಿದ ವಿದ್ಯಾರ್ಥಿಯ ಪ್ರಾಯೋಗಿಕ ಕಾರ್ಯದ ವರದಿಯ ನ್ನು ಪರೀಕ್ಷ ಅಧೀಕ್ಷ
ಹಾಜರುಪಡಿಸತಕ್ಕದ್ದು.
- ಯಾರೇ ವಿದ್ಯಾರ್ಥಿಗ ತರಬೇತಿ ಕೋರ್ಸಿನ ಅವಧಿಯಲ್ಲಿ ವೃತ್ತಿ ಮಾಡಲು ಅನುಮತಿ
ನೀಡತಕ್ಕದ್ದಲ್ಲ.
- ತರಬೇತಿಯ ಕೋರ್ಸು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ
ಅನುಮೋದಿಸಲಾದ ಭಾ.ನ.ಪ.ನ ಪಠ್ಯಕ್ರಮಕ್ಕೆ ಅನುಗುಣವಾಗಿರತಕ್ಕದ್ದು.
(7) ಪಠ್ಯಕ್ರಮ (ಸಹಾಯಕದಾದಿ-ಸೂಲಗಿತ್ತಿ) - ಸಹಾಯಕದಾದಿ - ಸೂಲಗಿತ್ತಿ
ವಿದ್ಯಾರ್ಥಿಯ ಪಠ್ಯಕ್ರಮವು ಈ ಮುಂದಿನಂತಿರತಕ್ಕದ್ದು.
(1) ನರ್ಸಿಂಗ್ನಲ್ಲಿ 9 ತಿಂಗಳುಗಳ ತರಬೇತಿ ಮತ್ತು ಸೂ ಲಗಿತ್ತಿತನದಲ್ಲಿ 12 ತಿಂಗಳುಗಳ
II -ರಲ್ಲಿ ತರಬೇತಿ, ಉಳಿದ 3 ತಿಂಗಳುಗಳ ಗೃಹ ಸೂಲಗಿತ್ತಿತನಕ್ಕೆ ಉಪಯೋಗಿಸಿಕೊಳ್ಳ ತಕ್ಕದ್ದು. ಪರಿಶಿಷ್ಟ
ರೂಪಿಸಿರುವ ವ್ಯಾಸಂಗಕ್ರಮವನ್ನುಅನುಸರಿಸತಕ್ಕದ್ದು.
9 ತಿಂಗಳುಗಳ ತರಬೇತಿಯ ಅವಧಿಯ ಲ್ಲಿ ವಿದ್ಯಾರ್ಥಿಯು ಎರಡು ವಾರಗಳ ಸಾಮಾನ್ಯರಜೆ
ಮತ್ತು 7 ದಿನಗಳ ಅನಾರೋಗ್ಯ ರಜೆಯನ್ನು ಪಡೆಯ ಲು ಹಕ್ಕುಳ್ಳ ವನಾಗಿರತಕ್ಕದ್ದು. ನಂ ತರದ 15
ತಿಂಗಳುಗಳ ತರಬೇತಿ ಅವಧಿಯಲ್ಲಿ, ವಿದ್ಯಾರ್ಥಿಯು 5 ವಾರಗಳ ಸಾಮಾನ್ಯ ರಜೆಯನ್ನು ಮತ್ತು ಏಳು
ದಿನಗಳ ಅನಾರೋಗ್ಯ ರಜೆಯನ್ನು ಪಡೆಯಲು ಹಕ್ಕುಳ್ಳ ವನಾಗತಕ್ಕದ್ದು.
(8) ಸೂಲಗಿತ್ತಿಯರ ವ್ಯಾಸಂಗಕ್ರಮ.- ನರ್ಸಿಂಗ್ ನರ್ಸಿಂಗ್ನಲ್ಲಿ ತೇರ್ಗಡೆ ಹೊಂದಿದ
ವಿದ್ಯಾರ್ಥಿಗೆ ವ್ಯಾಸಂಗಕ್ರಮ ಈ ಮುಂದಿನಂತಿರತಕ್ಕದ್ದು:-
(1) ತರಬೇತಿಯ ಕನಿಷ್ಠ ಅವಧಿ 9 ತಿಂಗಳು ಆಗಿರತಕ್ಕದ್ದು. ಈ ತರಬೇತಿಯ ಅವಧಿಯಲ್ಲಿ
ವಿದ್ಯಾರ್ಥಿಗೆ 15 ದಿನಗಳ ಸಾಮಾನ್ಯರಜೆ ಮತ್ತು 7 ದಿನಗಳ ಅನಾರೋಗ್ಯರಜೆಯನ್ನು ಮಂಜೂರು
ಮಾಡಬಹುದು. ಪರಿಶಿಷ್ಟ II-2ರಲ್ಲಿ ರೂಪಿಸಿರುವ ಪಠ್ಯಕ್ರಮವನ್ನು ಅನುಸರಿ ಸತಕ್ಕದ್ದು.
(9) ಮನೋವೈದ್ಯಶಾಸ್ತ್ರ ಶುಶ್ರೂಷೆಯ ವ್ಯಾಸಂಗಕ್ರಮ.-
ಕೋರ್ಸಿನ ಅವಧಿ 2 ವರ್ಷಗಳಾಗಿರತಕ್ಕದ್ದು ಮೊದಲ 9 ತಿಂಗಳುಗಳಲ್ಲಿ ಸಾಮಾನ್ಯ ನರ್ಸಿಂಗ್
ಮತ್ತು ಎರಡನೆಯ 9 ತಿಂಗಳುಗಳಲ್ಲಿ ಸೂಲಗಿತ್ತಿತನದ ಕೋರ್ಸನ್ನು ತರಬೇತಿಗೆ ಪಡೆಯತಕ್ಕದ್ದು
ಪಡೆಯತಕ್ಕದ್ದು ಮತ್ತು ಕೊನೆಯ ಒಂದು ವರ್ಷದಲ್ಲಿ ಗೃಹ ಸಂದರ್ಶನ ಮತ್ತು ಆರೋಗ್ಯಕಾರ್ಯದಲ್ಲಿ
ಪ್ರಾಯೋಗಿಕ ನಿರ್ದೇಶನಗಳನ್ನು ನೀಡಲು ಸುಸಜ್ಜಿತ ಕ್ಷೇತ್ರೀಯ ಕೇಂದ್ರದಲ್ಲಿ ಕಳೆಯತಕ್ಕದ್ದು. ಈ ಕೇಂದ್ರವು
ಶಾಲೆಯ ಆಡಳಿತದ ಅಡಿಯಲ್ಲಿರಬಹುದು ಅಥವಾ ಶಿಕ್ಷಣ ನೀಡುವುದಕ್ಕಾಗಿ ಪೂರಕ ಸಿಬ್ಬಂದಿ
ವ ಕೇಂದ್ರವಾಗಿರಬಹುದು. ಮೊದಲ 9 ತಿಂಗಳ ಅವಧಿಯಲ್ಲಿ ರೆ ಉಪಯೋಗಿಸಿಕೊಳ್ಳು ಅವಶ್ಯವಿದ್ದ
ವಿದ್ಯಾರ್ಥಿಗೆ 05 ದಿನಗಳ ಸಾಧಾರಣರಜೆ ಮತ್ತು 7 ದಿನಗಳ ಅನಾರೋಗ್ಯರಜೆಯ ಅವಕಾಶವಿರತಕ್ಕದ್ದು
ನಂತರದ ತಿಂಗಳುಗಳಲ್ಲಿ ವಿದ್ಯಾರ್ಥಿಗಳಿಗೆ 15 ದಿನಗಳ ಸಾಮಾನ್ಯರಜೆ ಮತ್ತು 7 ದಿನಗಳ ಅನಾರೋಗ್ಯ
ರಜೆಯ ಅವಕಾಶವಿರಬಹುದು ಮತ್ತು ಕಡೆಯ ಒಂದು ವರ್ಷದಲ್ಲಿ, ಒಂದು ತಿಂಗಳ ಸಾಧಾರಣರಜೆ
II-4ರಲ್ಲಿ ರೂಪಿಸಿರುವ ಮತ್ತು 7 ದಿನಗಳ ಅನಾರೋಗ್ಯ ರಜೆಯ ಅವಕಾಶವಿರಬೇಕು. ಪರಿಶಿಷ್ಟ ಪಠ್ಯಕ್ರಮವನ್ನು ಅನುಸರಿಸತಕ್ಕದ್ದು.
- ವಿಳಾಸ ಬದಲಾವಣೆ.- ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯ ಹೆಸರಿನ ಯಾವುದೇ
ಣವೇ ಸೂಚನೆಯನ್ನು ತತಕ್ಷ ಬದಲಾವಣೆ ಅಥವಾ ಶಾಶ್ವತ ವಿಳಾಸದ ಬದಲಾವಣೆಯಾದ ಬಗ್ಗೆ
ರನ್ನು ತಿದ್ದು ಪಡಿ ಮಾಡತಕ್ಕದ್ದು. ರಿಜಿಸ್ಟ್ರಾರರಿಗೆ ನೀಡತಕ್ಕದ್ದು ಮತ್ತು ರಿಜಿಸ್ಟ್ರಾರರವರು ಅದರಂತೆಯೇ ರಿಜಿಸ್ಟ
ರಿನಲ್ಲಿ ಹೆಸರಿ ನ ಬದಲಾವಣೆಯನ್ನು ನಮೂದಿಸಲು ಬದಲಾವಣೆಗೆ ಪೂರಕವಾದ ದಾಖಲಾತಿ ರಿಜಿಸ್ಟ
ಸಾಕ್ಷ್ಯವನ್ನು, ಹೆಸರು ಬದಲಾವಣೆ ಸೂ ಚನೆಯೊಂದಿಗೆ ರವಾನಿಸತಕ್ಕದ್ದು.
-
ಪರಿವೀಕ್ಷಣೆ.- ರಿಜಿಸ್ಟರು ಪರಿಷತ್ತಿನ ಕಛೇರಿಯ ಲ್ಲಿ, ಕಛೇರಿ ಸಮಯದಲ್ಲಿ ಯಾರೇ ವ್ಯಕ್ತಿಯ ಪರಿವೀಕ್ಷಣೆಗೆ ಮುಕ್ತವಾಗಿರತಕ್ಕದ್ದು.
-
ನವೀಕರಣ ಶುಲ್ಕ.- ಪ್ರಕರಣ 16 ರಡಿಯಲ್ಲಿ ಪಾವತಿಸಬೇಕಾದ ನವೀಕರಣ ಶುಲ್ಕ ಪ್ರತೀ ಮೂರು ವರ್ಷಗಳಿಗೆ ಒಂದುರೂಪಾಯಿಯಾಗಿರತಕ್ಕದ್ದು.
-
ನೋಂದಣಿಯ ನಿರಾಕರಣೆ ಮತ್ತು ಹೆಸರುಗಳನ್ನು ನವೀಕರಿಸುವುದು ಮತ್ತು ಪುನಃ ನಮೂದಿಸುವುದು.-
(1) ಯಾರೇ ನೋಂದಾಯಿತ ವ್ಯಕ್ತಿಯು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1898ರಲ್ಲಿ
ರೆ ಪರಿಷತ್ತಿನ ಅಭಿಪ್ರಾಯದಲ್ಲಿ ವಿವರಿಸಲಾದಂತೆ ಸಂ ಜ್ಞೇಯ ಅಪರಾಧವನ್ನು ಮಾಡಿ ತಪ್ಪಿತಸ್ಥನಾಗಿದ್ದ
ಆತನು ನೈತಿಕ ಚಾರಿತ್ರ್ಯದ ದೋಷಗಳು ಆತ ವೃತ್ತಿ ಮಾಡಲು ಅನರ್ಹನೆಂದು ತೋರಿಬಂದರೆ ಅಥವಾ
ಯುಕ್ತ ವಿಚಾರಣೆಯ ನಂತರ ನಡತೆಯ ತಪ್ಪಿತಸ್ಥನೆಂದುಕಂ ಡುಬಂದರೆ, ಪರಿಷತ್ತಿನ ಅಭಿಪ್ರಾಯದಲ್ಲಿ
ವೃತ್ತಿಗೌರವಕ್ಕೆ ಧಕ್ಕೆ ತರುವುದೆಂದು ಕಂಡುಬಂದರೆ ಅವರ ಹೆಸರನ್ನು ರಿಜಿಸ್ಟರಿನಿಂದ ತೆಗೆದು
ಹಾಕತಕ್ಕದ್ದೆಂದು ನಿರ್ದೇಶಿಸತಕ್ಕದ್ದು.
(2) ಪರಿಷತ್ತು, ಯಾರೇ ವ್ಯಕ್ತಿಯ ಹೆಸರನ್ನು ನೋಂದಣಿ ಮಾಡಲು ನಿರಾಕರಿಸಬಹುದು.
- ವಿಚಾರಣೆಯ ವಿಧಾನ.- (1) ನಿಯಮ 12ರ ಅನುಸರಣೆಯಲ್ಲಿ ನೋಂದಣಿ ಮಾಡಲು
ನಿರಾಕರಿಸಿದ ಅಥವಾ ರಿಜಿಸ್ಟರಿನಿಂದ ಹೆಸರನ್ನುತೆಗೆದುಹಾಕಲು ಆದೇಶ ಹೊರಡಿಸುವ ಮೊದಲು
ಪರಿಷತ್ತು ವಿಚಾರಣೆಯನ್ನು ಮಾಡತಕ್ಕದ್ದು ಮತ್ತು ಆ ವ್ಯಕ್ತಿಯನ್ನು ವಿವರಣೆ ಅಥವಾ ಪ್ರತಿರಕ್ಷಣೆಗೆ
ಆಹ್ವಾನಿಸತಕ್ಕದ್ದು. ಪರಿಷತ್ತು ಅಂತಹ ವ್ಯಕ್ತಿಯ ಹೆಸರನ್ನು ನೋಂದಾಯಿಸಬಾರದು ಅಥವಾ
ಸಂದರ್ಭಾನುಸಾರವಾಗಿ ತೆಗೆದು ಹಾಕಬೇಕು ಎಂಬ ಅಭಿಪ್ರಾಯಕ್ಕೆ ಬಂದರೆ, ಅಂತಹ ಆದೇಶವನ್ನು
ಹೊರಡಿಸತಕ್ಕದ್ದು.
(2) ಹಿಂದಿನ ಉಪ- ನಿಯಮದಡಿಯ ವಿಚಾರಣೆಯನ್ನು ರಿಜಿಸ್ಟ್ರಾರರು ಪರಿಷತ್ತಿನ ಪರವಾಗಿ
ಲಿಖಿತದಲ್ಲಿರುವ ಸೂಚನೆಯನ್ನು ಆ ವ್ಯಕ್ತಿಗೆ ನೀಡುವುದರ ಮೂಲಕ ಪ್ರಾರಂಭಿಸತಕ್ಕದ್ದು. ಅಂತಹ
ಸೂಚನೆಯು ಸ್ವರೂಪ ಮತ್ತು ವಿವರಗಳನ್ನು ನಿರ್ದಿಷ್ಟ ಮತ್ತು ಪರಿಷತ್ತು ಪ್ರಕರಣವನ್ನು ಪಡಿಸತಕ್ಕದ್ದು
ಮತ್ತು ಅಂತಹ ದಿನದಂದು ಸಿರುವ ದಿನಾಂಕವನ್ನು ಆತನಿಗೆ ತಿಳಿಸತಕ್ಕದ್ದು ತೆಗೆದುಕೊಳ್ಳಲು ಇಚ್ಫಿ
ಪರಿಷತ್ತಿನ ಮುಂದೆ ಹಾಜರಾಗುವಂತೆ ಮತ್ತು ಲಿಖಿತದಲ್ಲಿ ಉತ್ತರಿಸುವಂತೆ ಆತನನ್ನುಆಹ್ವಾನಿಸತಕ್ಕದ್ದು.
ಸೂಚನೆಯನ್ನು ವಿಚಾರಣೆ ನಡೆಸುವ ದಿನಾಂಕಕ್ಕಿಂತ ಕನಿಷ್ಠ ಮೂರು ವಾರಗಳ ಮುಂಚೆ ಕಳುಹಿಸತಕ್ಕದ್ದು.
(3) ಮೇಲ್ಕಂಡ ಉಪಬಂಧದಡಿಯ ಯಾವುದೇ ಸೂಚನೆ ಅಥವಾ ಆದೇಶವನ್ನು
ರಿಜಿಸ್ಟ ರಿನಲ್ಲಿ ಕಂಡು ಬರುವ ಆತನ ಖಾಯಂ ವಿಳಾಸಕ್ಕೆ ಅಥವಾ ಅರ್ಜಿಯ ಲ್ಲಿ ನೀಡಿರುವ ವಿಳಾಸಕ್ಕೆ
ನೋಂದಾಯಿತ ಅಂಚೆಯ ಮೂಲಕ ಕಳುಹಿಸತಕ್ಕದ್ದು.
- ನೋಂದಣಿ ಮತ್ತು ಹೆಸರನ್ನು ಪುನಃ ನಮೂದಿಸುವುದು - ಪರಿಷತ್ತು ಸರಿಯೆಂದು
ಅಥವಾ ತೋರಿದ ಸಾಕಷ್ಟು ರಿನಲ್ಲಿ ನೋಂದಾಯಿಸತಕ್ಕದ್ದು ಕಾರಣಗಳೊಂದಿಗೆ, ವ್ಯಕ್ತಿಯ ಹೆಸರನ್ನು ರಿಜಿಸ್ಟ
ಪುನಃನಮೂದಿಸತಕ್ಕದೆಂದು ನಿರ್ದೇಶಿಸಬ ಹುದು.
- ಪಟ್ಟಿಗೆ ನಿಯಮ 12, 13 ಮತ್ತು 14ನ್ನು ಅನ್ವಯಿಸುವುದು.-
ಗೆ ನಿಯಮ 12, 13, 14ರ ಉಪಬಂಧಗಳು ಯಥೋಚಿತ ವ್ಯತ್ಯಾಸಗಳೊಂದಿಗೆ ಪಟ್ಟಿ
ಅನ್ವಯಿಸತಕ್ಕದ್ದು.
ಭಾಗIV
ವೃತ್ತಿ ನಡೆಸುವುದಕ್ಕೆ ಹಕ್ಕುಳ್ಳ ವ್ಯಕ್ತಿಗಳು ಮತ್ತು ಲೈಸೆನ್ಸ್ಕೊಡುವ ಪ್ರಾಧಿಕಾರಗಳ ನಿಯಂತ್ರಣ
- ಪ್ರಕರಣ 19ರ ಉದ್ದೇಶಕ್ಕಾಗಿದಾದಿ, ಸೂಲಗಿತ್ತಿ, ಸಹಾಯಕದಾದಿ - ಸೂಲಗಿತಿಅ್ತ ಥವಾಆರೋಗ್ಯ ಸಂದರ್ಶಕರಂತೆತರಬೇತಿ ಪಡೆಯುವ ವಿಧಾನ.-
ಯಲ್ಲಿ ಯಾರ ಹೆಸರು ನಮೂದಾಗಿದೆಯೋ ಮತ್ತು 19ನೇ ಪ್ರಕರಣದಲ್ಲಿ (1)(ಬಿ).- ಪಟ್ಟಿ
ಉಲ್ಲೇಖಿಸಲಾದ ಪ್ರದೇಶದಲ್ಲಿ ದಾದಿ, ಸೂಲಗಿತ್ತಿ, ಸಹಾಯಕ ನರ್ಸ್ - ಸೂಲಗಿತ್ತಿ ಅಥವಾ ಆರೋಗ್ಯ
ಸಂದರ್ಶಕರಾಗಿ ವೃತ್ತಿ ನಡೆಸಲು ಬಯಸುವರೋ, ಆ ವ್ಯಕ್ತಿಯು ಪರಿಶಿಷ್ಟ 18ರಲ್ಲಿ ನಿಯಮಿಸಲಾದ
ದಾದಿ, ಸೂಲಗಿತ್ತಿ, ಸಹಾಯಕದಾದಿ - ಸೂಲಗಿತ್ತಿ ಅಥವಾ ಆರೋಗ್ಯ ವಿಧಾನದಲ್ಲಿ ಒಬ್ಬ
ಕ ಯ ಮೇಟ್ರನ್, ವೈದ್ಯಕೀಯ ಅಧಿಕ್ಷ ಸಂದರ್ಶಕರಾಗಿ ತರಬೇತಿಯನ್ನು ಪಡೆದಿರುವುದಾಗಿ ಒಂದು ಸಂ ಸ್ಥೆ
ಅಥವಾ ಆ ಸಂಸ್ಥೆಯ ಜವಾಬ್ದಾರಿಯುತ ಅಧಿಕಾರಿಯು ರುಜು ಮಾಡಿರುವ ಪ್ರಮಾಣಪತ್ರವನ್ನು
ಹಾಜರುಪಡಿಸಿದ್ದ ಹೊರತು 19ನೇ ಪ್ರಕರಣದ (1)ನೇ ಉಪ-ಪ್ರಕರಣದ (ಬಿ) ಖಂಡದಲ್ಲಿ ಒಬ್ಬ ದಾದಿ,
ಸೂಲಗಿತ್ತಿ, ಸಹಾಯಕದಾದಿ - ಸೂಲಗಿತ್ತಿ ಅಥವಾ ಆರೋಗ್ಯ ಸಂದರ್ಶಕರಾಗಿ ವೃತ್ತಿ ನಡೆಸಲು
ಅನುಮತಿ ನೀಡತಕ್ಕದ್ದಲ್ಲ.
- ನೋಂದಾಯಿತ ವ್ಯಕಿಗ್ತಳು ಮತ್ತು ಪಟ್ಟಿಯಲ್ಲಿರುವ ವ್ಯಕ್ತಿಗಳ ಮೇಲ್ವಿಚಾರಣೆ.- (1) ಲೈಸೆನ್ಸ್
ನೀಡುವ ಪ್ರಾಧಿಕಾರವು ರಿಜಿಸ್ಟ ರಿನಲ್ಲಿ ನೋಂದಾಯಿತರಾಗಿರುವ ಹೆಸರುಗಳ ಎಲ್ಲಾ ವ್ಯಕ್ತಿಗಳ ಮೇಲೆ
ಅಥವ ಪಟ್ಟಿಯಲ್ಲಿ ಸೇರಿಸಿರುವ ಹೆಸರುಗಳ ವ್ಯಕ್ತಿಗಳ ಮೇಲೆ ಮತ್ತು ಪರಿಷತ್ತು ರಚಿಸಿದ ಉಪ-ವಿಧಿಗಳಿಗೆ
ಅನುಗುಣವಾಗಿ ತನ್ನಅಧಿಕಾರ ವ್ಯಾಪ್ತಿಯಲ್ಲಿ ಪ್ರದೇಶದಲ್ಲಿ ವೃತ್ತಿ ನಡೆಸುತ್ತಿರುವ ವ್ಯಕ್ತಿಗಳ ಮೇಲೆ ಸಾಮಾನ್ಯ
ಮೇಲ್ವಿಚಾರಣೆಯನ್ನುಚಲಾಯಿಸತಕ್ಕದ್ದು.
(2) ಪ್ರತಿಯೊಂದೂ ಲೈಸೆನ್ಸ್ ನೀಡಿಕೆ ಪ್ರಾಧಿಕಾರವು–
ಯಲ್ಲಿ (ಎ) ನೋಂದಾಯಿತರಾದ ವ್ಯಕ್ತಿಗಳ ಹೆಸರುಗಳು ಮತ್ತು ವಿಳಾಸಗಳನ್ನು ಮತ್ತು ಪಟ್ಟಿ
ಸೇರಿಸಲಾಗಿರುವ ಹೆಸರುಗಳನ್ನು ಹೊಂದಿರುವ ಮತ್ತು ಪ್ರತೀ ವರ್ಷ 31ನೇ ಡಿಸೆಂಬರರವರೆಗ ತಿದ್ದುಪಡಿ
ಮಾಡಲಾದಂತೆ ತನ್ನ ಅಧಿಕಾರ ವ್ಯಾಪ್ತಿಯ ಲ್ಲಿ ವೃತ್ತಿ ಮಾಡುತ್ತಿರುವ ವ್ಯಕ್ತಿಗಳ ಪಟ್ಟಿ ಯನ್ನು
ನಿರ್ವಹಿಸತಕ್ಕದ್ದು ಮತ್ತು ಸಾರ್ವಜನಿಕ ಪರಿವೀಕ್ಷಣೆಗೆ ಎಲ್ಲಾ ಯುಕ್ತ ಸಮಯಗಳಲ್ಲಿ ಲಭ್ಯವಿರುವಂತೆ
ಒಂದು ಪ್ರತಿಯನ್ನು ನಿರ್ವಹಿಸತಕ್ಕದ್ದು.
(ಬಿ) ಯಾವುದೇ ಅಪರಾಧದ ತಪ್ಪಿತಸ್ಥನಾದ ತನ್ನ ಅಧಿಕಾರ ವ್ಯಾಪ್ತಿಯ ಲ್ಲಿ ವೃತ್ತಿ ನಡೆಸುತ್ತಿರುವ ಯಲ್ಲಿ ಸೇರಿಸಿರುವ ಹೆಸರನ್ನುಕೂಡಲೇ ಪರಿಷತ್ತಿಗೆ ವರದಿ ಯಾರೇ ನೋಂದಾಯಿತ ವ್ಯಕ್ತಿ ಅಥವಾ ಪಟ್ಟಿ ಮಾಡತಕ್ಕದ್ದು;
(ಸಿ) ಅಂತಹ ಯಾರೇ ವ್ಯಕ್ತಿ ಕಡೆಯಿಂದಾದ ಯಾವುದೇ ದುರಾಚರಣೆ, ನಿರ್ಲಕ್ಷ ಅಥವಾ ದುರ್ನಡತೆಯ ದೂರುಗಳನ್ನು ಪರಿಷತ್ತಿನ ಗಮನಕ್ಕೆ ತರತಕ್ಕದ್ದು;
(ಡಿ) ಅಂತಹ ವ್ಯಕ್ತಿಯ ಕಡೆಯಿಂದಾದ ದುರಾಚರಣೆ, ನಿರ್ಲಕ್ಷ ಅಥವಾ ದುರ್ನಡತೆಯ ಆರೋಪಗಳ ತನಿಖೆಯಲ್ಲಿ ಪರಿಷತ್ತಿಗ ಎಲ್ಲಾ ನೆರವನ್ನು ಒದಗಿಸತಕ್ಕದ್ದು;
(ಇ) ಪ್ರತೀ ತಿಂಗಳ ಮೊದಲ ವಾರದಲ್ಲಿ ಹಿಂದಿನ ತಿಂಗಳಿನಲ್ಲಿ ಆದ ಅಂತಹ ಯಾರೇ ವ್ಯಕ್ತಿಯ ಸಾವು ಅಥವಾ ಹೆಸರು ಅಥವಾ ವಿಳಾಸದಲ್ಲಿ ಆದ ಬದಲಾವಣೆಗಳನ್ನು ಪರಿಷತ್ತಿಗೆ ವರದಿ ಮಾಡತಕ್ಕದ್ದು.
(3) ಲೈಸೆನ್ಸ್ ನೀಡಿಕೆ ಪ್ರಾಧಿಕಾರವುಯಾರೇ ವ್ಯಕ್ತಿ ವೃತ್ತಿ ನಡೆಸುವ ಉದ್ದೇಶವನ್ನು ತಿಳಿಸಿರುವ ಪ್ರಕರಣ 21ರಡಿ ಸೂಚನೆಯನ್ನು ಸ್ವೀಕರಿಸಿದಾಗ ಲೈಸೆನ್ಸ್ ನೀಡಿಕೆ ಪ್ರಾಧಿಕಾರವುಅರ್ಜಿದಾರನು ನೋಂದಾಯಿತ ವ್ಯಕ್ತಿಅಥವಾ ಅವನ ಹೆಸರು ಪಟ್ಟಿಯಲ್ಲಿ ಸೇರಿದೆ ಎಂದು ಮನವರಿಕೆ ಮಾಡಿಕೊಳ್ಳತಕ್ಕದ್ದು ಮತ್ತು ಆತನ ಹೆಸರನ್ನು ಉಪ-ನಿಯ ಮ (2)ರ ಖಂಡ (ಎ) ರಡಿ ನಿರ್ವಹಿಸಲಾಗುವ ಪಟ್ಟಿಯಲ್ಲಿ ನಮೂದಿಸತಕ್ಕದ್ದು.
ಭಾಗV
ದಾದಿಯರ ಸಂಸ್ಥೆಗಳು
- ದಾದಿಯರ ಸಂಸ್ಥೆ.- (1) ದಾದಿಯರನ್ನು ಸರಬರಾಜು ಮಾಡುವುದಕ್ಕಾಗಿ ದಾದಿಯರ ಸಂಸ್ಥೆ ನಡೆಸುವುದಕ್ಕಾಗಿ ಲಿಖಿತದಲ್ಲಿ ಅರ್ಜಿ ಸಲ್ಲಿಸತಕ್ಕದ್ದು ಮತ್ತು ಅದನ್ನು ಪರಿಶಿಷ್ಟ ಘಿರಲ್ಲಿ ನೀಡಿರುವ ನಮೂನೆಯ ಲ್ಲಿ ಆ ಪ್ರದೇಶದ ಲೈಸೆನ್ಸ್ ನೀಡಿಕ ಪ್ರಾಧಿಕಾರಕ್ಕೆ ನೋಂದಾಯಿತೆ ಅಂಚೆಯ ಮೂಲಕ ಸಲ್ಲಿಸತಕ್ಕದ್ದು. ಅದರೊಂದಿಗೆ ಐವತ್ತು ರೂಪಾಯಿಗಳ ಶುಲ್ಕವನ್ನು ಸಂದಾಯ ಮಾಡತಕ್ಕದ್ದು.
(2) ಈಗಾಗಲೇ ಇರುವ ದಾದಿಯರ ಸಂಸ್ಥೆಗೆ (ಪ್ರಕರಣ 198 ಉಪ-ಪ್ರಕರಣ (1) ಜಾರಿಗೆ ಬರುವ ಪ್ರದೇಶದಲ್ಲಿ) ಲೈಸೆನ್ಸ್ ಪಡೆಯಲು ಅರ್ಜಿಯನ್ನು ಈ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ಎರಡು ತಿಂಗಳು ಗಳೊಳಗಾಗಿ ಸಲ್ಲಿಸತಕ್ಕದ್ದು.
(3) ಲೈಸೆನ್ಸನ್ನು ನವೀಕರಣ ಮಾಡಲು ಸಲ್ಲಿಸುವ ಅರ್ಜಿಯ ನ್ನು ಲೈಸೆನ್ಸ್ ಮುಕ್ತಾಯದ ದಿನಾಂಕಕ್ಕಿಂತ ಎರಡು ತಿಂಗಳುಗಳಿಗೆ ಕಡಿಮೆಯಿಲ್ಲದಂತೆ ಸಲ್ಲಿಸತಕ್ಕದ್ದು.
(4) ಅರ್ಜಿದಾರನು ದಾದಿಯರ ಸಂಸ್ಥೆಗೆ ಸಂಬಂಧಿಸಿದಂತೆ ಲೈಸೆನ್ಸ್ ನೀಡಿಕೆ ಪ್ರಾಧಿಕಾರವು ಅಗತ್ಯಪಡಿಸಿದಂತೆ ತನ್ನ ಸ್ವಾಧೀನತೆಯಲ್ಲಿರುವ ಅಂತಹ ಮುಂದುವರೆದ ಮಾಹಿತಿಯನ್ನು ಲೈಸೆನ್ಸ್ ನೀಡಿಕೆ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.
ಭಾಗ -VI ಗಳು ತರಬೇತಿ ಸಂ ಸ್ಥೆ
ಗೆ ಅನುಮೋದನೆಯನ್ನು ಹಿಂಪಡೆಯುವುದು ಅಥವಾ ಅನುಮೋದನೆಯನ್ನುಅಥವಾ 19. ಸಂ ಸ್ಥೆ ಸಂಸ್ಥೆಗೆ ಮಾನ್ಯತೆ ನೀಡುವುದನ್ನು ನಿರಾಕರಿಸುವುದು.
(1) ಒಂದು ವೇಳೆ ವೃತ್ತಿಯನ್ನು ನಡೆಸುತ್ತಿರುವ ತನ್ನ ಸದಸ್ಯರ ವರದಿಯ ಆಧಾರದ ಮೇಲೆ, ಪರಿಷತ್ತು ಅನುಮೋದಿತ ಮತ್ತು ಮಾನ್ಯತೆ ಹೊಂದಿದ ಸಂಸ್ಥೆಯ ತರಬೇತಿಯು ಸರಿಯಾಗಿ ನಡೆಯುತ್ತಿಲ್ಲವೆಂದು ಅಭಿಪ್ರಾಯಪಟ್ಟರೆ, ಅಂತಹ ಸಂಸ್ಥೆಗೆ ತನ್ನ ಪ್ರತಿರಕ್ಷಣೆಯಲ್ಲಿ ಅಹವಾಲನ್ನು ಹೇಳಿಕೊಳ್ಳುವ ಅವಕಾಶವನ್ನು ನೀಡಿದ ನಂತರ, ಅದರ ಅನುಮೋದನೆ ಮತ್ತು ಮಾನ್ಯತೆಯನ್ನು ಹಿಂಪಡೆಯಬಹುದು ಮತ್ತು ಪಟ್ಟಿಯಿಂದ ಸಂಸ್ಥೆಯನ್ನು ತೆಗೆದುಹಾಕಬೇಕು ಮತ್ತು ಅಂತಹ ಸಂಸ್ಥೆಯಲ್ಲಿ ಸರಿಯಾದ ತರಬೇತಿಯನ್ನು ನೀಡುವುದಕ್ಕಾಗಿ ಸಂಸ್ಥೆಯು ಸಾಕಷ್ಟು ಏರ್ಪಾಡುಗಳನ್ನು ಮಾಡಿದೆ ಎಂದು ಲ್ಲ ಮತ್ತು ಪರಿಷತ್ತಿಗೆ ಮನವರಿಕೆಯಾಗುವವರೆಗೆ ಅಂತಹ ಸಂ ಸ್ಥೆಯನ್ನು ಮತ್ತೆ ಅನುಮೋದಿಸತಕ್ಕದ್ದ ಮಾನ್ಯತೆ ನೀಡತಕ್ಕದ್ದಲ್ಲ.
(2) ನಿಯ ಮ 12ರಲ್ಲಿ ಉಲ್ಲೇಖಿಸಲಾದ ಆದೇಶವನ್ನು ಅಥವಾ ಸೂಚನೆಯನ್ನು ನೀಡಿದ ವಿಧಾನದಲ್ಲಿಯೇ ಮಾನ್ಯತೆಯನ್ನು ಹಿಂಪಡೆದ ಆದೇಶವನ್ನು ನೀಡತಕ್ಕದ್ದು.
(3) ಪರಿಷತ್ತು ಯಾವುದೇ ಸಂಸ್ಥೆಗೆ ಅನುಮೋದನೆ ನೀಡುವುದು ಮತ್ತು ಮಾನ್ಯತೆ ನೀಡುವುದಕ್ಕೆ ನಿರಾಕರಿಸುವುದರಿಂದ ಬಾಧಿತನಾದ ಯಾರೇ ವ್ಯಕ್ತಿಯು ಪ್ರಕರಣ 24ರಲ್ಲಿ ನಿರ್ದಿಷ್ಟಪಡಿಸಲಾದ ಕಾರ್ಯವಿಧಾನವನ್ನು ಅನುಸರಿಸಬೇಕು.
ಭಾಗ-VII
ಸಂಕೀರ್ಣ
- ಶುಲ್ಕಗಳು.-ರಾಜ್ಯ ಸರ್ಕಾರಕ್ಕೆ ಪ್ರಕರಣ 15, ಪ್ರಕರಣ 22ರ ಉಪ-ಪ್ರಕರಣ (5) ಅಥವಾ ಪ್ರಕರಣ 24ರಡಿ ಸಲ್ಲಿಸುವ ಮೇಲ್ಮನವಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಶುಲ್ಕ ರೂಪಾಯಿ ಇಪ್ಪತ್ತೈದು ಇರತಕ್ಕದ್ದು.