ನಮೂನೆ-‘ಎ’
ಭಾಗ -II, ನಿಯಮ ಸಂ.58 ಉಪ-ನಿಯಮ (1) ನಾಮನಿರ್ದೇಶನ ಪತ್ರ
| 1. | ಅಭ್ಯರ್ಥಿಯ ಪೂರ್ಣ ಹೆಸರು (ಮತದಾರರ ಪಟ್ಟಿಯಲ್ಲಿರುವಂತೆ) | |
| 2. | ಮತದಾರರ ಪಟ್ಟಿ ಯ ಅಭ್ಯರ್ಥಿಯ ಕ್ರಮ ಸಂಖ್ಯೆ | |
| 3. | ಅಭ್ಯರ್ಥಿಯ ವಿಳಾಸ | |
| 4. | ಮತದಾರರ ಪಟ್ಟಿಯಲ್ಲಿ ಪ್ರಸ್ತಾವಿಸಿದವರ ಹೆಸರು ಮತ್ತುಕ್ರಮ ಸಂಖ್ಯೆ | |
| 5. | ಮತದಾರರ ಪಟ್ಟಿಯಲ್ಲಿ ಅನುಮೋದಿಸಿದವರ ಹೆಸರು ಮತ್ತು ಕ್ರಮ ಸಂಖ್ಯೆ. |
ಪ್ರಸ್ತಾವಿಸಿದವರ ಸಹಿ ಅನುಮೋದಿಸಿದವರ ಸಹಿ
ಅಭ್ಯರ್ಥಿಯಿಂದ ಘೋಷಣೆ
ನಾನು ಚುನಾಯಿತವಾದರೆ, ಪರಿಷತ್ತಿಗೆ ಸೇವೆ ಸಲ್ಲಿಸಲು ನಾನು ಇಚ್ಫಿಸುತ್ತೇನೆ ಎಂದು ಘೋಷಣೆ ಮಾಡುತ್ತೇನೆ.
ಅಭ್ಯರ್ಥಿಯ ಸಹಿ.
ಸೂಚನೆ.- (1) ಚುನಾವಣಾಅಧಿಕಾರಿಯು ---------- ರಂದುಅಥವಾಅದಕ್ಕಿಂತ ಮೊದಲು ಸ್ವೀಕರಿಸದ ನಾಮನಿರ್ದೇಶನ ಪತ್ರಗಳ ಅಸಿಂಧುವಾದುವು.
(2) ನಾಮನಿರ್ದೇಶಿತನು ರೂ.50ಗಳ ನಗದು ಅಥವಾ ಮನಿಯಾರ್ಡರನ್ನು ಚುನಾವಣಾಧಿಕಾರಿಗೆ ಸಂದಾಯ ಮಾಡಬೇಕು, ಇದು ಚುನಾವಣಾಧಿಕಾರಿಗೆ -------- ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ತಲುಪಬೇಕು.
-------- ರಂದು ------------ ಗೆ ಸ್ವೀಕರಿಸಲಾಯಿತು.
ಚುನಾವಣಾಧಿಕಾರಿ.