ನಮೂನೆ-‘ಬಿ’
ಮತಪತ್ರ
[ಭಾಗ–II ನಿಯಮ ನಂ .58 ಉಪ-ನಿಯಮ (19)]
ನೋಂದಣಿಸಂಖ್ಯೆ ಅಥವಾ ಮತದಾನ ------------- ಮತಕ್ಷೇತ್ರದ ಹೆಸರು -------------------
| ಕ್ರಮ ಸಂಖ್ಯೆ | ಅಭ್ಯರ್ಥಿಯ ಹೆಸರು | ಮತ |
| 1 | ||
| 2 | ||
| 3 | ||
| 4 |
ಚುನಾವಣಾಧಿಕಾರಿಯ ಸಹಿ.
ಸೂಚನೆಗಳು:-
-
ಭರ್ತಿ ಮಾಡಬೇಕಾದ ಖಾಲಿಸ್ಥಾನಗಳ ಸಂಖ್ಯೆ --------
-
ನೀವು ಮತ ಹಾಕಲು ಬಯ ಸುವಅಭ್ಯರ್ಥಿಯ ಹೆಸರಿ ನ ಮುಂದೆ ‘ಘಿ ’ ಗುರುತು ಹಾಕಿ.
-
ಪ್ರತಿಯೊಬ್ಬ ಮತದಾರನು ತನ್ನ ವೈಯಕ್ತಿಕ ಮತಪತ್ರವನ್ನು ನೇರವಾಗಿ ಚುನಾವಣಾಧಿಕಾರಿಗೆ ಕಳುಹಿಸತಕ್ಕದ್ದು.
-
ಮತಪತ್ರವು ಅಸಿಂಧುವಾಗುವುದು: ಒಂದು ವೇಳೆ:-
(ಎ) ಚುನಾವಣಾಧಿಕಾರಿಯ ಸಹಿ ಅಥವಾ ಯಥಾಪ್ರತಿ ಸಹಿಯನ್ನು ಮತಪತ್ರವು ಹೊಂದಿರದಿದ್ದರೆ.
(ಬಿ) ಮತದಾರನುತನ್ನ ಹೆಸರನ್ನು ಸಹಿ ಹಾಕಿರದೆ ಅಥವಾ ಪತ್ರವನ್ನು ಬರೆದರೆ ಅಥವಾ ಆತನ ಮತಪತ್ರವೆಂದು ಗುರುತಿಸಬಹುದಾದಂತೆ ಅದರ ಮೇಲೆ ಗುರುತು ಹಾಕಿದರೆ,
(ಸಿ) ಅದರ ಮೇಲೆ ನಮೂದಿಸಲಾದ ಮತಗಳ ಸಂಖ್ಯೆಯು ಭರ್ತಿ ಮಾಡಬೇಕಾದ ಖಾಲಿಸ್ಥಾನಗಳ ಸಂಖ್ಯೆಯನ್ನು ಮೀರಿದ್ದರೆ,
(ಡಿ) ಅದರ ಮೇಲೆ ನಮೂದಿಸಲಾದ ಮತಗಳ ಸಂ ಖ್ಯೆಯು ಭರ್ತಿ ಮಾಡಬೇಕಾದ ಖಾಲಿಸ್ಥಾನಗಳ ಸಂಖ್ಯೆಗಿಂತ ಕಡಿಮೆಯಿದ್ದರೆ,
(ಇ) ಚುನಾವಣಾಧಿಕಾರಿಯು ಒಬ್ಬರೇ ಮತದಾರರಿಂದ ಒಂದಕ್ಕಿಂತ ಹೆಚ್ಚು ಮತಪತ್ರವನ್ನು ಸ್ವೀಕರಿಸಿದರೆ, ಅಂತಹಎಲ್ಲಾ ಮತಪತ್ರಗಳನ್ನು ಅಸಿಂಧುವೆಂದು ಪರಿಗಣಿಸತಕ್ಕದ್ದು.
- ಮತದಾರನು ಯುಕ್ತವಾಗಿ ಭರ್ತಿ ಮಾಡಿದ ಮತಪತ್ರವನ್ನು ಸಣ್ಣ ಕವರ್ನಲ್ಲಿ ಲಗತ್ತಿಸತಕ್ಕದ್ದು ಮತ್ತು ಆ ಕವರನ್ನು ಚುನಾವಣಾಧಿಕಾರಿಯು ನೀಡಿರುವ ದೊಡ್ಡಕವರ್ನಲ್ಲಿ ಲಗತ್ತಿಸತಕ್ಕದ್ದು ಮತ್ತು ತನ್ನ ಪೂರ್ಣ ಹೆಸರನ್ನು (ಬೆರಳಚ್ಚು ಮಾಡಿರಬಹುದು) ಬರೆಯತಕ್ಕದ್ದು ಮತ್ತು ದೊಡ್ಡ ಕವರ್ನ ಎಡಭಾಗದ ಮೂಲೆಯಲ್ಲಿ ಮುದ್ರಿತವಾಗಿರುವ ಕಾಲಂನಲ್ಲಿ ಸಹಿಯನ್ನು ಹಾಕತಕ್ಕದ್ದು. ಮತದಾರನು ತನ್ನ ಪೂರ್ಣಹೆಸರು ಮತ್ತು ಸಹಿಯ ನ್ನು ಹಾಕಲು ವಿಫಲನಾದರೆ, ಮತಪತ್ರವು ಅಸಿಂಧುವಾಗತಕ್ಕದ್ದು.