ನಮೂನೆ-‘ಎಚ್’
ರಿಜಿಸ್ಟರ್ ಸಂ.
ಕರ್ನಾಟಕ ಶುಶ್ರೂಷಾ ಪರಿಷತ್ತು
ಸಹಾಯಕ ದಾದಿ-ಸೂಲಗಿತ್ತಿ
(ಕರ್ನಾಟಕ ದಾದಿಯರು, ಸೂಲಗಿತ್ತಿಯರು ಮತ್ತು ಆರೋಗ್ಯ ಸಂದರ್ಶಕರ ಅಧಿನಿಯಮ, 1961)
(1962ರ ಕರ್ನಾಟಕ ಅಧಿನಿಯ ಮ ಸಂ.4)
[ಕರ್ನಾಟಕ ಶುಶ್ರೂಷಾ ಪರಿಷತ್ತಿನ ನಿಯ ಮಗಳು ಭಾಗIII ರ ನಿಯ ಮ 7(3)]
ಈ ಮೂಲಕ ದೃಢೀಕರಿಸುವುದೇನೆಂದರೆ, ಶ್ರೀ/ಶ್ರೀಮತಿ -------------- ಕರ್ನಾಟಕ ದಾದಿಯರು, ಸೂಲಗಿತ್ತಿಯರು ಮತ್ತು ಆರೋಗ್ಯ ಸಂದರ್ಶಕರ ಅಧಿನಿಯಮ, 1961 ರಡಿ ನಿರ್ವಹಿಸಲಾದ ರಿಜಿಸ್ಟರಿನ ಭಾಗ ‘ಎ’, ವಿಭಾಗI ರಲ್ಲಿ ----------ರಂದು ದಾಖಲಾತಿ ಹೊಂದಿದ್ದು, ಜನರಲ್ ನರ್ಸಿಂಗ್ನಲ್ಲಿ ಗೊತ್ತುಪಡಿಸಲಾದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಮತ್ತು ಆತ/ಆಕೆ “ನೋಂದಾಯಿತ ಸಹಾಯಕ ದಾದಿ-ಸೂಲಗಿತ್ತಿ” ಎಂಬ ಹೆಸರನ್ನು ತೆಗೆದುಕೊಳ್ಳಲು ಮತ್ತು ಬಳಸಲು ಹಕ್ಕುಳ್ಳವರಾಗಿರುತ್ತಾರೆ.
....................
ಪರಿಷತ್ತಿನ ರಿಜಿಸ್ಟ್ರಾರ್
(ಪರಿಷತ್ತಿನ ಮೊಹರು)
ಬೆಂಗಳೂರು
ದಿನಾಂಕ.............19...
ಆರೋಗ್ಯ ಮತ್ತು ಪೌರಾಡಳಿತ ಸಚಿ ವಾಲಯ
ಅಧಿಸೂ ಚನೆ
ಬೆಂಗಳೂರು, 30 ನೇ ಜುಲೈ 1968
ಎಸ್.ಒ.1626.- ಕರ್ನಾಟಕ ದಾದಿಯರು, ಸೂಲಗಿತ್ತಿಯ ರು ಮತ್ತು ಆರೋಗ್ಯ ಸಂದರ್ಶಕರ ಅಧಿನಿಯ ಮ, 1961ರ (1962ರ ಕರ್ನಾಟಕ ಅಧಿನಿಯ ಮ 4) 1ನೇ ಪ್ರಕರಣದ (3) ನೇ ಉಪ ಪ್ರಕರಣದ (ಎ) ಖಂಡದ (ii) ನೇ ಉಪ ಖಂಡದಿಂದ ಪ್ರದಾನ ಮಾಡಲಾದ ಅಧಿಕಾರಗಳನ್ನು 16 ನೇ ದಿನವನ್ನು ಸದರಿ ಅಧಿನಿಯ ಮದ II, ಚಲಾಯಿಸಿ, ಕರ್ನಾಟಕ ಸರ್ಕಾರವು, 1968ರ ಆಗಸ್ಟ್ III, V ಮತ್ತು VI ನೇ ಭಾ ಗಗಳು ಮತ್ತು ಗಿIIನೇ ಭಾಗದ ಉಳಿದ ಪ್ರಕರಣಗಳು ಇಡೀ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ಬರತಕ್ಕ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸು ತ್ತದೆ.
(ಸಂ: ಪಿಎಚ್ಎಸ್ 22 ಎಂಡಿಎ 62)