ಅನುಸೂಚಿ I ರ ನಮೂನೆ ಬಿ ಯ ಮತ ಪತ್ರಗಳಲ್ಲಿ ಅವರ ಹೆಸರುಗಳನ್ನು ನಮೂದಿಸತಕ್ಕದ್ದು.
(20) ಅಭ್ಯರ್ಥಿಗಳನ್ನು ಸಿಂಧುವಾದ ರೀತಿಯಾದ ನಾಮನಿರ್ದೇಶನ ಮಾಡಿದ ನಂತರ,
ಮತದಾರನಿಗೆ, (i) ಮತ ಪತ್ರ (ii) “ಮತ ಪತ್ರಗಳು” ಎಂದು ಚುನಾವಣಾಧಿಕಾರಿಯು ಪ್ರತಿಯೊಬ್ಬ
ಬರೆದಿರುವ ಚಿಕ್ಕ ಖಾಲಿ ಕವರ್; ಮತ್ತು (iii) ಎಡ ಮೇಲ್ಭಾಗದಲ್ಲಿ ಕ್ರಮ ಅಕಾರಾದಿ ಸಂಖ್ಯೆ ಮತ್ತು
ಎಡ ಕೆಳಭಾಗದಲ್ಲಿ ಹೆಸರು ಮತ್ತು ಸಹಿಗಳ ಕಾಲಂಗಳು ಇರುವ ಒಂದು ದೊಡ್ಡ ಕವರ್ ಮತ್ತು
ಮಧ್ಯಭಾಗದಲ್ಲಿ ಚುನಾವಣಾಧಿಕಾರಿಯ ವಿಳಾಸವನ್ನು ಈ ಕೆಳಗಿನಂತೆ ಮುದ್ರಿಸಿರತಕ್ಕದ್ದು.
“ಗೆ,
ಚುನಾವಣಾಧಿಕಾರಿ,
ಅ/ಠ ಕರ್ನಾಟಕ ದಾದಿಯರ ಪರಿಷತ್ತು,
ಬೆಂಗಳೂರು.”
(21) ಉಪ-ನಿಯ ಮ (2)ರಲ್ಲಿ ಉಪಬಂಧಿಸಲಾದಂತೆ ಮತಪತ್ರ ಮತ್ತು ಸಂಬಂಧಪಟ್ಟ
ಪತ್ರಗಳನ್ನು ಸ್ವೀಕರಿಸದ ಅಥವಾ ಚುನಾವಣಾಧಿಕಾರಿಗೆ ಹಿಂದಿರುಗಿಸುವ ಮೊದಲು ಯಾರ ಮತಪತ್ರಗಳು
ಅಲಕ್ಷ್ಯದಿಂದ ಅವುಗಳನ್ನು ಅನುಕೂಲಕರವಾಗಿ ಉಪಯೋಗಿಸಲು ಸಾಧ್ಯವಾಗದ ರೀತಿಯ ಲ್ಲಿ
ಹಾಳಾಗಿವೆಯೋ ಅಥವಾ ಯಾರು ತಮ್ಮ ಪತ್ರಗಳನ್ನು ಕಳೆದುಕೊಂಡಿರುವರೋ ಆ ಮತದಾರ
ಚುನಾವಣಾಧಿಕಾರಿಗೆ ಹಾಗೆಂದು ತಾನು ಸಹಿ ಹಾಕಿದ ಘೋಷಣೆಯ ನ್ನು ರವಾನಿಸಿ, ತಾನು ಸ್ವೀಕರಿಸದ,
ಅಥವಾ ಕಳೆದ ಪತ್ರಗಳ ಬದಲಾಗಿ ನಕಲು ಪತ್ರಗಳನ್ನು ಕಳುಹಿಸುವಂತೆ ಅಥವಾ ಪತ್ರಗಳು ಹಾಳಾಗಿದ್ದರೆ,
ಅದನ್ನು ಚುನಾವಣಾಧಿಕಾರಿಗೆ ಕಳುಹಿಸಬಹುದು ಅದನ್ನು ಅವರು ರದ್ದುಪಡಿಸತಕ್ಕದ್ದು. ಪ್ರತಿಯೊಂದು
ನಕಲು ಪತ್ರಗಳನ್ನು ನೀಡಿದ ಪ್ರಕರಣದಲ್ಲಿ, ಚುನಾವಣಾಧಿಕಾರಿಯು ಅದರ ವರದಿಯ ನ್ನು ಇಡತಕ್ಕದ್ದು
ಮತ್ತು ಮತದಾರರಿಗೆ ಮೂಲತಃ ಕಳುಹಿಸಿದ್ದ ದೊಡ್ಡ ಕವರ್ನ ಮೇಲೆ ಕ್ರಮ ಅಕಾರಾದಿ ಸಂಖ್ಯೆಯನ್ನು
ಬರೆದು “ನಕ ಲು” ಎಂಬ ಗುರುತನ್ನು ಹಾಕತಕ್ಕದ್ದು. ಇಂತಹ ಪ್ರಕರಣಗಳಲ್ಲಿ ನೀಡಿದ ಮತಪತ್ರಗಳ
ಮೇಲೆ ಸಹ “ನಕಲು” ಎಂದು ಬರೆದುಗುರುತಿಸತಕ್ಕದ್ದು.
ಸು ವ ಪ್ರತಿಯೊಬ್ಬ ಮತದಾರನು, ತನ್ನ ಮತಪತ್ರವನ್ನು (22) ಮತದಾನ ಮಾಡಲು ಇಚ್ಫಿ
ಚುನಾವಣಾಧಿಕಾರಿಗೆ ಮತಪತ್ರಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಸಮಯಕ್ಕೆ ಮುಂಚಿತವಾಗಿ
ತಿಯ ಲ್ಲಿ ಕಳುಹಿಸತಕ್ಕದ್ದು. ಮತಗಳನ್ನು ಪ್ರಕರಣ 11ರಲ್ಲಿ ವಿವರಿಸಲಾದಂತೆ ಮತದಾನ ಹಂಚಿಕೆ ಪದ್ಧ
ಗೆಗಳಲ್ಲಿ ನೀಡತಕ್ಕದ್ದು. ಚುನಾವಣಾಧಿಕಾರಿಯು ಸಂಗ್ರಹಿಸಿದ ಮತಪತ್ರಗಳನ್ನು ಸೀಲು ಹಾಕಿದ ಪೆಟ್ಟಿ
ಇರಿಸತಕ್ಕದ್ದು.
ಪರಂತು, ಹಾಗೆ ನಿಗದಿಪಡಿಸಿದ ಸಮಯಕ್ಕಿಂತ ಮುಂಚೆ ಚುನಾವಣಾಧಿಕಾರಿಯು ಸ್ವೀಕರಿಸದ
ಯಾವುದೇ ಮತಪತ್ರವನ್ನುತಿರಸ್ಕರಿಸತಕ್ಕದ್ದು.
(23) ಚುನಾವಣಾಧಿಕಾರಿಯು ತನಗೆ ಸರಿ ಯೆನಿಸಿದಂತಹ ನಾಲ್ಕು ಜನರನ್ನು ಮೀರದಂತೆ
ಪರಿಶೀಲಕರಾಗಿ ನಾಮನಿರ್ದೇಶಿಸತಕ್ಕದ್ದು. ಪರಿಷತ್ತಿನ ಅಂತಹ ಸಂಖ್ಯೆಯ ಸದಸ್ಯರನ್ನು ಸೂ ಕ್ಷ್ಮ
V (24) ಮತ ಎಣಿಕೆಯ ಸಂದರ್ಭದಲ್ಲಿ ಯಾರೇ ಅಭ್ಯರ್ಥಿಯು ತಾನೇಖುದ್ದಾ
ಹಾಜರಿರಬಹುದು ಅಥವಾ ಆತನ ಅಧಿಕೃತ ಪ್ರತಿನಿಧಿ ಹಾಜರಿರಬಹುದು.
(25) ಮತಎಣಿಕೆಯು ಮುಗಿದ ನಂತರ, ಚುನಾವಣಾಧಿಕಾರಿಯು ಕೂಡಲೇ ಹೆಚ್ಚು
ಮತಗಳನ್ನು ಪಡೆದ ಅಭ್ಯರ್ಥಿ ಅಥವಾ ಸಂದರ್ಭಾನುಸಾರವಾಗಿ ಅಭ್ಯರ್ಥಿಗಳನ್ನು
ಚುನಾಯಿತರಾಗಿದ್ದಾರೆಂದು ಘೋಷಿಸತಕ್ಕದ್ದು ಮತ್ತು ಕೂಡಲೇ ಪರಿಷತ್ತಿಗೆ ಹಾಗೇ
ಚುನಾಯಿತರಾಗಿದ್ದಾರೆಂದು ತನ್ನ ಪತ್ರದ ಮೂಲಕ ಯಶಸ್ವಿ ಅಭ್ಯರ್ಥಿಗೆ ತಿಳಿಸತಕ್ಕದ್ದು.
(26) ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳ ನಡುವೆ ಸಮನಾದ ಮತಗಳು ಕಂಡು ಬಂದಾಗ
ಮತ್ತು ಪೂರಕವಾಗಿ ಸೇರಿಸುವ ಒಂದು ಮತ ಯಾರೇ ಒಬ್ಬ ರು ಅಥವಾ ಹೆಚ್ಚಿನ ಅಭ್ಯರ್ಥಿಗಳನ್ನು
ಚುನಾಯಿತರೆಂದು ಘೋಷಿಸಬಹುದು ಎಂದಾಗ, ಚುನಾವಣಾಧಿಕಾರಿಯು ತಾನು ನಿರ್ಧರಿಸತಕ್ಕ ಅಂತಹ
ವಿಧಾನದಲ್ಲಿ ಚೀಟಿ ಎತ್ತುವ ಮೂಲಕ ಅಂತಹ ಪೂರಕ ಮತವನ್ನು ಯಾವ ಅಭ್ಯರ್ಥಿಗೆ ಅಥವಾ
ಅಭ್ಯರ್ಥಿಗಳಿಗೆ ನೀಡಿದೆ ಎಂದು ಭಾವಿಸತಕ್ಕದ್ದು.
(27) ಚುನಾವಣಾಧಿಕಾರಿಯು ಚುನಾವಣೆಯ ಫಲಿತಾಂಶ ಪ್ರಕಟಣೆ ಮಾಡಿದ ನಂತರ,
ಮತಪತ್ರಗಳು ಮತ್ತು ಚುನಾವಣೆಗೆ ಸಂಬಂಧಿಸಿದ ಇತರ ದಾಖಲಾತಿಗಳನ್ನು ಮೊಹರು ಹಾಕತಕ್ಕದ್ದು
ಮತ್ತು ಅದನ್ನು ಆರು ತಿಂಗಳುಗಳ ಅವಧಿಯವರೆಗೆ ತನ್ನ ಸುರಕ್ಷಾ ಅಭಿರಕ್ಷೆ ಯ ಲ್ಲಿರಿಸಿಕೊಳ್ಳ ತಕ್ಕದ್ದು; ಮತ್ತು
ತದನಂತರ ಅವುಗಳನ್ನು ನಾಶಪಡಿಸತಕ್ಕದ್ದು.
(28) ಚುನಾವಣೆಯ ಫಲಿತಾಂಶ ಪ್ರಕಟಣೆಯ ನಂತರ ಮತ್ತು ಚುನಾವಣಾಧಿಕಾರಿ ಅಂತಹ
ಚುನಾವಣೆಯ ಫಲಿತಾಂಶವನ್ನು ಸ್ವೀಕರಿಸಿದ ನಂತರ, ಅಧ್ಯಕ್ಷರು ಅಂತಹ ಫಲಿತಾಂಶವನ್ನು ಕರ್ನಾಟಕ
ರಾಜ್ಯಪತ್ರದಲ್ಲಿ ಪ್ರಕಟಿಸು ವ ಸಲುವಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು.
(29) (i) ಯಾರೇಅಭ್ಯರ್ಥಿಯು ಯಾವುದೇ ಚುನಾವಣೆಯ ಸಿಂಧುತ್ವವನ್ನು ಪ್ರಶ್ನಿಸಿ
ಚುನಾವಣಾ ಪಿಟಿಷನ್ಅನ್ನು ಚುನಾವಣಾಧಿಕಾರಿಗೆ ಕರ್ನಾಟಕರಾಜ್ಯಪತ್ರದಲ್ಲಿ ಉಪ-ನಿಯಮ
(28)ರಡಿಯಲ್ಲಿ ಫಲಿತಾಂಶಗಳನ್ನು ಪ್ರಕಟಿಸಿದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಸಲ್ಲಿಸತಕ್ಕದ್ದು.
ಆ ಚುನಾವಣಾ ಪಿಟಿಷನ್–
(ಎ) ಪಿಟಿಷನ್ನಲ್ಲಿ ನಮೂದಿಸಿರುವ ಪ್ರತಿವಾದಿಗಳ ಸಂಖ್ಯೆಗೆ ಸಮನಾದ ಪ್ರತಿಗಳಿರತಕ್ಕದ್ದು
ಮತ್ತು ಅಂತಹ ಪ್ರತಿಯೊಂದು ಪ್ರತಿಯನ್ನು ಪಿಟಿಷನ್ನ ನೈಜ ಪ್ರತಿ ಎಂದು ಅರ್ಜಿದಾರ
ತನ್ನ ಸಹಿಯನ್ನು ಹಾಕಿ ದೃಢೀಕರಿಸಿರತಕ್ಕದ್ದು;
(ಬಿ) ಅರ್ಜಿದಾರರು ಉತ್ತರಿಸುವ ಮುಖ್ಯ ಸಂಗತಿಗಳ ಸಂಕ್ಷಿಪ್ತ ನಿರೂಪಣೆಯನ್ನು
ಒಳಗೊಂಡಿರತಕ್ಕದ್ದು;
(ಸಿ) ಅದಕ್ಕೆ ಅರ್ಜಿದಾರನು ಸಹಿ ಹಾಕಿ, ವಾದಪ್ರತಿವಾದ ಪತ್ರಗಳ ಸತ್ಯಾಪನೆಗಾಗಿ ಸಿವಿಲ್
ಪ್ರಕ್ರಿಯಾ ಸಂಹಿತೆ, 1908 (1908ರ ಕೇಂದ್ರಅಧಿನಿಯಮ ಸಂಖ್ಯೆ 5)ರಲ್ಲಿ
ತಿಳಿಸಲಾದಂತಹ ವಿಧಾನದಲ್ಲಿ ಪರಿಶೀಲನೆ ಮಾಡತಕ್ಕದ್ದು.
(ii) ಅರ್ಜಿಯೊಂದಿಗಿನ ಯಾವುದೇ ಅನುಸೂಚಿ ಅಥವಾ ಅನುಬಂಧಕ್ಕೆ ಸಹ
ಮತ್ತು ಅರ್ಜಿಯ ವಿಧಾನದಲ್ಲಿಯೇ ಅರ್ಜಿದಾರನು ಸಹಿ ಹಾಕತಕ್ಕದ್ದು
ಪರಿಶೀಲಿಸತಕ್ಕದ್ದು.
(iii) ಅರ್ಜಿದಾರನು ಚುನಾಯಿತ ಅಭ್ಯರ್ಥಿಯ ಚುನಾವಣೆ ಶೂನ್ಯ ಎಂದು
ಘೋಷಣೆಯನ್ನು ಕ್ಲೇಮು ಮಾಡಿದರೆ ಮತ್ತು ಮುಂದುವರೆದು
ಅರ್ಜಿದಾರರನ್ನು ಹೊರತುಪಡಿಸಿ ಇತರ ಎಲ್ಲಾ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ
ತಾನೇಅಥವಾ ಇತರ ಯಾರೇಅಭ್ಯರ್ಥಿಯು ಯುಕ್ತವಾಗಿ
ಚುನಾಯಿತನಾಗಿದ್ದಾನೆಂದು ಕ್ಲೇಮು ಮಾಡಿದರೆ, ಮತ್ತು ಯಾವಾಗ ಅಂತಹ
ಯಾವುದೇ ಮುಂದುವರೆದ ಘೋಷಣೆಯನ್ನು ಚುನಾಯಿತ ಅಭ್ಯರ್ಥಿಯನ್ನು
ಕ್ಲೇಮು ಮಾಡಿದರೆ, ಆಗ ತನ್ನ ಅರ್ಜಿಗೆ ತಾನೇ ಪ್ರತಿವಾದಿಯಾಗಿ
ಸೇರಿಕೊಳ್ಳಬೇಕು.
(iv) ಅರ್ಜಿದಾರನು ಈ ಮುಂದಿನ ಯಾವುದೇ ಘೋಷಣೆಯನ್ನು ಕ್ಲೇಮು
ಮಾಡಬಹುದು–
(ಎ) ಚುನಾಯಿತ ಅಭ್ಯರ್ಥಿಯ ಚುನಾವಣೆ ಶೂನ್ಯ;
(ಬಿ) ಚುನಾಯಿತ ಅಭ್ಯರ್ಥಿಯ ಚುನಾವಣೆ ಶೂನ್ಯ ಮತ್ತು ತಾನೇ ಅಥವಾ
ರೆ. ಇತರ ಅಭ್ಯರ್ಥಿಯು ಯುಕ್ತವಾಗಿ ಚುನಾಯಿತರಾಗಿದ್ದಾ
V ಅಥವಾ ಆತನಿಂದ (30) ಚು ನಾವಣಾ ಪಿಟಿಷನನ್ನು ಅರ್ಜಿ ಸಲ್ಲಿಸುವ ವ್ಯಕ್ತಿ ತಾನೇ ಖುದ್ದಾ
ಅಧಿಕೃತಗೊಂಡ ವ್ಯಕ್ತಿ ಈ ಬಗ್ಗೆ ಲಿಖಿತವಾಗಿ ಅಥವಾ ಸ್ವೀಕೃತಿ ಬಾಕಿಯಿರುವ ನೋಂದಾಯಿತ ಅಂಚೆಯ
V ಸಲ್ಲಿಸಿದ ಪ್ರತಿಯೊಂದು ಮೂಲಕ ಚುನಾವಣಾಧಿಕಾರಿಗೆ ಸಲ್ಲಿಸತಕ್ಕದ್ದು. ಚುನಾವಣಾಧಿಕಾರಿಯು ಖುದ್ದಾ
ಪಿಟಿಷನ್ಗೆ ಒಂದು ಲಿಖಿತ ಸ್ವೀಕೃತಿಯನ್ನು ನೀಡತಕ್ಕದ್ದು.
(31) ಚುನಾವಣಾಧಿಕಾರಿಯು ಚುನಾವಣಾ ಪಿಟಿಷನನ್ನು ಸ್ವೀಕರಿಸಿದ ಒಂದು ವಾರದ
ಒಳಗಾಗಿ ಅದರ ಮೇಲಿನ ತನ್ನ ಷರಾದೊಂದಿಗೆ ಅದನ್ನು ಸರ್ಕಾರಕ್ಕೆ ರವಾನಿಸತಕ್ಕದ್ದು.
(32) ಚುನಾವಣಾಧಿಕಾರಿಯಿಂದ ಚುನಾವಣಾ ಪಿಟಿಷನ್ ಅನ್ನು ಸ್ವೀಕರಿಸಿದ ನಂತರ,
ಸರ್ಕಾರವು ತಾನು ಸರಿಯೆ ಂದು ಭಾವಿಸಬಹುದಾದ ಅಂತಹ ವಿಚಾರಣೆಯ ನಂತರ ಮತ್ತು
ವ್ಯವಹರಣೆಗಳ ಪಕ್ಷ ಕಾರರಿಗೆ ತಮ್ಮ ಅಹವಾಲನ್ನು ಹೇಳಿಕೊಳ್ಳ ಲು ಒಂದುಅವಕಾಶವನ್ನು ನೀಡಿದ ನಂತರ,
(ಎ) ಅರ್ಜಿಯನ್ನು (ಪಿಟಿಷನ್) ವಜಾ ಮಾಡಿ ಅಥವಾ
(ಬಿ) ಚುನಾಯಿತ ಅಭ್ಯರ್ಥಿಯ ಚುನಾವಣೆಯನ್ನು ಶೂನ್ಯಎಂದು; ಅಥವಾ
(ಸಿ) ಚುನಾಯಿತ ಅಭ್ಯರ್ಥಿಯ ಚುನಾವಣೆಯನ್ನು ಶೂನ್ಯ ಎಂದು ಮತ್ತು ಅರ್ಜಿದಾರ
ರೆಂದು ಅಥವಾ ಇತರ ಯಾರೇ ಅಭ್ಯರ್ಥಿಯುಕ್ತವಾಗಿ ಚುನಾಯಿತರಾಗಿದ್ದಾ
- ಆದೇಶ ಹೊರಡಿಸಬಹುದು.
(33) ಉಪ-ನಿಯ ಮಗಳು (8) ರಿಂದ (32)ರ (ಎರಡೂ ಸೇರಿದಂತೆ) ಉಪಬಂಧಗಳು ಈ ಅಧಿನಿಯ ಮದಡಿ ಈ ನಿಯಮದಡಿ ಉಲ್ಲೇಖಿಸಲಾದ ಮತಕ್ಷೇತ್ರದಿಂದ ನಡೆಯುವ ಉಪ ಚುನಾವಣೆಗೂ ಅನ್ವಯಿಸತಕ್ಕದ್ದು. ಇಂತಹ ಉಪ-ಚುನಾವನೆಯಿಂದ ಸದಸ್ಯರನ್ನು ಚುನಾಯಿಸಿ ಎಂದು ಮತಕ್ಷೇತ್ರವನ್ನು ಕೋರಿರುವ ಅಧಿಸೂಚನೆಯ ದಿನಾಂಕದಂದು ಚಾಲ್ತಿಯಿರುವ ಮತದಾರರ ಪಟ್ಟಿಯನ್ನು ಮಾರ್ಪಾಡುಗಳಿಗೆ ಒಳಪಟ್ಟು ಉಪ-ಚುನಾವಣೆಯ ಉದ್ದೇಶಕ್ಕಾಗಿನ ಮತದಾರರ ಪಟ್ಟಿ ಎಂದು ಭಾವಿಸತಕ್ಕದ್ದು.
ನಗಳು.- ಪ್ರಕರಣ 3ರ ಉಪ-ಪ್ರಕರಣ (2)ರಖಂಡ (ಬಿ)ಯು 6. ಆಕಸ್ಮಿ ಕ ಖಾಲಿಸ್ಥಾ ಉಪಖಂಡಗಳಾದ (v), (vi) ಅಥವಾ (vii) ಅಥವಾ ಖಂಡ (ಸಿ)ಯಲ್ಲಿ ಉಲ್ಲೇಖಿಸಲಾದ ಯಾವುದೇ ಮತಕ್ಷೇತ್ರದಿಂದ ಪರಿಷತ್ತಿನ ಸದಸ್ಯರ ಹುದ್ದೆಯಲ್ಲಿ ಯಾವುದೇ ಖಾಲಿಸ್ಥಾನ ಕಂಡು ಬಂದರೆ, ಬೇಗನೇ, ಚುನಾವಣೆಯ ಮೂಲಕ ಅಥವಾ ಸಂ ದರ್ಭಾನುಸಾರವಾಗಿ ಅನುಕೂಲವಾಗಬಹುದಾದಷ್ಟು ಸದಸ್ಯರ ನಾಮನಿರ್ದೇಶನದ ಮೂಲಕ ಅದನ್ನು ಭರ್ತಿ ಮಾಡತಕ್ಕದ್ದು.
ಭಾಗ-III
ನೋಂದಣಿ
- ರಿಜಿಸ್ಟರನ್ನು ವಿಭಾ ಗಗಳಾಗಿ ಮತ್ತು ಭಾಗಗಳಾಗಿ ವರ್ಗೀಕರಿಸುವುದು ಮತ್ತು ವಿಭಜಿಸುವುದು,- (1) ಪರಿಷತ್ತು ಈ ಮುಂದಿನ ನಾಲ್ಕು ವಿಭಾಗಗಳಾಗಿ ವಿಭಜಿಸಿರುವ ರಿಜಿಸ್ಟರನ್ನು ನಿರ್ವಹಿಸತಕ್ಕದ್ದು.-
ಎ. ದಾದಿಯರು
ಬಿ. ಸೂಲಗಿತ್ತಿಯರು
ಸಿ. ಸಹಾಯಕದಾದಿಯರು -ಸೂಲಗಿತ್ತಿಯರು
ಡಿ. ಆರೋಗ್ಯ ಸಂದರ್ಶಕರು.
(2) ಪಟ್ಟಿಯ ರಿಜಿಸ್ಟರಿನಲ್ಲಿ ದಾದಿಯರ ನಮೂದುಗಳನ್ನು ಅನುಸೂಚಿ I ರ ನಮೂನೆ (ಸಿ) ಯಲ್ಲಿ ಗೊತ್ತುಪಡಿಸಿದ ಅರ್ಜಿಯನ್ನು ಸಲ್ಲಿಸುವ ಮೂಲಕ ಮಾಡತಕ್ಕದ್ದು.
ರಿನಲ್ಲಿ ನಮೂದುಗಳನ್ನು ಮಾಡಿದ ನಂತರ, ನೋಂದಣಿ ಪ್ರಮಾಣಪತ್ರಗಳನ್ನು (3) ರಿಜಿಸ್ಟ