(1) 4ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗಿನ ನೋಟೀಸು ‘ಎ' ನಮೂನೆಯಲ್ಲಿರತಕ್ಕದ್ದು ಮತ್ತು ಆದೇಶವು ‘ಬಿ ನಮೂನೆಯಲ್ಲಿರತಕ್ಕದ್ದು.
(2) 6ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗಿನ ನೋಟೀಸು ‘ಸಿ' ನಮೂನೆಯಲ್ಲಿರತಕ್ಕದ್ದು.
(3) 7ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗಿನ ಆದೇಶವು ‘ಡಿ' ನಮೂನೆಯಲ್ಲಿರತಕ್ಕದ್ದು.
(4) 7ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗಿನ ನೋಟೀಸು ‘ಇ' ನಮೂನೆಯಲ್ಲಿರತಕ್ಕದ್ದು.
(5) 7ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗಿನ ಆದೇಶವು ‘‘ಎಫ್'' ನಮೂನೆಯಲ್ಲಿರತಕ್ಕದ್ದು.