ರಾಜ್ಯ ಸಿವಿಲ್ ಸೇವೆಗಳ ಸಮೂಹಗಳು ಎ, ಬಿ, ಸಿ ಮತ್ತು ಡಿ, ಇವು ಅನುಸೂಚಿಗಳು I, II, ಮತ್ತು III ರಲ್ಲಿ ನಿರ್ದಿಷ್ಟಪಡಿಸಿದ ಸೇವೆಗಳನ್ನು ಮತ್ತು ಹುದ್ದೆಗಳನ್ನು ಒಳಗೊಳ್ಳತಕ್ಕದ್ದು.