ಅನುಸೂಚಿ - I
(ನಿಯಮ 6 ನೋಡಿ)
ರಾಜ್ಯ ಸಿವಿಲ್ ಸೇವೆಗಳು ಸಮೂಹ ಎ ಮತ್ತು ಬಿ
- ಕರ್ನಾಟಕ ಆಡಳಿತ ಸೇವೆ
1 [2. ಕರ್ನಾಟಕ ನ್ಯಾಯಾಂಗ ಸೇವೆ
2ಎ. ಕರ್ನಾಟಕ ನ್ಯಾಯಾಂಗ (ನ್ಯಾಯಾಂಗೇತರ ಹುದ್ದೆಗಳು) ಸೇವೆ
-
ಕರ್ನಾಟಕ ಪೊಲೀಸ್ ಸೇವೆ
-
ಕರ್ನಾಟಕ ಸಚಿವಾಲಯ ಸೇವೆ
-
ಅಧಿಸೂಚನೆ ಸಂಖ್ಯೆ ಡಿಪಿಎಆರ್ 20 ಎಸ್ಡಿಇ 96, ದಿನಾಂಕ: 20.9.1997ರ ಮೂಲಕ ಪ್ರತಿಯೋಜಿಸಲಾಗಿದೆ.
-
ಕರ್ನಾಟಕ ರಾಜ್ಯ ಲೆಕ್ಕಪತ್ರಗಳ ಸೇವೆ 6. ಕರ್ನಾಟಕ ಸಹಕಾರ ಮತ್ತು ಮಾರುಕಟ್ಟೆ ಸೇವೆಗಳು 7. ಕರ್ನಾಟಕ ಶಿಕ್ಷಣ ಸೇವೆ 8. ಕರ್ನಾಟಕ ಕಾರ್ಮಿಕ ಸೇವೆ 2 [8ಎ. ಕರ್ನಾಟಕ ಉದ್ಯೋಗ ಸೇವೆ 9. ಕರ್ನಾಟಕ ಸ್ಥಳೀಯ ಸರ್ಕಾರ ಸೇವೆ 10. ಕರ್ನಾಟಕ ಬಂದೀಖಾನೆ ಸೇವೆ 11. ಕರ್ನಾಟಕ ವಿಮಾ ಸೇವೆ 12. ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಸೇವೆ 3 [13. ಕರ್ನಾಟಕ ಲೋಕೋಪಯೋಗಿ ಇಂಜಿನಿಯರಿಂಗ್ ಇಲಾಖಾ ಸೇವೆ 13ಎ. ಕರ್ನಾಟಕ ನೀರಾವರಿ ಇಲಾಖಾ ಸೇವೆ ] 14. ಕರ್ನಾಟಕ ವಿದ್ಯುತ್ ಪರಿವೀಕ್ಷಣಾಲಯ ಸೇವೆ 15. ಕರ್ನಾಟಕ ವೈದ್ಯಕೀಯ ಸೇವೆ 16. ಕರ್ನಾಟಕ ಸಾರ್ವಜನಿಕ ಆರೋಗ್ಯ ಸೇವೆ 17. ಕರ್ನಾಟಕ ಅರಣ್ಯ ಸೇವೆ 18. ಕರ್ನಾಟಕ ಕೃಷಿ ಸೇವೆ 19. ಕರ್ನಾಟಕ ತೋಟಗಾರಿಕೆ ಸೇವೆ 20. ಕರ್ನಾಟಕ ಪಶು ಸಂಗೋಪನೆ ಮತ್ತು ಪಶು ವೈದ್ಯ ಸೇವೆ 21. ಕರ್ನಾಟಕ ಮೀನುಗಾರಿಕೆ ಸೇವೆ 22. ಕರ್ನಾಟಕ ಅಬ್ಕಾರಿ ಸೇವೆ 23. ಕರ್ನಾಟಕ ವಾಣಿಜ್ಯ ತೆರಿಗೆ ಸೇವೆ 24. ಕರ್ನಾಟಕ ರೇಷ್ಮೆ ಸೇವೆ 25. ಕರ್ನಾಟಕ ಸಾಮಾನ್ಯ ಸೇವೆ (ಮೇಲಿನ ಸೇವೆಗಳಲ್ಲಿ ಸೇರಿಸದಿರುವ ಗೆಜೆಟೆಡ್ ಹುದ್ದೆಗಳನ್ನು ಒಳಗೊಂಡಂತೆ) 26. ಕರ್ನಾಟಕ ಕಾಲೇಜು ಶಿಕ್ಷಣ ಸೇವೆ 27. ಕರ್ನಾಟಕ ಬಂದರುಗಳ ಸೇವೆ 28. ಕರ್ನಾಟಕ ಪಬ್ಲಿಕ್ ಪ್ರಾಸಿಕ್ಯೂಷನ್ಸ್ ಸೇವೆ 2. ಅಧಿಸೂಚನೆ ಸಂಖ್ಯೆ ಡಿಪಿಎಆರ್ 2 ಎಸ್ಡಿಇ 96, ದಿನಾಂಕ: 20.10.1997ರ ಮೂಲಕ ಸೇರಿಸಲಾಗಿದೆ. ಕೆಜಿಡಿ 23.10.97 3. ಅಧಿಸೂಚನೆ ಸಂಖ್ಯೆ ಡಿಪಿಎಆರ್ 24 ಎಸ್ಡಿಇ 90, ದಿನಾಂಕ 23.09.1993ರ ಮೂಲಕ ಪ್ರತಿಯೋಜಿಸಲಾಗಿದೆ, ಕೆಜಿಡಿ 14.10.1993. 29. ಕರ್ನಾಟಕ ತೂಕ ಮತ್ತು ಅಳತೆ ಸೇವೆ 30. ಕರ್ನಾಟಕ ಪೌರಾಡಳಿತ ಸೇವೆ 31. ಕರ್ನಾಟಕ ಔಷಧ ನಿಯಂತ್ರಣ ಸೇವೆ 32. ಕರ್ನಾಟಕ ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ಸೇವೆ 33. ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖಾ ಸೇವೆಗಳು 34. ಕರ್ನಾಟಕ ಆಡಳಿತ ನ್ಯಾಯಾಧಿಕರಣ ಸೇವೆ 35. ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಸೇವೆ 36. ಕರ್ನಾಟಕ ಸಣ್ಣ ಉಳಿತಾಯ ಮತ್ತು ರಾಜ್ಯ ಲಾಟರಿ ಸೇವೆ 37. ಕರ್ನಾಟಕ ವಾಸ್ತು ಶಿಲ್ಪ ಇಲಾಖಾ ಸೇವೆ 38. ಕರ್ನಾಟಕ ಸಹಕಾರ ಲೆಕ್ಕ ಪರಿಶೋಧನಾ ಸೇವೆ 1 [39. ಕರ್ನಾಟಕ ಗ್ರಾಹಕರ ಸಂರಕ್ಷಣಾ ರಾಜ್ಯ ಆಯೋಗ ಮತ್ತು ಜಿಲ್ಲಾ ವೇದಿಕೆ ಸೇವೆ 2 2 [40. ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ] 1. ಅಧಿಸೂಚನೆ ಸಂಖ್ಯೆ ಡಿಪಿಎಆರ್ 4 ಎಸ್ಡಿಇ 98, ದಿನಾಂಕ 30.11.1999ರ ಮೂಲಕ ಸೇರಿಸಲಾಗಿದೆ. ಕೆಜಿಡಿ 07.12.1999 2. ಅಧಿಸೂಚನೆ ಸಂಖ್ಯೆ ಡಿಪಿಎಆರ್ 7 ಎಸ್ಡಿಇ 2008 ದಿನಾಂಕ 10.09.2009ರ ಮೂಲಕ ಸೇರಿಸಲಾಗಿದೆ.