(1) ಅನ್ಯಥಾ ಉಪಬಂಧಿಸಿದ್ದ ಹೊರತು, ರಾಜ್ಯ ಸಿವಿಲ್ ಸೇವೆಗಳ ಸಮೂಹ ‘ಎ' ಮತ್ತು ಸಮೂಹ ‘ಬಿ' ಗೆ ಎಲ್ಲ ಮೊದಲ ನೇಮಕಗಳನ್ನು ಸರ್ಕಾರವು ಮಾಡತಕ್ಕದ್ದು:
ಪರಂತು, ರಾಜ್ಯ ಸಿವಿಲ್ ಸೇವೆಗಳ ಸಮೂಹ ‘ಬಿ‘ ಯ ಅಡಿಯಲ್ಲಿನ ಯಾವುವೇ ಹುದ್ದೆಗಳ ಸಂಬಂಧದಲ್ಲಿ, ಇತರ ಯಾವುದೇ ನೇಮಕ ಪ್ರಾಧಿಕಾರಿಯನ್ನು ನಿರ್ದಿಷ್ಟಪಡಿಸಿದ್ದರೆ, ಅಂತಹ ಹುದ್ದೆಗಳಿಗೆ ಮೊದಲ ನೇಮಕಗಳನ್ನು ಹಾಗೆ ನಿರ್ದಿಷ್ಟಪಡಿಸಿದ ಪ್ರಾಧಿಕಾರಿಯು ಮಾಡತಕ್ಕದ್ದು.
[XXX] 1 II ಮತ್ತು IIIನೇ ಅನುಸೂಚಿಗಳ (2) ರಾಜ್ಯ ಸಿವಿಲ್ ಸೇವೆಗಳ ‘ಸಿ' ಮತ್ತು ‘ಡಿ' ಸಮೂಹಗಳಿಗೆ ಎಲ್ಲ ಮೊದಲ ನೇಮಕಗಳನ್ನು 1 2ನೇ ಅಂಕಣದಲ್ಲಿ ನಮೂದಿಸಿದ ಪ್ರಾಧಿಕಾರಿಗಳು ಮಾಡತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಡಿ 50 ಎಸ್ಎಸ್ಆರ್ 74 (ಜಿಎಸ್ಆರ್ ಸಂ. 265), ದಿನಾಂಕ 2-9-1975ರ ಮೂಲಕ (18-9-1975 ರಿಂದ ಪರಿಣಾಮಕಾರಿಯಾಗುವಂತೆ) ಬಿಟ್ಟುಬಿಡಲಾಗಿದೆ.