ಆಯ್ಕೆ ಪ್ರಾಧಿಕಾರವು, ಸ್ವೀಕರಿಸಿದ ಲಗತ್ತುಗಳ ಜೊತೆಗೆ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸತಕ್ಕದ್ದು ಮತ್ತು ಅವಶ್ಯವಿದ್ದರೆ, ಸಂದರ್ಶನ ಸಮಯದಲ್ಲಿ ಮಾತ್ರ ಸೂಕ್ಷ್ಮ ಪರಿಶೀಲನೆ ಉದ್ದೇಶಕ್ಕಾಗಿ ಅಭ್ಯರ್ಥಿಗಳನ್ನು ಕರೆಯಬಹುದು. ಸಂದರ್ಶನವನ್ನು ಗೊತ್ತುಪಡಿಸದಿದ್ದಲ್ಲಿ, ಅರ್ಜಿಗಳಸೂಕ್ಷ್ಮ ಪರಿಶೀಲನೆಯನ್ನು ಸ್ವೀಕರಿಸಿದ ಅರ್ಜಿ ಮತ್ತು ಲಗತ್ತುಗಳ ಆಧಾರದ ಮೇಲೆ ಮಾತ್ರವೇ ಮಾಡತಕ್ಕದ್ದು.
Loading…