(1) ಲೈಸನ್ಸ್ ಅನ್ನು ಹೊಂದಿರುವ ವ್ಯಕ್ತಿಗಳಿಂದ ನೀರಾ ಮಾದರಿಗಳ ಗುಣಮಟ್ಟವನ್ನು ಪರೀಕ್ಮಿಸುವುದಕ್ಕಾಗಿ ನಿಯತಕಾಲಿಕವಾಗಿ ತೆಗೆದುಕೊಳ್ಳತಕ್ಕದ್ದು.
(2) ಅಧಿಕಾರವ್ಯಾಪ್ತಿಯ ಅಬಕಾರಿ ಉಪ-ವನೀರಿಕ್ಷಕರ : (ಸಬ್ಇನ್ಸ್ಪೆಕ್ಕರ್) ದರ್ಜೆಗಿಂತ ಕಡಿಮೆಯಿರದ ಅಬಕಾರಿ ಅಧಿಕಾರಿಯು, ತೆಗೆಯಲ್ಲಟ್ಟ ತಾಜಾ ನೀರಾದಿಂದ, ಶೇಖರಣಾ ಘಟಕದಲ್ಲಿ ಸದ್ಧಪಡಿಸಿ ಇಟ್ಟ ಸಂಸ್ಮರಿಸಿದ ನೀರಾದಿಂದ ಮತ್ತು ನೀರಾವನ್ನು ಮಾರಾಟ ಮಾಡಿದ ಘಟಕದಿಂದಲೂ ಸಹ ಮಾದರಿಗಳನ್ನು ಯಾವುದೇ ಸಮಯದಲ್ಲಿ ತೆಗೆದುಕೊಳ್ಳಬಹುದು ಮತ್ತು ಮಾನ್ಯತೆಪಡೆದ ಗುಣಮಟ್ಟದ ನಿಯಂತ್ರಿತ ಪ್ರಯೋಗಾಲಯಗಳಲ್ಲಿ ಇದನ್ನು ರಾಸಾಯನಿಕ ವಿಶ್ಲೆಷಣೆಗಳಿಗೊಳಪಡಿಸಿ.
ಇದು... ಮಾನವನ ಬಳಕೆಗೆ ಸೂಕ್ತವಾಗಿದೆ. ಮತ್ತು ಯಾವುದೇ ಆಲ್ಕೊಹಾಲ್ ಅಂಶವನ್ನು ಒಳಗೊಂಡಿರುವುದಿಲ್ಲ DOD ಖಚಿತಪಡಿಸಿಕೊಳ್ಳುವುದು. ಪ್ರತಿಯೊಂದು ಮಾದರಿಯನ್ನು 'ಎ', 'ಬಿ' ಮತ್ತು 'ಸಿ' ಎಂದು ಚೀಟಿ ಆಂಂಟಿಸಿದ ಮೂರು ಪ್ರತಿ (ಪ್ರತ್ಯೆಕವಾಗಿ ಮೂರು ಬಾಟಲಿಗಳಲ್ಲಿ) ಯಲ್ಲಿ ತೆಗೆದುಕೂಳ್ಪತಕ್ಕದ್ದು. ಪ್ರತಿ ಬಾಟಲಿಯಲ್ಲಿ 300 ಮಿ.ಲೀ ನೀರಾವನ್ನು ಸಂಗಹಿಸತಕ್ಕದ್ದು. 'ಎ' ಎಂದು ಗುರುತಿಸಲಾಗಿರುವ ಬಾಟಲ್ನ್ನು ರಾಸಾಯನಿಕ ವಿಶ್ಲೇಷಣೆಗಾಗಿ ಮಾನ್ಯತೆ ಪಡೆದ ಗುಣಮಟ್ಟದ ನಿಯಂತ್ರಣ ಪ್ರಯೋಗಾಲಯಕ್ಕೆ ಕಳುಹಿಸತಕ್ಕದ್ದು, 'ಬಿ' ಮಾದರಿಯನ್ನು ಕೋಲ್ಡ್ ಸ್ಕೋರೆಜ್ (ಶೈತ್ಯಾಗಾರ) ನಲ್ಲಿ ಸುರಕ್ಷಿತವಾದ ಅಭಿರಕ್ಟೆಯಲ್ಲಿ ಇರಿಸಿಕೂಳ್ಳುವುದಕ್ಕೆ ಲೈಸನ್ಸ್ ದಾರರಿಗೆ ಹಸ್ತಾಂತರಿಸತಕ್ಕದ್ದು ಮತ್ತು 'ಸಿ' ಮಾದರಿಯನ್ನು ಕೋಲ್ಡ್ ಸ್ನೋರೇಜ್ನಲ್ಲಿ (ಶೈತ್ಯಾಗಾರ) ಅವರ ಪರವಾಗಿ ಇಡುವುದಕ್ಕಾಗಿ ಲೈಸನ್ಸ್ ದಾರನಿಗೆ.. ಅಧಿಕಾರವ್ಯಾಪ್ತಿಯ ಅಬಕಾರಿ ಸಬ್-ಇನ್ಸ್ ಪೆಕ್ಠರ್ ಮೂಲಕ ಹಸ್ತಾಂತರಿಸತಕ್ಕದ್ದು, ಮಾದರಿಗಳನ್ನು ತೆಗೆದುಕೊಳ್ಳುವಾಗ, ಸಂಬಂಧಪಟ್ಟ ಅಧಿಕಾರಿಯ ಮೊಹರಿನೊಂದಿಗೆ, ಲೈಸನ್ಸ್ ದಾರನ ಅಥವಾ ಅವನ ಪ್ರತಿನಿಧಿಗಳ ಮೊಹರನ್ನು ಸಹ ಹಾಕತಕ್ಕದ್ದು.