ನಮೂನೆ |
(4ನೇ ನಿಯಮದ (2ನೇ ಉಪ-ವನಿಯಮವನ್ನು ನೋಡಿ)
ನೀರಾ ಇಳಿಸಲು, ಉತ್ಪಾದನೆ, ಸ್ವಾಧೀನ, ಸಂಸ್ಕರಣೆ/ಮೌಲ್ಯವರ್ಥಿತ ಉತ್ಪನ್ನಗಳ ಉತ್ಪಾದನೆ
ಮಾಡಲು ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕಾಗಿ ಅರ್ಜಿ
(1) ಲೈಸನ್ಸ್ಗಾಗಿ ಅರ್ಜಿಯನ್ನು ಸಲ್ಲಿಸುವ ಸಿಪಿಸಿ/ಎಫ್ ಪಿಓ ಹೆಸರು:
(2) ಲೈಸನ್ಸ್ ನೀಡುವ ಉದ್ದೇಶಕ್ಕಾಗಿ ಸಿಪಿಸಿ/ಎಫ್ಪಿಓ ಮೂಲಕ:
ಅಧಿಕೃತಗೊಳಿಸಲಾದ ವ್ಯಕ್ತಿಯ ಹೆಸರು ಮತ್ತು ಪದನಾಮ.
(3) ಎ) ಅರ್ಜಿದಾರನು ಸಿಪಿಸಿ ಆಗಿದ್ದರೆ, ಕಂಪವಿಗಳ ಅಧಿನಿಯಮ:
1956ರ ಅಡಿಯಲ್ಲಿ ನೋಂದಾಯಿಸಲಾದ ದಿನಾಂಕದೊಂದಿಗೆ
ನೋಂದಣಿ ಸಂಖ್ಯೆ (ಪ್ರತಿಯನ್ನು ಲಗತ್ತಿಸುವುದು).
ಬಿ) ಅರ್ಜಿದಾರನು ಎಫ್ Hs ಆಗಿದ್ದರೆ, ಕಂಪನಿಗಳ ಅಧಿನಿಯಮ:
2013ರ ಅಡಿಯಲ್ಲಿ ನೋಂದಾಯಿಸಲಾದ ದಿನಾಂಕದೊಂ೦ದಿಗೆ
ನೋಂದಣಿ ಸಂಖ್ಯೆ (ಪ್ರತಿಯನ್ನು ಲಗತ್ತಿಸುವುದು).
(4) ಸಿಪಿಸಿ/ಎಫ್ He ವನ್ನು ಯಾವುದೇ ಅಬಕಾರಿ ಅಪರಾಧಿಯೆಂದು:
ಅಥವಾ ಯಾವುದೇ ಕ್ರಿಮಿನಲ್ ಅಪರಾಧಿಯೆಂದು ವಿರ್ಣಯಿಸಲಾಗಿದೆಯೇ
ಮತ್ತು ಮೂರು ವರ್ಷಗಳಿಗಿಂತ ಹೆಚ್ಚು ಕಾರಾವಾಸ ಶಿಕ್ಹ ವಿಧಿಸಲಾಗಿದೆಯೇ.
(5) ಸಿಪಿಸಿ/ಎಫ್ ಪಿಓ ವಿರುದ್ಧ ಯಾವುದೇ ಅಬಕಾರಿ ಇತ್ಯರ್ಥಗಳು:
ಬಾಕಿ ಉಳಿದಿದೆವೆಯೇ ಹಾಗಿದ್ದಲ್ಲಿ, ರಸೀದಿ ಸಂಖ್ಯೆ ಮತ್ತು
ದಿನಾಂಂಕದೊಂದಿಗೆ ಇದನ್ನು ಸಂಪೂರ್ಣವಾಗಿ ನಿರ್ವಹಿಸಲಾಗಿದೆಯೇ.
(6) ಸಿಪಿಸಿ/ಎಫ್ He ಮೂಲಕ ನಿಯೋಜಿತರಾದ ನೀರಾ ತಂತ್ರಜ್ಞರ ಸಂಖ್ಯೆ:
(7) ವೀರಾ ಇಳಿಸುವುದಕ್ಕಾಗಿ ಲಭ್ಯವಿರುವ SONS ಮರಗಳ ಒಟ್ಟು
ಸಂಖ್ಯೆಯೊಂದಿಗೆ ಸಿಪಿಸಿ/ಎಫ್ ಪಿಓನಲ್ಲಿನ Zor ಬೆಳೆಗಾರರ ಸಂಖ್ಯೆ.
(8) ತೋಟಗಾರಿಕ ಇಲಾಖೆ/ತೆಂಗು ಅಭಿವೃದ್ಧಿ ಮಂಡಳಿಯ ಶಿಫಾರಸ್ಸು
(ಪ್ರತಿಯನ್ನು ಲಗತ್ತಿಸುವುದು)
ಘೋಷಣೆ
ನಾನು/ನಾವು ಮೇಲೆ ಒದಗಿಸಲಾದ ಮಾಹಿತಿಯು ನನ್ನ ತಿಳುವಳಿಕೆ ಮತ್ತು ನಂಬಿಕೆಯ ಮಟ್ಟಿಗೆ ಸತ್ಯವಾಗಿದೆ ಮತ್ತು ಸರಿಯಾಗಿದೆ DOD ಈ ಮೂಲಕ ಘೋಷಿಸುತ್ತೇನೆ.
ಸ್ಮಳ:
ದಿನಾಂಕ:
ಸಿಪಿಸಿ/ಎಫ್ ಪಿಓ ಅಧಿಕೃತಗೊಳಿಸಲಾದ ವ್ಯಕ್ತಿಯ ಹೆಸರು ಮತ್ತು ಸಹಿ.