ನಮೂನೆ ॥॥ (4ನೇ ನಿಯಮದ (2ನೇ ಉಪ-ನಿಯಮವನ್ನು ನೋಡಿ)
ನೀರಾ ವಿತರಣೆಗಾಗಿ/ನೀರಾದಿಂದ ಮೌಲ್ಯವರ್ಧಿತ ಉತ್ಪನ್ನಗಳಿಗಾಗಿ ಲೈಸನ್ಸ್ ನ್ನು ಪಡೆದುಕೊಳ್ಳುವುದಕ್ಕಾಗಿ ಅರ್ಜಿ
(1) ಲೈಸನ್ಸ್ಗಾಗಿ ಅರ್ಜಿಯನ್ನು ಸಲ್ಲಿಸುವ ಸಿಪಿಸಿ/ಎಫ್ ಪಿಓ ಹೆಸರು
(2) ಲೈಸನ್ಸ್ನ ಉದ್ದೇಶಕ್ಕಾಗಿ ಸಿಪಿಸಿ/ಎಫ್ ಪಿಓ ಮೂಲಕ ಅಧಿಕೃತಗೊಳಿಸಲಾದ ವ್ಯಕ್ತಿ ಹೆಸರು ಮತ್ತು ಪದನಾಮ
(3) ಎ) ಅರ್ಜಿದಾರನು ಸಿಪಿಸಿ ಆಗಿದ್ದರೆ, ಕಂಪನಿಗಳ ಅಧಿನಿಯಮ 1956ರ ಅಡಿಯಲ್ಲಿ ನೋಂದಾಯಿಸಲಾದ ದಿನಾಂಕದೊಂದಿಗೆ ನೋಂದಣಿ ಸಂಖ್ಯೆ (ಪ್ರತಿಯನ್ನು ಲಗತ್ತಿಸುವುದು) ಬಿ) ಅರ್ಜಿದಾರನು ಎಫ್ಪಿಓ ಆಗಿದ್ದರೆ, ಕಂಪನಿಗಳ ಅಧಿನಿಯಮ, 2013ರ ಅಡಿಯಲ್ಲಿ ನೋಂದಾಯಿಸಲಾದ ದಿನಾಂಕದೊಂದಿಗೆ ನೋಂದಣಿ ಸಂಖ್ಯೆ (ಪ್ರತಿಯನ್ನು ಲಗತ್ತಿಸುವುದು)
(4) ಸಿಪಿಸಿ/ಎಫ್ He ವನ್ನು ಯಾವುದೇ ಅಬಕಾರಿ ಅಪರಾಧಿಯೆಂದು ಅಥವಾ ಯಾವುದೇ ಕ್ರಿಮಿನಲ್ ಅಪರಾಧಿಯೆಂದು ವಿರ್ಣಯಿಸಲಾಗಿದೆಯೇ ಮತ್ತು ಮೂರು ವರ್ಷಗಳಿಗಿಂತ ಹೆಚ್ಚಿನ ಕಾರಾವಾಸ dz, ವಿಧಿಸಲಾಗಿದೆಯೇ
(5) ಸಿಪಿಸಿ/ಎಫ್ ಪಿಓ ವಿರುದ್ಧದ ಯಾವುದೇ ಅಬಕಾರಿ ಇತ್ಯರ್ಥಗಳು ಬಾಕಿ ಉಳಿದಿವೆಯೇ, ಹಾಗಿದ್ದಲ್ಲಿ,ರಸೀದಿ ಸಂಖ್ಯೆ ಮತ್ತು ದಿನಾಂಕದೊಂ೦ದಿಗೆ ಇದನ್ನು ಸಂಪೂರ್ಣವಾಗಿ ನಿರ್ವಹಿಸಲಾಗಿದೆಯೇ.
(6) ವಿತಕರು ಉತ್ಪನ್ನಗಳನ್ನು ಸಂಗ್ರಹಿಸಿಡುವುದಕ್ಕೆ, ಉದ್ದೇಶಿಸಿರುವ ಕೊಠಡಿ/ಕಟ್ಟಡವನ್ನು ಸೂಚಿಸುವುದು.
(7) ಸಂಗ್ರಹಣೆಯ ಖರೀದಿಗೆ ಮತ್ತು ವಿತರಣೆಗೆ ಉದ್ದೇಶಿಸಲಾದ ವಿತಕರಿಂದ ನೀರಾ/ಮೌಲ್ಯವರ್ಥಿತ ಉತ್ಪನ್ನಗಳ ತಯಾರಕರ ಶಿಫಾರಸು ಮತ್ತು ಅವರುಗಳ ನಡುವೆ ಮಾಡಿಕೊಂಡ ಒಪ್ಪಂದದ ಪ್ರತಿಯನ್ನು ಒದಗಿಸುವುದು.
ಘೋಷಣೆ
ನಾನು/ನಾವು ಮೇಲೆ ಒದಗಿಸಲಾದ ಮಾಹಿತಿಯು ನನ್ನ ತಿಳುವಳಿಕೆ ಮತ್ತು ನಂಬಿಕೆಯ ಮಟ್ಟಿಗೆ ಸತ್ಯವಾಗಿದೆ ಮತ್ತು ಸರಿಯಾಗಿದೆ DOD ಈ ಮೂಲಕ ಘೋಷಿಸುತ್ತೇನೆ.
ಸ್ಮಳ: ದಿನಾಂಕ:
ಸಿಪಿಸಿ/ಎಫ್ ಪಿಓ ಅಧಿಕೃತಗೊಳಿಸಲಾದ ವ್ಯಕ್ತಿಯ ಹೆಸರು ಮತ್ತು ಸಹಿ.