ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಅಬಕಾರಿ ಉಪ-ಆಯುಕ್ತರು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಲಾದ ಅಂಥ ಷರತ್ತುಗಳಿಗೊಳಪಟ್ಟು, ಸಂಲಶೋಧನಾ ಉದ್ದೇಶಗಳಿಗಾಗಿ ವೀರಾವನ್ನು ಇಳಿಸುವುದಕ್ಕೆ ಲೈಸನ್ಸ್ನ್ನು ನೀಡುವುದಕ್ಕೆ ಅಬಕಾರಿ ಉಪ-ಆಯುಕ್ತರು ಅನುಮತಿಯನ್ನು ನೀಡಬಹುದು.