ನಮೂನೆ ॥ (4ನೇ ನಿಯಮದ (2ನೇ ಉಪ-ವನಿಯಮವನ್ನು ನೋಡಿ)
ನೀರಾ ಇಳಿಸಲು, ಉತ್ಪಾದನೆ, ಸ್ವಾಧೀನ, ಸಂಸ್ಕರಣೆ ಮತು ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಯ ವಿಶೇಷ ಸೌಲಭ್ಯಗಳಿಗಾಗಿ ಲೈಸನ್ಸ್
ಆದ ನಾನು ಜಿಲ್ಲೆಯ ಅಬಕಾರಿ ಉಪ-ಆಯುಕ್ತರು
ಈ ಕಳಕಂಡ ಷರತ್ತುಗಳಿಗೊಳಪಟ್ಟು ಏಪ್ರೀಲ್ 1ನೇ ದಿನದಿಂದ ಮಾರ್ಚ್
31ನೇ ದಿನದವರೆಗಿನ ಅವಧಿಯಲ್ಲಿ ಅನುಸೂಚಿಯಲ್ಲಿ ತೋರಿಸಿರುವಂತೆ ಇರುವ ಕಟ್ಟಡದಲ್ಲಿ ಸಗಟು
ಮಾರಾಟ, ನೀರಾ ಇಳಿಸಲು, ಉತ್ಪಾದನೆ, ಸ್ವಾಧೀನ ಮತ್ತು ಸಂಸ್ಮರಣೆಗೆ ಮೌಲ್ಯವರ್ಧಿತ ಉತ್ಪನ್ನಗಳ
ಉತ್ಪಾದನೆ ನಿಮಗೆ ಕರ್ನಾಟಕ ಅಬಕಾರಿ (ವೀರಾ) ನಿಯಮಗಳು, 2017ರ ಉಪಬಂಧಗಳ
ಅಡಿಯಲ್ಲಿ ಈ ಮೂಲಕ ಲೈಸನ್ಸ್ ನ್ನು ನೀಡುತ್ತೇನೆ, ಎಂದರೆ:
(1) ನೀರಾ ಇಳಿಸಲು, ಉತ್ಪಾದನೆ, ಸ್ವಾಧೀನ ಮತ್ತು ಸಂಸ್ಕರಣೆಗೆ ಮೌಲ್ಯವರ್ಧಿತ ಉತ್ಪನ್ನಗಳ
ಉತ್ಪಾದನೆಯ ವಿಶೇಷ ಸೌಲಭ್ಯಗಳನ್ನು ಒಳಗೊಂಡಂತೆ ಈ ಲೈಸನ್ಸ್ನ ಅಡಿಯಲ್ಲಿ ವಿಶೇಷ
ಸೌಲಭ್ಯಗಳು.
(2) ಲೈಸನ್ಸ್ ದಾರನು ಯಾವುದೇ ವಿಳಂಬ ಮಾಡದೆ ಗುರುತು ಮಾಡುವುದಕ್ಕಾಗಿ ಅನುಮೋದಿಸಲಾದ
ಮರಗಳನ್ನು ಗುರುತು ಮಾಡವ ಅಧಿಖಾರಿಗೆ ತೋರಿಸತಕ್ಕದ್ದು.
(3) ಲೈಸನ್ಸ್ದಾರನು ಅಥವಾ ಅವನ ಅಧಿಕೃತ ಪ್ರತಿನಿಧಿಗಳು ಅವರು ವೀರಾ ಇಳಿಸುವುದಕ್ಕೆ ಲೈಸನ್ಸ್
ನಲ್ಲಿ ಅನುಮತಿ ನೀಡಲಾಗಿರುವ ಮರಗಳ ಸಂಖ್ಯೆಗಿಂತ ಹೆಚ್ಚಿಗೆ ಯಾವುದೇ ಮರದಿಂದ
ನೀರಾವನ್ನು ಇಳಿಸತಕ್ಕದ್ದಲ್ಲ.
(4) ಈ ನಿಯಮಗಳಿಗೆ ಅನುಸಾರವಾಗಿ ಅಧಿಕೃತ ಅಧಿಕಾರಿಯಿಂದ ಮರಗಳನ್ನು
ಗುರುತಿಸಲ್ಪಡುವವರೆಗೂ ಈ ಉದ್ದೇಶಕ್ಕಾಗಿ ಯಾವುದೇ ಮರದಿಂದ ಅಥವಾ ಕಟ್ಟಿರುವ
ಯಾವುದೇ ಮಡಿಕೆಯಿಂದ ನೀರಾವನ್ನು ಇಳಿಸತಕ್ಕದ್ದಲ್ಲ ಅಥವಾ ನೀರಾವನ್ನು ತೆಗೆಯತಕ್ಕದ್ದಲ್ಲ.
(5) ಲೈಸನ್ಸ್ದಾರನು ಒಂದು ನೀರಾ ಸಂಸ್ಕರಣಾ ಘಟಕವನ್ನು ಅಥವಾ ಶೀತಲ ಸರಪಳಿಯನ್ನು (Cold
Chain) ಸ್ಥಾಪಿಸತಕ್ಕದ್ದು.
(6) ನೀರಾವನ್ನು ಬೆಳಿಗ್ಗೆ 600ಗಂಟೆಯಿಂದ ಮತ್ತು HOB 6.00 ಗಂಟೆಯವರೆಗಿನ ಅವಧಿಯಲ್ಲಿ ಮಾತ್ರ ತೆಗೆಯತಕ್ಕದ್ದು.
(7) ಈ ಲೈಸನ್ಸ್ ನ ಅಡಿಯಲ್ಲಿ ತೆಗೆಯಲಾದ ನೀರಾವನ್ನು ಯಾವುದೇ ಟ್ಯಾಪರ್ ಸೊಸೈಟಿಗೆ (ನೀರಾ ಇಳಿಸುವ ಸಂಘ) ಮಾರಾಟ ಮಾಡತಕ್ಕದ್ದಲ್ಲ.
(8) ಲೈಸನ್ಸ್ದಾರನು ತೋಟಗಾರಿಕೆ ಇಲಾಖೆ/ತೆಂಗು ಅಭಿವೃದ್ಧಿ ಮಂಡಳಿಯಿಂದ ಕಾಲಕಾಲಕ್ಕೆ ನಿಯಮಿಸಬಹುದಾದಂಥ ರಿಜಿಸ್ಟರ್ಗಳಲ್ಲಿ ವ್ಯವಹರಣೆಗಳ ಸರಿಯಾದ ಲೆಕ್ಕಪತ್ರಗಳನ್ನು ಪ್ರತಿದಿನ ನಿರ್ವಹಿಸತಕ್ಕದ್ದು ಮತ್ತು ತೋಟಗಾರಿಕೆ ಇಲಾಖೆ/ತೆಂಗು ಅಭಿವೃದ್ಧಿ ಮಂಡಳಿ ಮತ್ತು ರಾಜ್ಯ ಅಬಕಾರಿ ಇಲಾಖೆಯು ಕೇಳಬಹುದಾದಂಥ ಮಾಹಿತಿಯನ್ನು ಮತ್ತು ಅಂಕಿ-ಅಂಶಗಳನ್ನು ಒದಗಿಸತಕ್ಕದ್ದು.
(9) ಲೈಸನ್ಸ್ದಾರನು ತನ್ನ ಲೈಸನ್ಸ್ನ್ನು ಯಾವುದೇ ಸಂದರ್ಭಗಳಲ್ಲಿ ಗುತ್ತಿಗೆಗೆ ನೀಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಅನ್ಯಥಾ ತನ್ನ ಲೈಸನ್ಸ್ನ್ನು ವರ್ಗಾಯಿಸುವುದಾಗಲೀ ಮಾಡತಕ್ಕದ್ದಲ್ಲ.
ಲೈಸನ್ಸ್ ಪಡೆದಿರುವ ಸ್ಥಳಗಳ ಸರಹದ್ದುಗಳನ್ನು ತೋರಿಸುವ ಅನುಸೂಚಿ
| ತಾಲೂಕು, ಹಳ್ತಿ | ಕಟ್ಟಡದ ಸಂಖ್ಯೆ | ಸರಹದ್ದಿನ ಅನುಸಾರ | |||
| ಉತ್ತರ | ಪೂರ್ವ | ದಕ್ಷಿಣ | ಪಶ್ಚಿಮ | ||
ಸ್ಮಳ: ದಿನಾಂಕ:
ಅಬಕಾರಿ ಉಪ-ಆಯುಕ್ತರು