ನಮೂನೆ Iv
(4ನೇ ನಿಯಮದ (2ನೇ ಉಪ-ನಿಯಮವನ್ನು ನೋಡಿ)
ನೀರಾ/ಮೌಲ್ಯವರ್ಧಿತ ಉತ್ಪನ್ನಗಳ ವಿತರಣೆಯ ವಿಶೇಷ ಸೌಲಭ್ಯಕ್ಕಾಗಿ ಲೈಸನ್ಸ್
ಆದ ನಾನು ಜಿಲ್ಲೆಯ ಅಬಕಾರಿ ಉಪ-ಆಯುಕ್ತರು
ಈ ಕಳಕಂಡ ಷರತ್ತುಗಳಿಗೊಳಪಟ್ಟು ಏಪ್ರೀಲ್ 1ನೇ ದಿನದಿಂದ ಮಾರ್ಚ್
31ನೇ ದಿನದವರೆಗಿನ ಅವಧಿಯಲ್ಲಿ ಅನುಸೂಚಿಯಲ್ಲಿ ತೋರಿಸಿರುವಂತೆ ಇರುವ ಕಟ್ಟಡದಲ್ಲಿ
ಮಾರಾಟ/ರಫ್ತು. ಮಾಡುವ ಉದ್ದೇಶಕ್ಕಾಗಿ ಸಗಟು ಮಾರಾಟಕ್ಕೆ ನೀರಾ ಸಂಗ್ರಹಣೆ ಮತ್ತು
ವಿತರಣೆ/ನೀರಾದಿಂದ ಮೌಲ್ಯವರ್ಧಿತ ಉತ್ಪನ್ನಗಳಿಗೆ ನಿಮಗೆ ಕರ್ನಾಟಕ ಅಬಕಾರಿ
(ವೀರಾ) ನಿಯಮಗಳು, 2017ರ ಉಪಬಂಧಗಳ ಅಡಿಯಲ್ಲಿ ಈ ಮೂಲಕ ಲೈಸನ್ಸ್ ನ್ನು ನೀಡುತ್ತೇನೆ,
ಎಂದರೆ:
(1) ನೀರಾ ಮತ್ತು ನೀರಾದಿಂದ ಮೌಲ್ಯವರ್ಧಿತ ಉತ್ಪನ್ನಗಳ ಸಂಗ್ರಹಣೆ, ಸರಬರಾಜು ಮತ್ತು
ಮಾರಾಟ ಮಾಡಲು ಮತ್ತು ಸಗಟು ಮಾರಾಟಕ್ಕೆ ವಿಶೇಷ ಸೌಲಭ್ಯಗಳನ್ನು ಒಳಗೊಂಡಂತೆ ಈ
ಲೈಸನ್ಸ್ನ ಅಡಿಯಲ್ಲಿ ವಿಶೇಷ ಹಕ್ಕುಗಳು.
(2) ಲೈಸನ್ಸ್ದಾರನು ತೋಟಗಾರಿಕೆ ಇಲಾಖೆ/ತೆಂಗು ಅಭಿವೃದ್ಧಿ ಮಂಡಳಿಯಿಂದ ಕಾಲಕಾಲಕ್ಕೆ
ನಿಯಮಿಸಬಹುದಾದಂಥ ರಿಜಿಸ್ಟರ್ಗಳಲ್ಲಿ ವ್ಯವಹರಣೆಗಳ ಸರಿಯಾದ ಲೆಕ್ಕಪತ್ರಗಳನ್ನು
ಪ್ರತಿದಿನ ನಿರ್ವಹಿಸತಕ್ಕದ್ದು ಮತ್ತು ತೋಟಗಾರಿಕೆ ಇಲಾಖೆ/ತೆಂಗು ಅಭಿವೃದ್ಧಿ ಮಂಡಳಿ ಮತ್ತು
ರಾಜ್ಯ ಅಬಕಾರಿ ಇಲಾಖೆಯು ಕೇಳಬಹುದಾದಂಥ ಮಾಹಿತಿಯನ್ನು ಮತ್ತು ಅಂಕಿ-ಅಂಶಗಳನ್ನು
ಒದಗಿಸತಕ್ಕದ್ದು.
(3) ಉತ್ಪನ್ನವು ಯಾವುದೇ ರೀತಿಯ ಕಲಬೆರೆಕೆಗೆ ಒಳಗಾಗತಕ್ಕದ್ದಲ್ಲ.
(4) ಲೈಸನ್ಸ್ದಾರನು ತನ್ನ ಲೈಸನ್ಸ್ನ್ನು ಯಾವುದೇ ಸಂದರ್ಭಗಳಲ್ಲಿ ಗುತ್ತಿಗೆಗೆ ನೀಡುವುದಾಗಲೀ,
ಮಾರಾಟ ಮಾಡುವುದಾಗಲೀ ಅಥವಾ ಅನ್ಯಥಾ ತನ್ನ ಲೈಸನ್ಸ್ನ್ನು ವರ್ಗಾಯಿಸುವುದಾಗಲೀ
ಮಾಡತಕ್ಕದ್ದಲ್ಲ.
ಲೈಸನ್ಸ್ ಪಡೆದಿರುವ ಸ್ಥಳಗಳ ಸರಹದ್ದುಗಳನ್ನು ತೋರಿಸುವ ಅನುಸೂಚಿ
| ತಾಲೂಕು, ಹಳ್ತಿ | ಕಟ್ಟಡದ ಸಂಖ್ಯೆ | ಸರಹದ್ದಿನ ಅನುಸಾರ | |||
| ಉತ್ತರ | ಪೂರ್ವ | ದಕ್ಷಿಣ | ಪಶ್ಚಿಮ | ||
ಸ್ಮಳ:
ದಿನಾಂಕ:
ಅಬಕಾರಿ ಉಪ-ಆಯುಕ್ತರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ವೆಂಕಟೇಶ.ಜಿ ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ (ಅಬಕಾರಿ)