(1) ಈ ಅಧಿನಿಯಮವನ್ನು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ( ತಿದ್ದುಪಡಿ) ಅಧ್ಯಾದೇಶ, 2024 BOW ಕರೆಯತಕ್ಕದ್ದು.
(2) ಪ್ರಕರಣ 1 ಈ ಕೂಡಲೇ ಜಾರಿಗೆ ಬರತಕ್ಕದ್ದು.
(3) ಅನ್ಯಥಾ ಉಪಬಂ೦ಧಿಸಿದುದನ್ನುಳಿದು, ಉಳಿದ ಪ್ರಕರಣಗಳು ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯ ಪತ್ರದಲ್ಲಿ ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ದಿನಾಂಂಕದಂದು ಪೂರ್ವಾನ್ವಯವಾಗಿ ಅಥವಾ ಉತ್ತರಾನ್ವ್ಹಯವಾಗಿ ಜಾರಿಗೆ ಬರತಕ್ಕದ್ದು.
BOOS, ಈ ಅಧಿನಿಯಮದ ಬೇರೆ ಬೇರೆ ಉಪಬಂಧಗಳಿಗೆ ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಬಹುದು ಮತ್ತು ಯಾವುದೇ ಉಪಬಂ೦ಧದಲ್ಲಿ ಈ ಅಧಿನಿಯಮದ ಪ್ರಾರಂಭದ ಯಾವುದೇ ಉಲ್ಲೇಖವನ್ನು ಆ ಉಪಬಂಧ ಜಾರಿಗೆ ಬಂದ ಉಲ್ಲೇಖವನ್ನಾಗಿ ಅರ್ಥೈಸತಕ್ಕದ್ದು.