ಮೂಲ ಅಧಿನಿಯಮದ ಪ್ರಕರಣ 39ರಲ್ಲಿ, ಉಪ-ಪ್ರಕರಣ (3)ರ ಬದಲಿಗೆ, ಈ ಕೆಳಕಂಡ ಉಪ-ಪ್ರಕರಣವನ್ನು ಪ್ರತಿಯೋಜಿಸತಕ್ಕದ್ದು, ಅಂದರೆ:- “ಆ)ಪ್ರಕರಣ 51ರ ಅಡಿಯಲ್ಲಿ ಮೂಲದಲ್ಲಿ ತೆರಿಗೆಯನ್ನು ಮುರುಗಡೆ ಮಾಡುವುದು ಅಗತ್ಯವಿರುವ ಪ್ರತಿಯೊಬ್ಬ ನೋಲಂದಾಯಿತ ವ್ಯಕ್ತಿಯು, ಪ್ರತಿಯೊಂದು ಕ್ಯಾಲೆಂಡರ್ ತಿಂಗಳಿಗೆ ಆ ತಿಂಗಳಿನಲ್ಲಿ ಮುರುಗಡೆ ಮಾಡಿರುವುದನ್ನು ನಿಯಮಿಸಬಹುದಾದ ಅಂತಹ ನಮೂನೆ ಮತ್ತು ವಿಧಾನ ಮತ್ತು ಅಂತಹ ಸಮಯದೊಳಗೆ ವಿದ್ಯುನ್ಮಾನ ರೀತಿಯಲ್ಲಿ ರಿಟರ್ನ್ನನ್ನು ಒದಗಿಸತಕ್ಕದ್ದು:
BOOS, ABO ನೋಂದಾಯಿತ ವ್ಯಕ್ತಿಯು ಸದರಿ ತಿಂಗಳಿನಲ್ಲಿ. ಯಾವುದೇ ಮುರುಗಡೆಯನ್ನು ಮಾಡಿರಲಿ ಅಥವಾ ಮಾಡದಿರಲಿ, ಪ್ರತಿಯೊಂದು ಕ್ಯಾಲೆಂಡರ್ ತಿಂಗಳಿಗೆ ಒಂದು ರಿಟರ್ನ್ನನ್ನು ಒದಗಿಸತಕ್ಕದ್ದು.”.