ಮೂಲ ಅಧಿನಿಯಮದ ಪ್ರಕರಣ 21ರಲ್ಲಿ, “ಪ್ರಕರಣ 73 ಅಥವಾ ಸಂದರ್ಭಾನುಸಾರವಾಗಿ ಪ್ರಕರಣ 7438” ಎಂಬ ಪದಗಳು ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 74ಎರ” DOW ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು.